Lucky People: ನಿಮ್ಮ ಹೆಂಡತಿ ಹಣೆಯ ಆಕಾರ ಹೀಗಿದ್ರೆ ನಸೀಬೇ ಚೇಂಜ್ ಆಗುತ್ತೆ

Lucky People: ಹುಡುಗಿಯರು ಹುಟ್ಟಿನಿಂದಲೇ ಅದೃಷ್ಟ ಲಕ್ಷ್ಮಿಯರು ಎನ್ನಲಾಗುತ್ತದೆ. ಆದರೆ ಕೆಲವರು ಇನ್ನೂ ಹೆಚ್ಚು ಅದೃಷ್ಟವನ್ನು ಹೊಂದಿರುತ್ತಾರೆ. ಜ್ಯೋತಿಷ್ಯದ ಪ್ರಕಾರ ದೇಹದಲ್ಲಿ ಕೆಲ ಚಿಹ್ನೆಯನ್ನು ಹೊಂದಿರುವ ಹುಡುಗಿಯರು ಗಂಡನ ಮನೆಗೆ ಬಹಳ ಅದೃಷ್ಟವಂತೆ. ಹಾಗಾದ್ರೆ ಯಾವ ರೀತಿ ಹುಡುಗಿಯರು ಲಕ್ಕಿ ಎಂಬುದು ಇಲ್ಲಿದೆ.

First published:

  • 17

    Lucky People: ನಿಮ್ಮ ಹೆಂಡತಿ ಹಣೆಯ ಆಕಾರ ಹೀಗಿದ್ರೆ ನಸೀಬೇ ಚೇಂಜ್ ಆಗುತ್ತೆ

    ಸಾಮುದ್ರಿಕಾ ಶಾಸ್ತ್ರ ಪ್ರಕಾರ ದೇಹದ ಮೇಲಿನ ಚಿಹ್ನೆಗಳು ನಮ್ಮ ಭವಿಷ್ಯವನ್ನು ಹೇಳುತ್ತದೆ. ನಮ್ಮ ಅಂಗೈ ರೇಖೆಗಳು ಮಾತ್ರವಲ್ಲದೇ ಮಚ್ಚೆಗಳು, ಬೆರಳು ಸಹ ನಮ್ಮ ಅದೃಷ್ಟವನ್ನು ತಿಳಿಸುತ್ತದೆ. ಅದರಲ್ಲೂ ಮಹಿಳೆಯರ ವಿಚಾರಕ್ಕೆ ಬಂದರೆ ಅವರು ಎಷ್ಟು ಭಾಗ್ಯವಂತರು ಎಂಬುದನ್ನ ಈ ಚಿಹ್ನೆಗಳ ಮೂಲಕ ತಿಳಿಯಬಹುದು.

    MORE
    GALLERIES

  • 27

    Lucky People: ನಿಮ್ಮ ಹೆಂಡತಿ ಹಣೆಯ ಆಕಾರ ಹೀಗಿದ್ರೆ ನಸೀಬೇ ಚೇಂಜ್ ಆಗುತ್ತೆ

    ಕೆಲ ಹುಡುಗಿಯರ ದೇಹ ಆಕಾರ ಹಾಗೂ ಚಿಹ್ನೆಗಳ ಮೂಲಕ ಅವರು ಗಂಡನ ಮನೆಗೆ ಎಷ್ಟು ಅದೃಷ್ಟವಂತರು ಎಂಬುದನ್ನ ಕಂಡು ಹಿಡಿಯಬಹುದು. ಯಾವ ರೀತಿಯ ಗುರುತು ಇದ್ದರೆ ಆ ಮಹಿಳೆ ಗಂಡನಿಗೆ ಅದೃಷ್ಟ ಎಂಬುದು ಇಲ್ಲಿದೆ.

