Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್​ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್​ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.

First published:

  • 112

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಮೇಷ: ಶಾಂತ ಮನಸ್ಥಿತಿ ಮತ್ತು ಕುಟುಂಬ ವಿಚಾರಗಳಲ್ಲಿ ಸಂತೋಷ ಇರಲಿದೆ. ಇಂದು ಹೆಚ್ಚಿನ ಶ್ರಮಪಡಬೇಕಾಗಬಹುದು. ಗ್ರಹಗತಿಗಳು ನಿಮ್ಮನ್ನು ಪ್ರಚೋದಿಸುತ್ತವೆ. ಕಳೆದುಹೋದ ಆಸ್ತಿಗಳನ್ನು ಮರುಪಡೆಯುವತ್ತ ಕೆಲಸ ಮಾಡಿ. ವಿದೇಶಿ ವ್ಯಾಪಾರದಲ್ಲಿ ತೊಡಗಿರುವವರಿಗೆ ಇಂದು ಅದೃಷ್ಟದಾಯಕ ದಿನ. ಆದರೂ, ನಿಮ್ಮ ಕೋಪದ ಮೇಲೆ ನಿಯಂತ್ರಣ ಇರಲಿ.

    MORE
    GALLERIES

  • 212

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ವೃಷಭ: ನಿಮ್ಮ ತಾಯಿಯ ಕಡೆಯಿಂದ ಶುಭಸುದ್ದಿ ಬರುವ ನಿರೀಕ್ಷೆಯಿರುವುದರಿಂದ ದಿನಪೂರ್ತಿ ನೀವು ಸಂತೋಷವಾಗಿರುತ್ತೀರಿ. ಗಣೇಶನ ಆಶೀರ್ವಾದದೊಂದಿಗೆ ಇಂದು ನೀವು ನಿಮ್ಮ ವೃತ್ತಿ ಅಥವಾ ಉದ್ಯೋಗದಲ್ಲಿ ವ್ಯವಸ್ಥಿತವಾಗಿ ಪ್ರಗತಿ ಸಾಧಿಸುತ್ತೀರಿ ಮತ್ತು ನೀವು ಯೋಜಿಸಿದಂತೆಯೇ ನಿಮ್ಮ ಕಾರ್ಯಗಳನ್ನು ಪೂರ್ಣಗೊಳಿಸುವಿರಿ.

    MORE
    GALLERIES

  • 312

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಮಿಥುನ: ಗ್ರಹಗತಿಗಳು ಇಂದು ನಿಮ್ಮ ಹಾದಿಯಲ್ಲಿ ಯಾವುದೇ ಸಮಸ್ಯೆ ತರುವುದಿಲ್ಲ. ಖರ್ಚು-ವೆಚ್ಚಗಳು ಹೆಚ್ಚಾಗಲಿವೆ . ಆದ್ದರಿಂದ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ಸಂಗಾತಿ ಅಥವಾ ಮಕ್ಕಳಿಗೆ ಸಂಬಂಧಿಸಿದ ವಿಚಾರಗಳು ನಿಮ್ಮ ಮನಸ್ಸನ್ನು ಕಾಡಬಹುದು. ಸಂಘರ್ಷ ಮತ್ತು ಅವಮಾನವನ್ನು ತಪ್ಪಿಸಲು ಚರ್ಚೆ ಮತ್ತು ವಾಗ್ವಾದಗಳಿಂದ ದೂರವಿರಿ.

    MORE
    GALLERIES

  • 412

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಕಟಕ: ಇಂದು ನೀವು ಅತ್ಯಂತ ಎಚ್ಚರಿಕೆಯಿಂದಿರಬೇಕು. ದೈಹಿಕವಾಗಿ ಕ್ರಿಯಾಶೀಲರಾಗಿರಲು ಮತ್ತು ಮಾನಸಿಕವಾಗಿ ಶಾಂತರಾಗಿರಲು ನಿಮಗೆ ಅಸಾಧ್ಯವಾಗಬಹುದು. ಖರ್ಚು-ವೆಚ್ಚಗಳು ಇನ್ನಷ್ಟು ಹೆಚ್ಚಬಹುದು. ನಿಮಗೆ ಎದೆನೋವು, ನಿದ್ರಾಹೀನತೆ ಅಥವಾ ಇತರ ಸಣ್ಣ ವಸಮಸ್ಯೆಯ ಅನುಭವವಾಗಬಹುದು.

    MORE
    GALLERIES

  • 512

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಸಿಂಹ: ಗಣೇಶನ ದಯೆಯಿಂದ ಉತ್ಸಾಹದಲ್ಲಿರುವ ದಿನ. ಇಂದು ಅದ್ಭುತ ಯಶಸ್ಸು ಮತ್ತು ಗೆಲುವನ್ನು ಸಾಧಿಸುತ್ತೀರಿ. ಸ್ನೇಹಿತರು ಅಥವಾ ಒಡಹುಟ್ಟಿದವರೊಂದಿಗಿನ ಸಂಬಂಧವು ನಿಮಗೆ ಸಂತೋಷವನ್ನು ತರಲಿದೆ. ಆರೋಗ್ಯ ಮತ್ತು ಹಣಕಾಸು ವಿಚಾರಗಳು ಅನುಕೂಲಕರವಾಗಿರುತ್ತದೆ. ಇದು ಅದೃಷ್ಟದಾಯಕ ಸಮಯ.

    MORE
    GALLERIES

  • 612

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಕನ್ಯಾ: ಅದೃಷ್ಟದಾಯಕ ದಿನವು ನಿಮಗಾಗಿ ಕಾದಿದೆ . ಕೌಟುಂಬಿಕ ವಿಚಾರಗಳು ಸಂತೋಷಕರವಾಗಿರುತ್ತದೆ ಮತ್ತು ಹಣಕಾಸು ವಿಚಾರಗಳು ನಿಮ್ಮನ್ನು ಅಷ್ಟು ಚಿಂತೆಗೊಳಪಡಿಸುವುದಿಲ್ಲ. ಋಣಾತ್ಮಕ ಆಲೋಚನೆಗಳಿಂದ ದೂರವಿರಿ. ನಿಮ್ಮ ಪ್ರೀತಿಪಾತ್ರರನ್ನು ಮತ್ತು ಸ್ನೇಹಿತರನ್ನು ಭೇಟಿಯಾಗುವಿರಿ.

    MORE
    GALLERIES

  • 712

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ತುಲಾ: ಇಂದು ನೀವು ಏನೇ ಮಾಡಿದರೂ ಅದರಲ್ಲಿ ಸರಳತೆ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸುವಿರಿ. ಗಣೇಶ ಇಂದು ನಿಮಗೆ ಹಣಕಾಸು ಮತ್ತು ವ್ಯವಹಾರ ವಿವೇಚನೆಯನ್ನು ನೀಡುತ್ತಾನೆ. ಇಂದು ಅದೃಷ್ಟದ ದಿನ.

    MORE
    GALLERIES

  • 812

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ವೃಶ್ಚಿಕ: ನಿಮ್ಮ ಮಾತು ಮತ್ತು ಸಿಡುಕಿನ ಮೇಲೆ ನಿಯಂತ್ರಣವಿರಲಿ. ಸಾಮಾನ್ಯ ಅಸ್ವಸ್ಥತೆ, ನಿರುತ್ಸಾಹ, ಒತ್ತಡ ನಿಮ್ಮನ್ನು ಈದಿನ ಶಾಂತಿಯಿಂದಿರಲು ಬಿಡುವುದಿಲ್ಲ. ವಾಹನ ಚಾಲನೆಯ ವೇಳೆ ಅತೀ ಜಾಗರೂಕರಾಗಿರಿ. ಕಾನೂನು ವಿಚಾರಗಳ ಬಗ್ಗೆ ಇಂದು ಎಚ್ಚರಿಕೆ ಅಗತ್ಯ ಅಥವಾ ಅವುಗಳನ್ನು ಮುಂದೂಡುವುದು ಉತ್ತಮ.

