Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್​ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್​ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.

First published:

  • 112

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಮೇಷ: ಕನಿಷ್ಠ ಈ ದಿನವಾದರೂ ನಿಮ್ಮ ಕೆಟ್ಟ ಬುದ್ದಿಯನ್ನು ಬದಿಗಿಟ್ಟು ಯೋಚನೆ ಮಾಡಿದರೆ ಉತ್ತಮ. ಇಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆ ಆಗಬಹುದು. ಮಕ್ಕಳಿಗೆ ಸಂಬಂಧಿಸಿದಂತೆ ಸಮಸ್ಯೆ ಆಗಬಹುದು. ಅನಗತ್ಯ ಜವಾಬ್ಧಾರಿಗಳನ್ನು ಹೊತ್ತುಕೊಳ್ಳಬೇಡಿ.

    MORE
    GALLERIES

  • 212

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ವೃಷಭ: ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಹಿಂದಿನ ಬಾಕಿಗಳನ್ನು ತೀರಿಸಲು ಇಂದು ಸೂಕ್ತ ದಿನವಾಗಿದೆ. ನೀವು ಆರೋಗ್ಯ ಸಮಸ್ಯೆಯನ್ನು ಅನುಭವಿಸಬಹುದು. ಯಾರೊಂದಿಗೂ ಜಗಳ ಮಾಡಬೇಡಿ.

    MORE
    GALLERIES

  • 312

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಮಿಥುನ: ಹಳೆಯ ಪರಿಚಯಸ್ಥರನ್ನು ಭೇಟಿಯಾಗುವ ಸಮಯ ಇದು. ಇಂದು ಯಾರನ್ನೂ ನಂಬಲು ಹೋಗಬೇಡಿ. ಮುಖ್ಯವಾಗಿ ಹಣದ ವಿಚಾರದಲ್ಲಿ ಎಚ್ಚರ. ಹೂಡಿಕೆ ಮಾಡುವಾಗ 10 ಬಾರಿ ಯೋಚನೆ ಮಾಡಿ.

    MORE
    GALLERIES

  • 412

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಕಟಕ: ಇಂದು ಖುಷಿಯಾಗಿ ಸಮಯ ಕಳೆಯುವ ದಿನ ಎನ್ನಬಹುದು. ಯಾವುದೇ ಹೊಸ ಕೆಲಸ ಆರಂಭಿಸಲು ಇದು ಸರಿಯಾದ ದಿನ. ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದು ಬಹಳ ಅಗತ್ಯ.

    MORE
    GALLERIES

  • 512

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಸಿಂಹ: ಗ್ರಹಗತಿಗಳ ಕಾರಣದಿಂದ ಸಣ್ಣ ಪುಟ್ಟ ಕಿರಿಕಿರಿ ಆಗಬಹುದು. ಆದರೆ ಎಲ್ಲವೂ ತಾತ್ಕಾಲಿಕ. ಇಂದು ಯಾರ ಜೊತೆಯೂ ವಾದಗಳನ್ನು ಮಾಡಲು ಹೋಗಬೇಡಿ. ನಿಮ್ಮ ಮಾತಿನ ಕಾರಣದಿಂದ ದೊಡ್ಡ ಸಮಸ್ಯೆ ಆಗಬಹುದು.

    MORE
    GALLERIES

  • 612

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಕನ್ಯಾ: ಉತ್ಸಾಹ ಮತ್ತು ಆತ್ಮವಿಶ್ವಾಸವು ಇಂದು ನಿಮ್ಮಲ್ಲಿ ಉಕ್ಕಿಹರಿಯುತ್ತದೆ. ಆದ್ದರಿಂದ ಇಂದು ಉತ್ತಮ ನಿರ್ಧಾರಗಳನ್ನು ಮಾಡಬಹುದು. ನಿಮ್ಮ ತಂದೆ ಹಾಗೂ ಕುಟುಂಬದ ಹಿರಿಯರಿಂದ ಸಹಾಯ ದೊಡ್ಡ ಲಾಭ ಸಿಗುತ್ತದೆ. ಇಂದು ಶಾಂತರಾಗಿರಿ.

    MORE
    GALLERIES

  • 712

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ತುಲಾ: ಇಂದು ಯಾವುದೇ ಕಾರಣಕ್ಕೂ ನಿಮ್ಮ ರಹಸ್ಯವನ್ನು ಹಂಚಿಕೊಳ್ಳಬೇಡಿ. ಅದರಿಂದ ದೊಡ್ಡ ಸಮಸ್ಯೆ ಆಗಲಿದೆ. ಸ್ವಲ್ಪ ಹಣ ಸಿಕ್ಕರೂ ಖರ್ಚು ಮಾಡಬೇಡಿ. ಸಾಧ್ಯವಾದಷ್ಟು ಉಳಿತಾಯ ಮಾಡಿ.

    MORE
    GALLERIES

  • 812

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ವೃಶ್ಚಿಕ: ಆರೋಗ್ಯದ ಬಗ್ಗೆ ಇಂದು ಬಹಳ ಕಾಳಜಿ ಅಗತ್ಯ. ನಿಮ್ಮ ಹಳೆಯ ಸ್ನೇಹಿತರು ಇಂದು ಭೇಟಿಯಾಗುವ ಸಾಧ್ಯತೆ ಇದೆ. ಸ್ವಲ್ಪ ನಿಧಾನವಾಗಿ ಆಲೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.

    MORE
    GALLERIES

  • 912

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಧನಸ್ಸು: ಕಷ್ಟಗಳು ಎಲ್ಲರಿಗೂ ಬರುತ್ತದೆ. ಆದರೆ ಅದನ್ನು ನಿಭಾಯಿಸುವುದು ಮುಖ್ಯ. ಯಾವುದೇ ವಿಚಾರವನ್ನು ಇತರರಿಗೆ ಹೇಳುವಾಗ ಯೋಚನೆ ಮಾಡಿ. ನಿಮ್ಮ ಮಾತಿನ ಮೇಲೆ ನಿಗಾ ಇರಲಿ.

    MORE
    GALLERIES

  • 1012

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಮಕರ: ಸುಖಾಸುಮ್ಮನೇ ಯಾರ ಮೇಲಾದರೂ ಆರೋಪ ಮಾಡಬೇಡಿ. ನಿಮ್ಮ ಮರ್ಯಾದೆ ಹಾಳಾಗುವ ಸಾಧ್ಯತೆ ಇದೆ. ಯಾವುದೇ ಕೆಲಸ ಮಾಡುವಾಗ ನೂರು ಬಾರಿ ಯೋಚನೆ ಮಾಡುವುದು ಉತ್ತಮ.

    MORE
    GALLERIES

  • 1112

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಕುಂಭ: ಈ ದಿನವನ್ನು ನಿಮಗಾಗಿ ಮೀಸಲಿಟ್ಟರೆ ಬಹಳ ಉತ್ತಮ. ಪ್ರತಿ ಬಾರಿ ಬೇರೆಯವರಿಗಾಗಿ ಕೆಲಸ ಮಾಡಿದ್ದು ಸಾಕು. ಇಂದು ಶಾಪಿಂಗ್ ಮಾಡಿ ಎಂಜಾಯ್ ಮಾಡಿ. ಹಣದ ಬಗ್ಗೆ ಎಚ್ಚರ ಇರಲಿ. ಅತಿಯಾದ ಖರ್ಚು ಕೂಡ ಒಳ್ಳೆಯದಲ್ಲ.

    MORE
    GALLERIES

  • 1212

    Know Your Horoscope: ಹಳೆ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ! 3 ರಾಶಿಯವರು ಎಚ್ಚರ

    ಮೀನ: ಕೆಲವೊಂದು ವಿಚಾರಗಳು ನಿಮ್ಮನ್ನ ಕಾಡಬಹುದು. ನಂಬಿದವರೇ ಇಂದು ನಿಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಆದರೆ ಧೈರ್ಯಗೆಡಬೇಡಿ. ಭಗವಂತ ನಿಮ್ಮೊಟ್ಟಿಗೆ ಇದ್ದಾನೆ. ಸ್ವಲ್ಪ ಪರಿಶ್ರಮ ಹಾಕಿದರೆ ಗೆಲುವು ಶಾಶ್ವತ.

    MORE
    GALLERIES