ಗರುಡ ಪುರಾಣದಲ್ಲಿ ಎಷ್ಟು ನರಕಗಳಿದೆ ಗೊತ್ತಾ? ಮೋಕ್ಷ ಪ್ರಾಪ್ತಿಗೆ ಏನು ಮಾಡಬೇಕು?

ಗರುಡ ಪುರಾಣದಲ್ಲಿ (Garuda purana) ಮನುಷ್ಯನ ಸಾವಿನವರೆಗೆ ಮತ್ತು ನಂತರದ ಪ್ರಯಾಣವನ್ನು ಹೇಳಲಾಗಿದೆ. ಯಾವ ರೀತಿಯ ಕಾರ್ಯಗಳನ್ನು ಮಾಡುವುದರಿಂದ ಒಬ್ಬ ವ್ಯಕ್ತಿಯು ತನ್ನ ಕರ್ಮ (Karma) ಅನುಸಾರ ಸ್ವರ್ಗ (Swarg) ಅಥವಾ ನರಕವನ್ನು (Narak) ಪಡೆಯುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಹಾಗೆಯೇ ಜೀವನದಲ್ಲಿ ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು, ಇದರಿಂದ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ

First published: