New Year: ಹೊಸ ವರ್ಷದಂದು ಶನಿದೇವನ ಆಶೀರ್ವಾದ ಪಡೆಯಲು ಹೀಗೆ ಮಾಡಿ

ಜನವರಿ 1ರ ಹೊಸ ವರ್ಷ ಈ ಬಾರಿ ಶನಿವಾರ ಬಂದಿದೆ. ಈ ದಿನ ಶನಿ (Shani) ಆಶೀರ್ವಾದವನ್ನು ಪಡೆಯುವುದು ಅವಶ್ಯ. ನ್ಯಾಯದ ದೇವರು ಎಂದು ಕರೆಯುವ ಶನಿ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಪ್ರಕಾರ ಫಲ ನೀಡುತ್ತಾನೆ. ಶನಿದೇವನ ಕೋಪಕ್ಕೆ ಮನುಷ್ಯರಷ್ಟೇ ಅಲ್ಲ, ದೇವತೆಗಳೂ ಹೆದರುತ್ತಾರೆ.

First published: