Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

Dreaming: ಕನಸಿನ ವಿಜ್ಞಾನದ ಪ್ರಕಾರ ನಮ್ಮ ಕನಸಿನಲ್ಲಿ ಬರುವ ಪ್ರತಿಯೊಂದಕ್ಕೂ ನಮ್ಮ ಜೀವನದಲ್ಲಿ ಕೆಲವು ಅರ್ಥಗಳಿವೆ. ಪ್ರತಿಯೊಂದು ಕನಸು ನಮಗೆ ಭವಿಷ್ಯದ ಘಟನೆಗಳ ಸೂಚನೆಯನ್ನು ನೀಡುತ್ತದೆ. ಹಾಗೆಯೇ ನಿಮ್ಮ ಕನಸಿನಲ್ಲಿ ದೀಪಗಳನ್ನು ಕಂಡರೆ ಅರ್ಥವೇನು ಎಂಬುದು ಇಲ್ಲಿದೆ.

First published:

  • 18

    Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

    ಕನಸಿನ ವಿಜ್ಞಾನದ ಪ್ರಕಾರ ನಮ್ಮ ಕನಸಿನಲ್ಲಿ ಬರುವ ಪ್ರತಿಯೊಂದಕ್ಕೂ ಹಾಗೂ ನಮ್ಮ ಜೀವನಕ್ಕೂ ಸಂಬಂಧವಿದೆ. ಕನಸು ಕಾಣುವುದು ಸಾಮಾನ್ಯ ಪ್ರಕ್ರಿಯೆ, ಆದರೆ ಬೆಳಿಗ್ಗೆ ಎದ್ದ ನಂತರವೂ ನಾವು ನಮ್ಮ ಕನಸಿನಲ್ಲಿ ಕಂಡದ್ದನ್ನು ಅನೇಕ ಬಾರಿ ನೆನಪಿಸಿಕೊಳ್ಳುತ್ತೇವೆ.

    MORE
    GALLERIES

  • 28

    Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

    ಕೆಲವು ಕನಸುಗಳು ಮುಂದಿನ ಜೀವನಕ್ಕೆ ಒಳ್ಳೆಯದನ್ನು ಸೂಚಿಸಿದರೆ, ಕೆಲವೊಂದು ಕೆಟ್ಟದ್ದನ್ನ. ಕೆಲವೊಮ್ಮೆ ಕನಸುಗಳು ನಮ್ಮ ಆಲೋಚನೆಗಳಿಗೆ ಅನುಗುಣವಾಗಿ ಬರುತ್ತವೆ. ಮಲಗುವಾಗ ಸಿನಿಮಾ ನೋಡಿದ್ದರೆ ಅದರದ್ದೇ ಕನಸು ಬೀಳುತ್ತದೆ. ಹೀಗೆ ಎಲ್ಲರ ಕನಸು ವಿಭಿನ್ನ ಹಾಗೂ ವಿಚಿತ್ರ.

    MORE
    GALLERIES

  • 38

    Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

    ದೀಪವನ್ನು ಹಚ್ಚುವ ಕನಸು: ಕನಸಿನ ವಿಜ್ಞಾನದ ಪ್ರಕಾರ ನಿಮ್ಮ ಕನಸಿನಲ್ಲಿ ನೀವು ಅಥವಾ ಬೇರೊಬ್ಬರು ದೀಪವನ್ನು ಹಚ್ಚುವುದು ಬಂದರೆ ಈ ಕನಸು ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಸತ್ಯ ಹಾಗೂ ಹೊಸ ಆರಂಭವನ್ನು ಸೂಚಿಸುತ್ತದೆ. ಈ ಕನಸು ನಿಮಗೆ ಒಳ್ಳೆಯ ಸಂಕೇತವಾಗಿದೆ.

