Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್​ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್​ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.

First published:

 • 112

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಮೇಷ: ದಿನ ಪೂರ್ತಿಯ ಕೊರಗು ಹಾಗೂ ತೊಂದರೆಗಳಿಗೆ ಸಿದ್ಧರಾಗಿರಬೇಕಾಗುತ್ತದೆ. ನೀವು ಭಾವೇವೇಶಕ್ಕೆ ಒಳಗಾಗಿ ಅನುಚಿತ ಮಾತುಗಳನ್ನು ಆಡಿ ನಂತರ ಪಶ್ಚಾತ್ತಾಪಕ್ಕೆ ಒಳಪಡುವಿರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆಸ್ತಿ ಸಂಬಂಧಿ ಮಾತುಕತೆಗಳಲ್ಲಿ ಅಥವಾ ವಾಗ್ವಾದಗಳಲ್ಲಿ ಪ್ರವೇಶಿಸಬೇಡಿ. ಎಚ್ಚರಿಕೆಯಿಂದ ಮುನ್ನಡೆಯಿರಿ.

  MORE
  GALLERIES

 • 212

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ವೃಷಭ: ಈ ದಿನವು ನಿಮ್ಮನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಅತ್ಯಂತ ಹುರುಪು, ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಕೂಡಿರುತ್ತದೆ. ಇಂದು ನೀವು ಅತಿ ಭಾವುಕತೆಗೆ ಒಳಗಾಗುತ್ತೀರಿ. ನೀವು ನಿಮ್ಮ ಕುಟುಂಬದೆಡೆಗೆ ಹೆಚ್ಚು ಆಕರ್ಷಿತರಾಗುತ್ತೀರಿ ಮತ್ತು ಕುಟುಂಬ ಸದಸ್ಯರೊಂದಿಗಿರುವುದಕ್ಕೆ ಬಹಳ ಸಂತೋಷವಾಗುತ್ತದೆ.

  MORE
  GALLERIES

 • 312

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಮಿಥುನ: ಸಮಯಕ್ಕೆ ಸರಿಯಾಗಿ ನೀವು ಕಾರ್ಯವನ್ನು ಪೂರ್ಣಗೊಳಿಸದ ಕಾರಣ ನಿಮ್ಮ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ ಅಥವಾ ಮುಂದೂಡಲ್ಪಡುತ್ತವೆ. ಏನೇ ಆದರೂ, ಹೆಚ್ಚು ಪ್ರಯತ್ನಿಸಿ, ಮತ್ತು ನೀವು ಯೋಜಿಸಿದಂತೆಯೇ ಅಂತಿಮವಾಗಿ ಕಾರ್ಯವನ್ನು ಪೂರ್ಣಗೊಳಿಸುತ್ತೀರಿ. ನಿಮ್ಮ ಹಣಕಾಸು ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗಲಿವೆ ಆದರೆ, ನಿಮ್ಮ ಯೋಜನೆಗಳು ಮತ್ತೊಮ್ಮೆ ಸಲೀಸಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

  MORE
  GALLERIES

 • 412

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಕಟಕ: ನೀವು ನಿಮ್ಮ ಸ್ನೇಹಿತರು ಮತ್ತು ಜೊತೆಗಾರರೊಂದಿಗೆ ಅತ್ಯಂತ ಖುಷಿಯಾಗಿ ಕಳೆಯಿರಿ. ನಲಿವು ಮತ್ತು ಸಂತೋಷದಿಂದ ಇಂದಿನ ದಿನವನ್ನು ಕಳೆಯುತ್ತೀರಿ. ನೀವು ಪ್ರಯಾಣ ಮಾಡುವ ಸಾಧ್ಯತೆ ಇದೆ. ನೀವು ಇಂದು ಹೆಚ್ಚು ಭಾವುಕರಾಗುತ್ತೀರಿ. ಹಾಗೆಯೇ ಧನಲಾಭ ಸಹ ಇದೆ.

