Dream Meaning: ಕನಸಿನಲ್ಲಿ ಈ ಪ್ರಾಣಿ ಕಂಡ್ರೆ ಬೇಗ ಶ್ರೀಮಂತರಾಗ್ತೀರಂತೆ
Tortoise Dream Meaning: ನಮಗೆ ಬೀಳುವ ಪ್ರತಿ ಕನಸಿಗೆ ಸಹ ಒಂದೊಂದು ಅರ್ಥವಿರುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ನಮ್ಮ ಕನಸಿನಲ್ಲಿ ಕಾಣುವ ವಸ್ತುಗಳು ಮುಂದಿನ ಜೀವನಕ್ಕೆ ಸೂಚನೆ ನೀಡುತ್ತದೆ. ಹಾಗೆಯೇ, ಕೆಲ ಪ್ರಾಣಿಗಳು ಕನಸಿನಲ್ಲಿ ಕಂಡರೆ ಶ್ರೀಮಂತರಾಗುವ ಲಕ್ಷಣವಂತೆ. ಕನಸಿನಲ್ಲಿ ಯಾವ ಪ್ರಾಣಿ ಬಂದರೆ ಶುಭ ಎಂಬುದು ಇಲ್ಲಿದೆ.
ಕನಸಿನಲ್ಲಿ ನಮಗೆ ಹಲವಾರು ವಸ್ತುಗಳು ಹಾಗೂ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಗೆ ಕಂಡರೆ ಕೆಟ್ಟ ಸೂಚನೆ ಎನ್ನಲಾಗುತ್ತದೆ. ಆದರೆ ಆಮೆ ಕಂಡರೆ. ಹೌದು, ಕನಸಿನಲ್ಲಿ ಆಮೆ ಬಂದರೆ ಸಹ ಅದಕ್ಕೂ ಒಂದು ಅರ್ಥವಿದೆ.
2/ 8
ಜೋಡಿ ಆಮೆ: ನಿಮ್ಮ ಕನಸಿನಲ್ಲಿ ಜೋಡಿ ಆಮೆ ಕಮಡರೆ ಅದು ಬಹಳ ಒಳ್ಳೆಯದಂತೆ. ಇದು ವೈವಾಹಿಕ ಬದುಕಿನ ಸಂತೋಷದ ಸಂಕೇತವಂತೆ. ಈ ರೀತಿ ಕನಸು ಬಿದ್ದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹಾಗೆಯೇ ಸಂತಾನ ಭಾಗ್ಯದ ಸೂಚನೆ ಕೂಡ ಹೌದು.
3/ 8
ಆಮೆಯ ಹಿಂದೆ ನೀವು ಹೋಗುತ್ತಿದ್ದರೆ: ಕನಸಿನಲ್ಲಿ ಆಮೆಯನ್ನು ಫಾಲೋ ಮಾಡಿಕೊಂಡು ನೀವು ಹೋಗುತ್ತಿರುವುದನ್ನ ಕಂಡರೆ ಅದು ಅಶುಭ ಎನ್ನಲಾಗುತ್ತದೆ. ಈ ಸಮಯದಲ್ಲಿ ಕೆಲ ಸಮಸ್ಯೆಗಳು ನಿಮ್ಮನ್ನ ಹುಡುಕಿ ಬರಲಿದೆ ಎಂದರ್ಥವಂತೆ. ಅಲ್ಲದೇ, ಆರ್ಥಿಕವಾಗಿ ಸಹ ಸಮಸ್ಯೆ ಆಗಬಹುದು.
4/ 8
ಆಮೆಗೆ ಆಹಾರ ನೀಡುತ್ತಿದ್ದರೆ: ನೀವು ಆಮೆಯೊಂದಕ್ಕೆ ಆಹಾರವನ್ನು ನೀಡುವ ರೀತಿ ಕನಸು ಬಿದ್ದರೆ ಅಥವಾ ಆಮೆ ಆಹಾರ ತಿನ್ನುತ್ತಿದ್ದರೆ ಮುಂದಿನ ದಿನಗಳಲ್ಲಿ ಹಣ ಗಳಿಸಲಿದ್ದೀರಿ ಎಂದು ಅರ್ಥವಂತೆ. ಅಲ್ಲದೇ ನಿಮ್ಮ ಜೀವನದಲ್ಲಿ ಹಣದ ಕೊರತೆಯಾಗುವುದಿಲ್ಲವಂತೆ.
5/ 8
ಆಮೆ ಮನೆಗೆ ಬಂದರೆ: ನಿಮ್ಮ ಕನಸಿನಲ್ಲಿ ಆಮೆ ಮನೆಯ ಒಳಗೆ ಬರುತ್ತಿರುವಂತೆ ಕಂಡರೆ ಆರ್ಥಿಕವಾಗಿ ನಿಮಗೆ ಲಾಭ ಸಿಗಲಿದೆ. ಬಹಳ ದಿನಗಳ ಹಿಂದೆ ಮಾಡಿದ್ದ ಹೂಡಿಕೆಯಿಂದ ನಿಮಗೆ ಲಾಭ ಬರಬಹುದು ಅಥವಾ ಸಾಲದಿಂದ ಸಹ ಮುಕ್ತಿ ಸಿಗಬಹುದು.
6/ 8
ಒಟ್ಟಿಗೆ ಆಮೆಗಳ ದಂಡನ್ನು ನೋಡುವುದು: ಕನಸಿನಲ್ಲಿ ಒಟ್ಟಿಗೆ ಆಮೆಗಳು ಗುಂಪಾಗಿ ಇರುವುದನ್ನ ನೋಡಿದರೆ ಅದು ಕೂಡ ಮಂಗಳಕರವಂತೆ. ಇದರಿಂದ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗಲಿದೆಯಂತೆ.
7/ 8
ನೀರಿನಲ್ಲಿ ಹರಿಯುವ ಆಮೆ: ಕನಸಿನಲ್ಲಿ ಆಮೆಯೊಂದು ನೀರಿನಲ್ಲಿ ಹರಿಯುತ್ತಿರುವ ರೀತಿ ಕಂಡರೆ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಅರ್ಥ. ಅಲ್ಲದೇ, ನೀವು ನಿಮ್ಮ ಇಷ್ಟದಂತೆಯೇ ಬದುಕುತ್ತಿದ್ದೀರಿ ಎಂದರ್ಥ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18