    MORE
    GALLERIES

  • 912

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಧನಸ್ಸು: ತೊಂದರೆಯಿಲ್ಲದ ಅದೃಷ್ಟಕಾರಿ ದಿನವು ಧನು ರಾಶಿಯವರಿಗೆ ಕಾದಿದೆ. ಮನೆಯ ವಾತಾವರಣವು ಖಂಡಿತವಾಗಿಯೂ ಸಂತಸದಿಂದ ಕೂಡಿರುತ್ತದೆ. ವೈವಾಹಿಕ ಸಂಬಂಧಗಳು ಇನ್ನಷ್ಟು ವೃದ್ಧಿಯಾಗಲಿದೆ. ಇಂದು ನೀವು ನಿಮ್ಮ ಕೆಲಸಕ್ಕೆ ಬಿಡುವು ನೀಡಬಹುದು. ನಿಮ್ಮ ಆದಾಯದಲ್ಲಿ ವೃದ್ಧಿಯಾಗಲಿದೆ ಮತ್ತು ನೀವು ಲಾಟರಿಯಲ್ಲಿಯೂ ಜಯಗಳಿಸುವ ಸಾಧ್ಯತೆಯಿದೆ.

    MORE
    GALLERIES

  • 1012

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಮಕರ: ಹಣಕಾಸಿನ ವಿಚಾರ ಬಂದಾಗಿ ಗ್ರಹಗತಿಗಳು ಇನ್ನೂ ಬಲವಾಗಿಯೇ ಸಾಗುತ್ತದೆ. ಹೊಂದಾಣಿಕೆಯಿಂದ ನಿಮಗೆ ವ್ಯವಹಾರ ಮತ್ತು ಹಣಕಾಸಿನಲ್ಲಿ ಪ್ರಯೋಜನ ಸಿಗಲಿದೆ. ತಾಳ್ಮೆ ಮುಖ್ಯ ಎಂಬುದು ನಿಮಗೆ ನೆನಪಿರಲಿ.

    MORE
    GALLERIES

  • 1112

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಕುಂಭ: ಇತರ ರಾಶಿಯವರಂತೆಯೇ, ಈ ದಿನವು ಕುಂಭರಾಶಿಯವರಿಗೆ ಖಿನ್ನತೆ ಮತ್ತು ನಿರಾಶೆಯಿಂದ ಕೂಡಿರುತ್ತದೆ . ದೈಹಿಕವಾಗಿ ನೀವು ಪರಿಪೂರ್ಣರಾಗಿರುವುದಿಲ್ಲ ಮತ್ತು ಸಣ್ಣ ನೋವು, ಆಲಸ್ಯವನ್ನು ಅನುಭವಿಸಬಹುದು. ಇದು ನಿಮ್ಮ ಒಟ್ಟಾರೆ ಉತ್ಸಾಹ ಮತ್ತು ಚೈತನ್ಯ ಮಟ್ಟದ ಮೇಲೆ ತೀವ್ರ ಪರಿಣಾಮವನ್ನು ಬೀರಬಹುದು.

    MORE
    GALLERIES

  • 1212

    Know Your Horoscope: ಈ ಒಂದು ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದಿರಬೇಕು, ಚೂರು ಯಾಮಾರಿದ್ರೂ ಅಪಾಯ!

    ಮೀನ: ಇಂದು ನೀವು ಆಧ್ಯಾತ್ಮ ಮತ್ತು ಧ್ಯಾನದಲ್ಲಿ ತೊಡಗಿಕೊಳ್ಳಿ. ನಿಮ್ಮ ದೈನಂದಿನ ಆರೋಗ್ಯ ಕಾಳಜಿ ಪ್ರಕ್ರಿಯೆಯ ಬಗ್ಗೆ ಹೆಚ್ಚು ಗಮನಹರಿಸಿ . ಆರೋಗ್ಯಕ್ಕೆ ಅತೀ ಕಾಳಜಿಯ ಅಗತ್ಯವಿದೆ. ಹಣಕಾಸಿನ ವಿಷಯದಲ್ಲೂ ಅಷ್ಟೇ. ಕುಟುಂಬ ಸದಸ್ಯರು ಮತ್ತು ಅಪರಿಚಿತ ಜನರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ.

    MORE
    GALLERIES