  MORE
  GALLERIES

 • 512

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಸಿಂಹ: ಇಂದು ನೀವು ಅತಿರೇಕದ ಭಾವನೆಯನ್ನು ಹೊಂದಿರುತ್ತೀರಿ ಮತ್ತು ಇದರಿಂದಾಗಿ ಮಾನಸಿಕವಾಗಿ ಪ್ರಕ್ಷುಬ್ದ ಹಾಗೂ ಅನಿಶ್ಚಿತತೆಯಿಂದ ಕೂಡಿರುತ್ತೀರಿ. ಹುಡುಗಿಯರೊಂದಿಗಿನ ವ್ಯವಹಾರವನ್ನು ಜಾಣ್ಮೆಯಿಂದ ನಿರ್ವಹಿಸಬೇಕು. ಯಾವುದೇ ರೀತಿಯಲ್ಲೂ ಯಾರ ಪರವಾಗಿಯೂ ನೀವು ಕೆಲಸ ಮಾಡಬೇಡಿ ಅಥವಾ ಇನ್ನೊಬ್ಬರ ಹತ್ತಿರ ಒಬ್ಬರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಡಿ.

  MORE
  GALLERIES

 • 612

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಕನ್ಯಾ: ಈ ದಿನ ಪೂರ್ತಿ ನೀವು ಸಂತೋಷದಿಂದ ಮತ್ತು ಸಮಾಧಾನದಿಂದಿರುತ್ತೀರಿ. ಎಲ್ಲಾ ಕಡೆಗಳಿಂದಲೂ ಲಾಭ ಸಿಗಬಹುದು. ಸ್ನೇಹಿತೆಯರ ಪಾರ್ಟಿಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಸುಂದರ ತಾಣಗಳಿಗೆ ತೆರಳಿ ಮಜಾ ಮಾಡುತ್ತೀರಿ.

  MORE
  GALLERIES

 • 712

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ತುಲಾ: ಇಂದು ನಿಮಗೆ ಅತ್ಯಂತ ಶುಭಶಕುನದ ದಿನವಾಗಿರುತ್ತದೆ. ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಹಾಗೂ ಅನುಕೂಲಕರ ರೀತಿಯಲ್ಲಿರುವ ನಿರೀಕ್ಷೆ ಇದೆ. ಮೇಲಾಧಿಕಾರಿಗಳೊಂದಿಗೆ ನಿರ್ಣಾಯಕ ಮತ್ತು ಪ್ರಮುಖ ಸಭೆಯೊಂದರಲ್ಲಿ ಭಾಗವಹಿಸಲಿದ್ದೀರಿ. ಬಡ್ತಿ ಸಿಗುವ ಬಲವಾದ ಸಂಭಾವ್ಯತೆಗಳಿವೆ. ಮನೆಯ ವಾತಾವರಣವು ಶಾಂತಿ ಹಾಗೂ ಸಾಮರಸ್ಯದಿಂದ ಕೂಡಿರುತ್ತದೆ.ನಿಮ್ಮ ತಾಯಿಯು ನಿಮ್ಮಿಂದ ಸಹಾಯ ಕೇಳಬಹುದು.

  MORE
  GALLERIES

 • 812

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ವೃಶ್ಚಿಕ: ನಿಮ್ಮ ಕಾರ್ಯಸ್ಥಳದಲ್ಲಿ ನೀವು ಹೆಚ್ಚು ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ನಿಮ್ಮ ಮೇಲಾಧಿಕಾರಿಗಳು ಅಸಡ್ಡೆ ತೋರಿಸಿ ನಿಮ್ಮ ಕೆಲಸ ಹಾಳು ಮಾಡಬಹುದು. ಅದರಿಂದಾಗಿ ನಿಮಗೆ ನಿರುತ್ಸಾಹ ಹಾಗೂ ಹತಾಶೆ ಉಂಟಾಗಬಹುದು. ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲು ಇಂದು ಉತ್ತಮ ದಿನವಲ್ಲ. ಅನಿರೀಕ್ಷಿತ ಖರ್ಚುವೆಚ್ಚಗಳಿಗೆ ಸಿದ್ಧರಾಗಿರಿ.

  MORE
  GALLERIES

 • 912

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಧನಸ್ಸು: ಹೊಸ ಯೋಜನೆ ಹಾಗೂ ಕಾರ್ಯ ಪ್ರಾರಂಭಕ್ಕೆ ಈ ದಿನ ಸಕಾಲವಲ್ಲ. ಹೊಸ ಚಿಕಿತ್ಸೆಯನ್ನು ಇಂದು ಪ್ರಾರಂಭಿಸಲೇಬೇಡಿ. ನೀವು ಮಾತು ಹಾಗು ವರ್ತನೆಯ ಬಗ್ಗೆ ಎಚ್ಚರವಹಿಸಿ. ಅತಿ ಸೂಕ್ಷ್ಮತೆಯು ನಿಮಗೆ ತೊಂದರೆಯಾಗಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಖರ್ಚುವೆಚ್ಚಗಳು ಹತೋಟಿ ತಪ್ಪುವ ಸಾಧ್ಯತೆಯಿದೆ.

