New Year 2023: ಹೊಸವರ್ಷಕ್ಕೆ ಈ ಹೊಸ ವಸ್ತುಗಳನ್ನು ತನ್ನಿ ಸುಖವಾಗಿರಿ
New Year Luck: ಹೊಸವರ್ಷ ಎಂದ ಮೇಲೆ ಎಲ್ಲವೂ ಹೊಸದಾಗಿ ಇರಬೇಕು ಎಂದು ಬಯಸುವುದು ಸಾಮಾನ್ಯ. ಮನೆಯಲ್ಲಿ ಸಹ ಹಳೆಯ ಎಲ್ಲಾ ಸಮಸ್ಯೆಗಳು ಹೋಗಿ, ಸುಖ-ಶಾಂತಿ, ನೆಮ್ಮದಿ ನೆಲೆಸಿರಲಿ ಎಂದು ಬಯಸುತ್ತೇವೆ. ಈ ಹೊಸವರ್ಷದ ಸಮಯದಲ್ಲಿ ಮನೆಗೆ ಕೆಲ ವಸ್ತುಗಳನ್ನು ತಂದರೆ ಬಹಳ ಒಳ್ಳೆಯದಾಗುತ್ತದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ಮುತ್ತಿನ ಶಂಖ ಮುತ್ತಿನ ಶಂಖ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ. ಈ ಶಂಖವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸಿದರೆ, ಮನೆಯ ಹಣದ ಸಮಸ್ಯೆ ದೂರವಾಗುತ್ತದೆ. ಅಲ್ಲದೇ ಇದು ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಿಸುತ್ತದೆ.
2/ 8
ನವಿಲು ಗರಿ ನವಿಲು ಗರಿಗಳು ಅದ್ಭುತ ಗುಣಗಳನ್ನು ಹೊಂದಿದೆ. ಇದು ಅದೃಷ್ಟವನ್ನು ಬದಲಾಯಿಸುವ ಶಕ್ತಿಯನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಎರಡರಿಂದ ಮೂರು ನವಿಲು ಗರಿಗಳನ್ನು ತಂದು ಇಟ್ಟುಕೊಳ್ಳಿ. ಇದು ಜೀವನದ ಅನೇಕ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.
3/ 8
ಲೋಹದ ಆಮೆ ಲೋಹದಿಂದ ಮಾಡಿದ ಆಮೆ ಮನೆಗೆ ಮಂಗಳಕರ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಇದನ್ನು ಇಡಬೇಕು, ಇದರಿಂದ ಮನೆಗೆ ನಕಾರಾತ್ಮಕ ಶಕ್ತಿ ಬರುವುದಿಲ್ಲ. ಹಾಗೆಯೇ, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಬೇಕು.
4/ 8
ಕನ್ನಡಿ ಹೊಸವರ್ಷಕ್ಕೆ ಹೊಸ ಕನ್ನಡಿಯನ್ನು ತಂದು ಮನೆಯ ಉತ್ತರ ದಿಕ್ಕಿನಲ್ಲಿ ಇಡಿ. ಅಲ್ಲದೇ, ಇದನ್ನು ನಿಮ್ಮ ಅಂಗಡಿ ಅಥವಾ ಆಫೀಸ್ನಲ್ಲಿ ಹಣ ಇಡುವ ಜಾಗದಲ್ಲಿ ಇದನ್ನು ಇಟ್ಟರೆ ಆದಾಯ ಹೆಚ್ಚಾಗುತ್ತದೆ.
5/ 8
ವಿಂಡ್ ಚೈಮ್ ಹೊಸವರ್ಷಕ್ಕೆ ಮನೆಗೆ ವಿಂಡ್ ಚೈಮ್ ತನ್ನಿ. ಇದರಿಂದ ಬಡತನ ದೂರವಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ ಮನೆಯಲ್ಲಿ ಸಹ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ನಿಮ್ಮ ಆರ್ಥಿಕ ಸಮಸ್ಯೆ ದೂರ ಆದರೆ ಸಂಪತ್ತು ಹೆಚ್ಚಾಗುತ್ತದೆ.
6/ 8
ಲಾಫಿಂಗ್ ಬುದ್ಧ ಲಾಫಿಂಗ್ ಬುದ್ಧ ತಂದು ಮನೆಯ ಮೊದಲ ರೂಂನಲ್ಲಿ ಅಥವಾ ಡ್ರಾಯಿಂಗ್ ರೂಂನಲ್ಲಿ ಇಡುವುದು ಒಳ್ಳೆಯದು. ಇದರಿಂದ ಹಣದ ಕೊರತೆಯಾಗುವುದಿಲ್ಲ ಮತ್ತು ನಿಮ್ಮ ಕನಸುಗಳು ನನಸಾಗಲು ಸಹಾಯ ಮಾಡುತ್ತದೆ.
7/ 8
ಬಿದಿರು ಬಿದಿರು ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಹಲವಾರು ಲಾಭಗಳಿದೆ. ವಾಸ್ತುದೋಷವಿದ್ದರೆ ಅದನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೇ, ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಬರದಂತೆ ಸಹ ತಡೆಯುತ್ತದೆ.
8/ 8
ಅಕ್ವೇರಿಯ. ಮೀನು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಕುಬೇರ ಮೂಲೆಯಲ್ಲಿ ಅಂದರೆ ಉತ್ತರ ದಿಕ್ಕಿನಲ್ಲಿ ಇದನ್ನು ಇಡಬೇಕು.
First published:
18