Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

ಗರುಡ ಪುರಾಣದಲ್ಲಿ ಈ ಐವರು ಸಾಯೋವರೆಗೂ ಬಡವರಾಗಿಯೇ ಇರುತ್ತಾರೆ ಅಂತ ಉಲ್ಲೇಖ ಮಾಡಲಾಗಿದೆ. ಭಗವಾನ್​ ಮಹಾ ವಿಷ್ಣುವೇ ಈ ರೀತಿಯ 5 ಜನರ ಬಗ್ಗೆ ಗರುಡ ದೇವರಿಗೆ ತಿಳಿಸಿ ಹೇಳಿದ್ದರಂತೆ.

First published:

  • 18

    Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

    ಗರುಡ ಪುರಾಣದಲ್ಲಿ, ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 28

    Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

    ಒಮ್ಮೆ, ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮ ಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಅದೇ ಪ್ರಶ್ನೆಗಳಿಗೆ ವಿಸ್ತಾರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ಸರಣಿಯೇ ಗರುಡ ಪುರಾಣ. (ಸಾಂಕೇತಿಕ ಚಿತ್ರ)

    MORE
    GALLERIES

  • 38

    Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

    ಗರುಡ ಪುರಾಣದಲ್ಲಿ ಈ ಐವರು ಸಾಯೋವರೆಗೂ ಬಡವರಾಗಿಯೇ ಇರುತ್ತಾರೆ ಅಂತ ಉಲ್ಲೇಖ ಮಾಡಲಾಗಿದೆ. ಭಗವಾನ್​ ಮಹಾ ವಿಷ್ಣುವೇ ಈ ರೀತಿಯ 5 ಜನರ ಬಗ್ಗೆ ಗರುಡ ದೇವರಿಗೆ ತಿಳಿಸಿ ಹೇಳಿದ್ದರಂತೆ. ಹಾಗಿದ್ರೆ ಯಾರು ಆ 5 ಜನರು ಅಂತ ಇಲ್ಲಿದೆ ನೋಡಿ. (ಸಾಂಕೇತಿಕ ಚಿತ್ರ)

    MORE
    GALLERIES

  • 48

    Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

    ಗರುಡ ಪುರಾಣದಲ್ಲಿ ಒಬ್ಬ ವ್ಯಕ್ತಿಯು ಸೂರ್ಯೋದಯದ ನಂತರವೂ ಮಲಗಿರೆ ಅಂಥವರು ಎಂದಿಗೂ ಶ್ರೀಮಂತನಾಗಕು ಸಾಧ್ಯವಿಲ್ಲ. ಪ್ರತಿ ಕೆಲಸದಲ್ಲೂ ಸೋಮಾರಿತನ ತೋರಿಸುತ್ತಿದ್ದರೆ, ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಸೂರ್ಯೋದಯಕ್ಕೂ ಮುನ್ನ ಹಾಸಿಗೆ ಬಿಟ್ಟು ಕೆಲಸದಲ್ಲಿ ತೊಡಗಿಸಕೊಳ್ಳಬೇಕು.

    MORE
    GALLERIES

  • 58

    Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

    ತಾತ, ಅಪ್ಪ ಮಾಡಿದ ಆಸ್ತಿಯನ್ನು ಖರ್ಚು ಮಾಡುತ್ತ ಯಾವುದೇ ಕೆಲಸ ಮಾಡದವನೂ ಕೂಡ ಬಡವನಾಗುತ್ತಾನಂತೆ. ಇಂತಹ ವ್ಯಕ್ತಿಗಳ ಮೇಲೆ ಲಕ್ಷ್ಮಿ ದೇವಿಯು ಯಾವಾಗಲೂ ಅಸಮಾಧಾನವನ್ನು ಹೊಂದಿರುತ್ತಾಳೆ. ಇತತರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವವರಿಗೆ ಲಕ್ಷ್ಮಿ ಒಲಿಯುತ್ತಾಳಂತೆ.

    MORE
    GALLERIES

  • 68

    Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

    ಗರುಡ ಪುರಾಣದಲ್ಲಿ ಇತರರನ್ನು ಯಾವಾಗಲೂ ಖಂಡಿಸುವ ವ್ಯಕ್ತಿ ಶ್ರೀಮಂತನಾಗಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಇತರರ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸುವವ ಮತ್ತು ಯಾವುದೇ ಕಾರಣವಿಲ್ಲದೆ ಇತರರ ಮೇಲೆ ರೇಗಾಡುವವನೂ ಕೂಡ ಶ್ರೀಮಂತರಾಗಲು ಸಾಧ್ಯವಿಲ್ಲ.

    MORE
    GALLERIES

  • 78

    Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

    ಕೊಳಕು ಬಟ್ಟೆಯನ್ನು ಧರಿಸುವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಯಾವಗಾಲೂ ನಾವು ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ಆದಷ್ಟು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಗರುಡ ಪುರಾಣ ಹೇಳುತ್ತದೆ. ಇಲ್ಲದಿದ್ರೆ ಅಂಥವರು ಕೂಡ ಶ್ರೀಮಂತನಾಗಲು ಸಾಧ್ಯವಿಲ್ಲ.

    MORE
    GALLERIES

  • 88

    Garuda Purana: ಈ 5 ಮಂದಿ ಸಾಯೋವರೆಗೂ ಬಡವರಾಗಿಯೇ ಇರುತ್ತಾರಂತೆ, ಭಗವಾನ್​ ಮಹಾವಿಷ್ಣು ಹೇಳಿದ ಸತ್ಯ ಇದು!

    ಗರುಡ ಪುರಾಣವು ಕಠಿಣ ಪರಿಶ್ರಮಕ್ಕೆ ಹೆದರಿ ಓಡಿಹೋಗುವ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಎಂದಿಗೂ ಸಾಧ್ಯವಾಗುವುದಿಲ್ಲ. ಕಷ್ಟವನ್ನು ಎದುರಿಸಲು ಸಿದ್ಧವಿಲ್ಲದ ವ್ಯಕ್ತಿ ಎಂದಿಗೂ ಬಡವನಾಗಿಯೇ ಇರುತ್ತಾನಂತೆ.

    MORE
    GALLERIES