  MORE
  GALLERIES

 • 1012

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಮಕರ: ಹಲವು ಉತ್ಪನ್ನಗಳ ಮೇಲೆ ನಿಮಗೆ ವಿಶೇಷ ಹಕ್ಕು ಅಥವಾ ವಿತರಣ ಹಕ್ಕು ಸಿಗುವ ಸಾಧ್ಯತೆಯಿದೆ. ವ್ಯವಹಾರ ವೃದ್ಧಿಯಾಗುವ ಭರವಸೆಯಿದೆ. ಕಮಿಶನ್, ವ್ಯಾಪಾರ, ಸಾಲದ ಮೇಲಿನ ಬಡ್ಡಿ ಮತ್ತು ಬಂಡವಾಳ ಮುಂತಾದವುಗಳು ನಿಮ್ಮ ಖಜಾನೆಯನ್ನು ತುಂಬಲಿವೆ. ವಾಸ್ತವವಾಗಿ ನೀವು ಐಶ್ವರ್ಯ ಪ್ರಾಪ್ತಿಯನ್ನು ನಿರೀಕ್ಷಿಸಬಹುದು. ಏನೇ ಆದರೂ ಮಕ್ಕಳ ವಿದ್ಯಾಭ್ಯಾಸವು ನಿಮ್ಮ ಒತ್ತಡಕ್ಕೆ ಕಾರಣವಾಗಬಹುದು. ನೀವು ಕೈಗೊಂಡ ಕಾರ್ಯವು ಯಶಸ್ವಿಯಾಗಲಿದೆ. ನಿಮ್ಮ ಮನಸ್ಸು ಗೊಂದಲ ಹಾಗೂ ಅಸ್ಥಿರಗೊಳ್ಳಬಹುದು.

  MORE
  GALLERIES

 • 1112

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಕುಂಭ: ಇಂದು ನೀವು ಅತ್ಯಂತ ಖುಷಿಯಲ್ಲಿರುತ್ತೀರಿ .ನೀವು ನಿಮ್ಮ ಕಾರ್ಯದಲ್ಲಿ ಅಸಾಧಾರಣ ಸಾಧನೆ ಮಾಡುತ್ತೀರಿ. ಉದ್ಯಮ ಪಾಲುದಾರರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡುತ್ತಾರೆ. ಕುಟುಂಬ ಸದಸ್ಯರ ಜೊತೆ ಕಳೆದ ಕ್ಷಣಗಳು ತುಂಬಾ ಖುಷಿ ಮತ್ತು ಅರ್ಥಪೂರ್ಣವಾಗಿರುತ್ತದೆ.

  MORE
  GALLERIES

 • 1212

  Know Your Horoscope: ಈ ರಾಶಿಯವರಿಂದು ಏನ್ ಮಾಡಿದ್ರೂ ತಪ್ಪು, ಏಪ್ರಿಲ್ ಫೂಲ್ ಆಗ್ಬೇಡಿ!

  ಮೀನ: ಇಂದು ನೀವು ನಿಮ್ಮದೇ ಕಲ್ಪನಾಲೋಕದಲ್ಲಿ ಮುಳುಗಿಹೋಗಿ ಖುಷಿಯಲ್ಲಿರುವ ಸಾಧ್ಯತೆಯಿದೆ. ಬೇರೆಯವರು ಯಾವು ರೀತಿ ಆಲೋಚಿಸುತ್ತಾರೆ ಮತ್ತು ಯಾವ ರೀತಿಯ ಭಾವನೆಯನ್ನು ಹೊಂದಿರುತ್ತಾರೆ ಎಂಬುದನ್ನು ಸರಿಯಾದ ದೃಷ್ಟಿಕೋನದಿಂದ ನೋಡಲು ನಿಮಗೆ ಸಾಧ್ಯವಾಗಬಹುದು. ವಿದ್ಯಾರ್ಥಿಗಳು ಮತ್ತು ವಿಧ್ವಾಂಸರು ತಮ್ಮ ಅಧ್ಯಯನಗಳಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಪ್ರೇಮಿಗಳು ಇನ್ನಷ್ಟು ಹತ್ತಿರವಾಗಬಹುದು. ಜಲಾವೃತ ಪ್ರದೇಶಗಳಿಂದ ದೂರವಿರಿ.

  MORE
  GALLERIES