    MORE
    GALLERIES

  • 37

    Lucky People: ನಿಮ್ಮ ಹೆಂಡತಿ ಹಣೆಯ ಆಕಾರ ಹೀಗಿದ್ರೆ ನಸೀಬೇ ಚೇಂಜ್ ಆಗುತ್ತೆ

    ಹುಡುಗಿಯ ಕಾಲ್ಬೆರಳು ದುಂಡಾಗಿ, ಕೆಂಪಾಗಿದ್ದರೆ ಮತ್ತು ಮುಂಭಾಗದಲ್ಲಿ ಮೇಲಕ್ಕೆತ್ತಿದಂತಿದ್ದರೆ ಈ ಹುಡಗಿಯರು ಬಹಳ ಅದೃಷ್ಟವಂತರಂತೆ. ಅದರಲ್ಲೂ ಇವರು ಗಂಡನ ಮನೆಗೆ ಸಂಪತ್ತು ಹಾಗೂ ನೆಮ್ಮದಿ ತರುತ್ತಾರೆ ಎನ್ನಲಾಗುತ್ತದೆ.

    MORE
    GALLERIES

  • 47

    Lucky People: ನಿಮ್ಮ ಹೆಂಡತಿ ಹಣೆಯ ಆಕಾರ ಹೀಗಿದ್ರೆ ನಸೀಬೇ ಚೇಂಜ್ ಆಗುತ್ತೆ

    ಈ ರೀತಿ ಬೆರಳಿರುವ ಹುಡುಗಿಯರು ಯಾವಾಗಲೂ ಗಂಡನ ಹಣೆ ಬರಹವನ್ನು ಬದಲಿಸುವ ಶಕ್ತಿ ಹೊಂದಿರುತ್ತಾರೆ. ಇವರು ಗಂಡನ ಜೀವನದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎನ್ನಲಾಗುತ್ತದೆ.

    MORE
    GALLERIES

  • 57

    Lucky People: ನಿಮ್ಮ ಹೆಂಡತಿ ಹಣೆಯ ಆಕಾರ ಹೀಗಿದ್ರೆ ನಸೀಬೇ ಚೇಂಜ್ ಆಗುತ್ತೆ

    ಮೂಗಿನ ಮೇಲೆ ಮಚ್ಚೆ ಇರುವ ಹುಡುಗಿಯರೂ ಸಹ ಗಂಡನ ಮನೆಗೆ ಬಹಳ ಲಕ್ಕಿಯಂತೆ. ಇವು ಇರುವ ಮನೆಯಲ್ಲಿ ಹಣ ಹಾಗೂ ಆಹಾರದ ಕೊರತೆ ಆಗುವುದಿಲ್ಲವಂತೆ. ಒಟ್ಟಾರೆಯಾಗಿ ಇವರ ಜೀವನ ಬಹಳ ಸುಖವಾಗಿರುತ್ತದೆ ಎನ್ನುತ್ತದೆ ಸಾಮುದ್ರಿಕಾ ಶಾಸ್ತ್ರ.

    MORE
    GALLERIES

  • 67

    Lucky People: ನಿಮ್ಮ ಹೆಂಡತಿ ಹಣೆಯ ಆಕಾರ ಹೀಗಿದ್ರೆ ನಸೀಬೇ ಚೇಂಜ್ ಆಗುತ್ತೆ

    ಹುಡುಗಿಯರ ಹಣೆ ಅಗಲವಾಗಿ ಅಥವಾ ಅರ್ಧಚಂದ್ರಾಕೃತಿಯಂತೆ ಇದ್ದರೆ ಸಹ ಅವರನ್ನು ಅದೃಷ್ಟ ದೇವತೆಯರು ಎನ್ನಲಾಗುತ್ತದೆ. ಇವರು ಮದುವೆಯಾಗಿ ಹೋದ ಮನೆಯಲ್ಲಿ ಸಂಪತ್ತು ಹಾಗೂ ಸಂತೋಷ ತುಂಬಿ ತುಳುಕುತ್ತದೆ. ಅಲ್ಲದೇ, ಗಂಡನಿಗೆ ಸಹ ಜೀವನದಲ್ಲಿ ಸಕ್ಸಸ್ ಸಿಗುತ್ತದೆ.

    MORE
    GALLERIES

  • 77

    Lucky People: ನಿಮ್ಮ ಹೆಂಡತಿ ಹಣೆಯ ಆಕಾರ ಹೀಗಿದ್ರೆ ನಸೀಬೇ ಚೇಂಜ್ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES