ಹಸಿದವರಿಗೆ ಆಹಾರ ನೀಡುವ ಪ್ರತಿಯೊಬ್ಬರಿಗೆ ಸಾಕ್ಷಾತ್ ಪರಮಾತ್ಮ ರಕ್ಷಣೆ ಮಾಡ್ತಾನೆ ಅಂತ ಹೇಳಿರುವುದನ್ನು ನಾವು ಕೇಳಿದ್ದೇವೆ. ಹಿರಿಯರು ಈ ಹಿಂದಿನಿಂದಲೂ ಇದನ್ನೆಲ್ಲಾ ಹೇಳಿಕೊಂಡೇ ಬಂದಿದ್ದಾರೆ.(ಸಾಂಕೇತಿಕ ಚಿತ್ರ)
2/ 8
ಆದರೆ ಈ ಮೂವರು ಆಹಾರ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಬೇಡಿ ಅಂತ ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆಯಂತೆ. ನೀನು ಹಸಿವಿನಿಂದ ಜೀವಕ್ಕೆ ಅಪಾಯ ಇಲ್ಲ ಅಂತ ಆದ್ರೆ ಈ ಮೂವರಿಂದ ಆಹಾರವನ್ನು ಪಡೆಯಬೇಡ ಎಂದು ಗರುಡ ಪುರಾಣ ಉಲ್ಲೇಖವಾಗಿದೆಯಂತೆ.(ಸಾಂಕೇತಿಕ ಚಿತ್ರ)
3/ 8
ಆಹಾರವನ್ನು ತೆಗೆದುಕೊಳ್ಳದಿದ್ದರೆ ಜೀವ ಕಳೆದುಕೊಳ್ಳದ ಸನ್ನಿವೇಶದಲ್ಲಿ ಈ ಮೂವರಿಂದ ಊಟವನ್ನು ಪಡೆಯಬಾರದಂತೆ. ಯಾರು ಮೂವರು ಅಂತೀರಾ? ಇಲ್ಲಿದೆ ನೋಡಿ.(ಸಾಂಕೇತಿಕ ಚಿತ್ರ)
4/ 8
ಮೊದಲಿಗೆ ಜಿಪುಣನಿಂದ ಯಾವುದೇ ಕಾರಣಕ್ಕೂ ಆಹಾವರವನ್ನು ಪಡೆಯಬಾರದು ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆಯಂತೆ. ಯಾಕೆಂದ್ರೆ ಜಿಪುಣ ಒಲ್ಲದ ಮನಸ್ಸಿನಿಂದ ಊಟ ಕೊಟ್ಟರೆ ಅದನ್ನು ತಿನ್ನುವುದರಿಂದ ನಮಗೂ ಅದೇ ರೀತಿಯ ಮನಸ್ಥಿತಿ ಬರಬಹುದು ಎಂದು ಹೇಳಲಾಗುತ್ತಂತೆ.(ಸಾಂಕೇತಿಕ ಚಿತ್ರ)
5/ 8
ಎರಡನೇಯದ್ದು ಶತ್ತುವಿನಿಂದ ಯಾವುದೇ ಕಾರಣಕ್ಕೂ ಆಹಾರವನ್ನು ಪಡೆಯಬಾರದಂತೆ. ಶತ್ರುವಿನ ಮನಸ್ಸಿನಲ್ಲಿ ಏನು ಇರುತ್ತೆ ಅಂತ ತಿಳಿದಿಕೊಳ್ಳುವುದು ಕಷ್ಟ. ಹೀಗಾಗಿ ಶತ್ರುವಿನಿಂದ ಆಹಾರ ಪಡೆಯಬಾರದು.(ಸಾಂಕೇತಿಕ ಚಿತ್ರ)
6/ 8
ಮೂರನೇಯದ್ದು ಸದುದ್ದೇಶವಿಲ್ಲದ ವ್ಯಕ್ತಿ ನೀಡುವ ಆಹಾರವನ್ನು ತಿರಸ್ಕರಿಬೇಕಂತೆ. ಮನಸ್ಸಿನಲ್ಲೇ ಒಳ್ಳೆಯದ್ದನ್ನು ಯೋಚಿಸುವ ವ್ಯಕ್ತಿ ಇನ್ನೂ ಅವರು ನೀಡುವ ಆಹಾರದಲ್ಲಿ ಎಷ್ಟು ಒಳ್ಳೆಯತನ ಇರುತ್ತೆ ಅಂತ ಯೋಚಿಸಬೇಕು. (ಸಾಂಕೇತಿಕ ಚಿತ್ರ)
7/ 8
ಗರುಡ ಪುರಾಣದಲ್ಲಿ, ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ.(ಸಾಂಕೇತಿಕ ಚಿತ್ರ)
8/ 8
ಒಮ್ಮೆ, ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮ ಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಅದೇ ಪ್ರಶ್ನೆಗಳಿಗೆ ವಿಸ್ತಾರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ಸರಣಿಯೇ ಗರುಡ ಪುರಾಣ. (ಸಾಂಕೇತಿಕ ಚಿತ್ರ)
First published:
18
Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್ ವಿಷ್ಣು ಹೇಳಿದ ಮಾತಿದು!