    MORE
    GALLERIES

  • 48

    Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

    ಅಂದರೆ ನಿಮ್ಮ ಜೀವನದಲ್ಲಿ ಕೆಲವು ಧನಾತ್ಮಕ ಬದಲಾವಣೆಗಳು ಬರಬಹುದು. ಇದರ ಹೊರತಾಗಿ, ನೀವು ಬ್ಯಾಚುಲರ್ ಆಗಿದ್ದರೆ, ನಿಮ್ಮ ಜೀವನ ಸಂಗಾತಿಯ ಹುಡುಕಾಟವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮಗೆ ಶೀಘ್ರದಲ್ಲೇ ಒಳ್ಳೆಯ ಕೆಲಸ ಸಿಗಬಹುದು

    MORE
    GALLERIES

  • 58

    Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

    ನಿಮ್ಮ ಕನಸಿನಲ್ಲಿ ದೀಪ ಆರಿದರೆ: ನಿಮ್ಮ ಕನಸಿನಲ್ಲಿ ಆರಿದ ದೀಪವನ್ನು ನೋಡುವುದು ಒಳ್ಳೆಯ ಸಂಕೇತವಲ್ಲ ಎಂದು ಹೇಳಲಾಗುತ್ತದೆ. ಈ ಕನಸು ಮುಂದಿನ ದಿನಗಳಲ್ಲಿ ನಿಮ್ಮ ಕೆಲಸದಲ್ಲಿ ಸಮಸ್ಯೆ ಆಗಲಿದೆ ಎಂಬುದನ್ನ ಸೂಚಿಸುತ್ತದೆ. ಇದು ಮಾನಸಿಕ ಒತ್ತಡವನ್ನು ಸೂಚಿಸುತ್ತದೆ. ಈ ಕನಸು ನಿಮ್ಮ ಜೀವನದಲ್ಲಿ ಹಣದ ನಷ್ಟವನ್ನು ಸೂಚಿಸುತ್ತದೆ.

    MORE
    GALLERIES

  • 68

    Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

    ಕನಸಿನಲ್ಲಿ ದೀಪವನ್ನು ನಂದಿಸುವುದು: ಕನಸಿನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ದೀಪ ನಂದಿಸುತ್ತಿರುವುದನ್ನು ನೀವು ನೋಡಿದರೆ, ನಿಮಗೆ ಶೀಘ್ರದಲ್ಲೇ ಆರೋಗ್ಯ ಸಂಬಂಧಿತ ಸಮಸ್ಯೆ ಉಂಟಾಗುತ್ತದೆ ಅಥವಾ ನಿಮ್ಮ ಹತ್ತಿರವಿರುವ ಯಾರಾದರೂ ದೊಡ್ಡ ಅಪಾಯವನ್ನು ಎದುರಿಸಬಹುದು ಎಂಬುದರ ಸಂಕೇತವಾಗಿದೆ. ಈ ಕನಸು ಹತ್ತಿರದ ವ್ಯಕ್ತಿಯ ಸಾವನ್ನು ಸಹ ಸೂಚಿಸುತ್ತದೆ.

    MORE
    GALLERIES

  • 78

    Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

    ಕನಸಿನಲ್ಲಿ ಅನೇಕ ದೀಪಗಳು ಬಂದರೆ: ನಿಮ್ಮ ಕನಸಿನಲ್ಲಿ ಅನೇಕ ದೀಪಗಳನ್ನು ಒಟ್ಟಿಗೆ ಬೆಳಗಿಸುವುದನ್ನು ನೀವು ನೋಡಿದರೆ, ನಿಮ್ಮ ಜೀವನದಲ್ಲಿ ನೀವು ಯಶಸ್ಸನ್ನು ಸಾಧಿಸಲಿದ್ದೀರಿ ಎಂಬುದರ ಸಂಕೇತವಾಗಿದೆ, ಆದರೆ ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸಬೇಡಿ. ಈ ಕನಸು ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ನೀಡುತ್ತದೆ ಎಂದು ಸೂಚಿಸುತ್ತದೆ

    MORE
    GALLERIES

  • 88

    Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಬದುಕು ಬೆಳಗಲಿದೆ ಎಂದರ್ಥವಂತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES