Name Astrology: ಅತ್ತೆಯ ಮುದ್ದಿನ ಸೊಸೆಯಾಗುತ್ತಾರಂತೆ ಈ ಹೆಸರಿನ ಹುಡುಗಿಯರು
Name Astrology: ಕೆಲವು ಅಕ್ಷರಗಳ ಹೆಸರನ್ನು ಹೊಂದಿರುವ ಯುವತಿಯರು ತಮ್ಮ ಅತ್ತೆಯ ಪಾಲಿಗೆ ಬಹಳ ಅದೃಷ್ಟವಂತರಂತೆ. ಅವರು ಕಾಲಿಟ್ಟ ಮನೆಯಲ್ಲಿ ಎಂದಿಗೂ ಸಂಪತ್ತು ಹಾಗೂ ಸಂತೋಷಕ್ಕೆ ಕೊರತೆ ಆಗುವುದಿಲ್ಲ. ಅಲ್ಲದೇ, ಈ ಹೆಸರಿನ ಹುಡುಗಿಯರು ಅತ್ತೆಯ ಮುದ್ದಿನ ಸೊಸೆಯಾಗುತ್ತಾರಂತೆ. ಆ ಹೆಸರುಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ನಮ್ಮ ಹೆರಿಗೆ ಬಹಳ ಮಹತ್ವವಿದೆ. ಅದರ ಆಧಾರದ ಮೇಲೆಯೇ ನಮ್ಮ ಭವಿಷ್ಯವನ್ನು ನಿರ್ಧಾರ ಮಾಡಲಾಗುತ್ತದೆ. ಪ್ರತಿಯೊಂದು ಹೆಸರು ಕೂಡ ವ್ಯಕ್ತಿಯ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
2/ 8
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರ ನಮ್ಮ ಬದುಕಿನ ಬುನಾದಿ ಎನ್ನಲಾಗುತ್ತದೆ. ಅದಕ್ಕಾಗಿಯೇ ಜಾತಕ ಹಾಗೂ ರಾಶಿಗಳ ಅನುಸಾರ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಜ್ಯೋತಿಷ್ಯದ ಪ್ರಕಾರ ಕೆಲ ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರು ಬಹಳ ಲಕ್ಕಿಯಂತೆ.
3/ 8
ಈ ಹೆಸರಿನ ಹುಡುಗಿಯರು ಹೆತ್ತ ಮನೆಗೆ ಅದೃಷ್ಟ ದೇವತೆಯರಂತೆ. ಅವರು ಕುಟುಂಬ ಸದಸ್ಯರ ಆರ್ಥಿಕ ಪ್ರಗತಿಗೆ ಮುಖ್ಯ ಕಾರಣವಾಗುತ್ತಾರೆ. ಅದರ ಜೊತೆಗೆ ಅತ್ತೆಯ ಮನೆಯಲ್ಲಿ ಸಹ ಗಂಡನ ಹಣೆ ಬರಹವನ್ನೇ ಬದಲಿಸುವ ಶಕ್ತಿಯನ್ನು ಹೊಂದಿರುತ್ತಾರೆ.
4/ 8
ಇ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಬಹಳ ಲಕ್ಕಿಯಂತೆ. ಅವರು ಗಂಡನ ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸುತ್ತಾರೆ. ಅದರ ಜೊತೆಗೆ ಅತ್ತೆ ಹಾಗೂ ಇವರ ನಡುವಿನ ಸಂಬಂಧ ಬಹಳ ಚೆನ್ನಾಗಿರುತ್ತದೆ.
5/ 8
ಬಿ ಅಕ್ಷರದಿಂದ ಆರಂಭವಾಗುವ ಹೆಸರಿನ ಹುಡುಗಿಯರನ್ನು ಅದೃಷ್ಟ ಲಕ್ಷ್ಮಿಯರು ಎನ್ನಲಾಗುತ್ತದೆ. ಏಕೆಂದರೆ ಇವರು ಕಾಲಿಟ್ಟ ಕಡೆಯಲ್ಲೆಲ್ಲಾ ಹಣದ ಮಳೆ ಆಗಲಿದೆಯಂತೆ. ಹಾಗೆಯೇ ಇವರ ಗುಣದ ಕಾರಣದಿಂದ ಅತ್ತೆಯ ಮುದ್ದಿನ ಸೊಸೆ ಆಗುತ್ತಾರೆ.
6/ 8
ಎಲ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರ ಗುಣ ಬಹಳ ವಿಶೇಷವಂತೆ. ಅವರ ಸುಂದರ ವ್ಯಕ್ತಿತ್ವದ ಕಾರಣದಿಂದ ಎಲ್ಲರನ್ನು ತನ್ನತ್ತ ಸೆಳೆಯುವ ಗುಣ ಹೊಂದಿದ್ದಾರೆ. ಹಾಗಾಗಿ ಗಂಡನ ಮನೆಯಲ್ಲಿ ಇವರನ್ನ ಕಂಡರೆ ಎಲ್ಲರಿಗೂ ಬಹಳ ಇಷ್ಟ.
7/ 8
ಕೆ ಅಕ್ಷರದ ಹೆಸರಿನ ಹುಡುಗಿಯರ ಮೇಲೆ ಲಕ್ಷ್ಮಿ ಆಶೀರ್ವಾದ ಇರುತ್ತದೆ. ಅವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಲಾಭ ಸಿಗುತ್ತದೆ. ಅಲ್ಲದೇ, ಇವರು ಗಂಡನ ಅದೃಷ್ಟವನ್ನು ಸಹ ಬದಲಾಯಿಸುವ ಶಕ್ತಿ ಹೊಂದಿದ್ದಾರೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18