Garuda Purana: ಈ ಮಿಸ್ಟೇಕ್ ಮಾಡಿದ್ರೆ ನಿಮ್ಮ ಮನೆ ಹಾಳಾಗುತ್ತೆ, ಗರುಡ ಪುರಾಣದಲ್ಲಿದೆ ಆ ರಹಸ್ಯ
Garuda Purana: ಗರುಡ ಪುರಾಣವನ್ನು ಸನಾತನ ಧರ್ಮದ 18 ಮಹಾಪುರಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಗರುಡ ಪುರಾಣದ ಪ್ರಕಾರ ಜೀವನದಲ್ಲಿ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಮನೆಯನ್ನು ಹಾಳು ಮಾಡುತ್ತೆ. ಆ ಅಭ್ಯಾಸಗಳು ಯಾವುವು ಎಂಬುದು ಇಲ್ಲಿದೆ.
ಗರುಡ ಪುರಾಣ ಎಂದರೆ ಹಲವಾರು ಜನರಿಗೆ ವಿಭಿನ್ನ ಕಲ್ಪನೆ ಇದೆ. ಏಕೆಂದರೆ ಇದನ್ನು ಸಾಮಾನ್ಯವಾಗಿ ಸಾವು ನಡೆದಿರುವ ಮನೆಯಲ್ಲಿ ಓದಲಾಗುತ್ತದೆ. ಉಳಿದ ಸಂದರ್ಭದಲ್ಲಿ ಅದನ್ನು ಓದುವುದಿಲ್ಲ. ಹಾಗಾಗಿ ಕೆಲವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
2/ 8
ವಾಸ್ತವವಾಗಿ, ಗರಡ ಪುರಾಣ ನಮ್ಮ ಜೀವನದಕ್ಕೆ ಬೇಕಾದ ಹಲವು ವಿಚಾರಗಳನ್ನು ತಿಳಿಸುತ್ತದೆ. ಅವುಗಳನ್ನು ಪಾಲಿಸಿದರೆ ನಮಗೆ ಬಹಳ ಒಳ್ಲೆಯದಾಗುತ್ತದೆ ಎನ್ನಲಾಗುತ್ತದೆ. ಇದು ನಮ್ಮ 18 ಪುರಾಣಗಳಲ್ಲಿ ಕೂಡ ಸ್ಥಾನ ಪಡೆದುಕೊಂಡಿದೆ.
3/ 8
ಈ ಗರುಡ ಪುರಾಣವು ಸೃಷ್ಟಿಯ ಆದಿಯಿಂದ ಮರಣಾನಂತರದ ಜೀವನದವರೆಗೆ ಎಲ್ಲವನ್ನೂ ವಿವರಿಸುತ್ತದೆ. ಇದರಲ್ಲಿ ಜೀವನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಿಗೂ ಮಹತ್ವ ನೀಡಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.
4/ 8
ಕೆಲವರಿಗೆ ಮನೆಯಲ್ಲಿ ಕಸ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಅವುಗಳನ್ನು ಎಸೆಯುವುದಿಲ್ಲ. ಅವರ ಪ್ರಕಾರ ಆ ವಸ್ತುಗಳು ಮುಂದಿನ ದಿನಗಳಲ್ಲಿ ಬಳಕೆ ಮಾಡಬಹುದು ಎನ್ನುವ ಅರ್ಥದಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಇದು ಕಸದ ರೀತಿ. ಅವುಗಳನ್ನು ಇಟ್ಟುಕೊಳ್ಳುವುದುಯಾವಾಗಲೂ ಸಮಸ್ಯೆಗಳನ್ನು ಉಂಟುಮಾಡುತ್ತದೆ.
5/ 8
ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ರೋಗಗಳನ್ನು ಮಾತ್ರವಲ್ಲದೇ ಕೆಟ್ಟ ಶಕ್ತಿಗಳನ್ನು ಸಹ ತಡೆಯಬಹುದು. ಆದರೆ ಅನೇಕರು ಇದನ್ನು ಬಹಳ ನಿರ್ಲಕ್ಷ್ಯ ವಹಿಸುತ್ತಾರೆ. ಅಂತಹ ಮನೆಗಳಲ್ಲಿ ಯಾವಾಗಲೂ ಸಮಸ್ಯೆ ಇರುತ್ತದೆ,
6/ 8
ಅಲ್ಲದೇ ಮನೆ ಸ್ವಚ್ಛವಾಗಿ ಇಲ್ಲದಿದ್ದರೆ ಅದರಿಂದ ಸಂಸಾರದಲ್ಲಿ ದೊಡ್ಡ ಸಮಸ್ಯೆಗಳಾಗುತ್ತದೆ. ಗಂಡ-ಹೆಂಡತಿ ಮಧ್ಯೆ ಪದೇ ಪದೇ ಜಗಳ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸ್ವಚ್ಚತೆಯ ಬಗ್ಗೆಯೂ ಕಾಳಜಿ ವಹಿಸಬೇಕು.
7/ 8
ಊಟದ ನಂತರ, ಕೊಳಕು ಪಾತ್ರೆಗಳನ್ನು ಅಡಿಗೆ ಸಿಂಕ್ನಲ್ಲಿ ರಾತ್ರಿಯಿಡಿ ಬಿಡುವ ಅಭ್ಯಾಸ ಕೂಡ ತಪ್ಪು. ಇದು ಕುಟುಂಬದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ, ಮನೆಯಲ್ಲಿ ಕೆಟ್ಟ ಶಕ್ತಿಗಳು ಹೆಚ್ಚಾಗಬಹುದು. ಹಾಗಾಗಿ ಕೊಳಕು ಪಾತ್ರೆಗಳನ್ನು ತೊಳೆಯುವ ಅಭ್ಯಾಸ ಮಾಡಿಕೊಳ್ಳಿ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18