Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್​ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್​ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.

First published:

  • 112

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಮೇಷ: ಸಣ್ಣ ವ್ಯಾಪಾರಸ್ಥರು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ರಾಜಕಾರಣಿಗಳಿಗೆ ಈ ಸಮಯವು ಉತ್ತಮವಾಗಿದೆ. ಆದರೆ ನೀವು ಕೆಲಸದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಾಯದ ಸ್ಥಿತಿ ಸ್ಥಿರವಾಗಿರುತ್ತದೆ.

    MORE
    GALLERIES

  • 212

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ವೃಷಭ: ಈ ದಿನ ಸ್ನೇಹಿತರ ನೆರವಿನಿಂದ ಉತ್ತಮ ಕೆಲಸವೊಂದು ಆಗಲಿದೆ. ಆದರೆ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವುದು. ಇನ್ನು ಇದು ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರಲಿದೆ. ಮದುವೆ ಪ್ರಯತ್ನ ಫಲ ನೀಡುತ್ತದೆ.

    MORE
    GALLERIES

  • 312

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಮಿಥುನ: ಈ ದಿನ ಹಣಕಾಸಿನ ಸ್ಥಿತಿ ನಿರೀಕ್ಷೆಯಂತೆ ಸುಧಾರಿಸಲಿದೆ. ಸಾಲದ ತೊಂದರೆಗಳನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಅಲ್ಲದೇ, ಉದ್ಯೋಗ ಮತ್ತು ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ.

    MORE
    GALLERIES

  • 412

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಕಟಕ: ಈ ದಿನ ಉತ್ತಮ ರಾಜಕೀಯ ಸಂಪರ್ಕಗಳು ನಿಮಗೆ ಸಿಗಲಿದೆ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ ಕೇಳಿ ಬರಲಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗುತ್ತದೆ. ಪ್ರೇಮ ವ್ಯವಹಾರಗಳಲ್ಲಿ ಮುಂದುವರಿಯಿರಿ.

    MORE
    GALLERIES

  • 512

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಸಿಂಹ: ಇಂದು ಯಾವುದೇ ಕಾರಣಕ್ಕೂ ಹಣಕಾಸಿನ ವ್ಯವಹಾರಗಳನ್ನು ಮಾಡಬೇಡಿ. ನಿಮ್ಮ ಆದಾಯ ಸ್ಥಿರವಾಗಿರುತ್ತದೆ. ಆದರೂ ಸಹ ನಿಮ್ಮ ವೆಚ್ಚ ಕಡಿಮೆ ಮಾಡಬೇಕು. ಇಲ್ಲದಿದ್ರೆ ಹಣ ವಂಚನೆಯಾಗುವ ಸಾಧ್ಯತೆ ಇದೆ.

    MORE
    GALLERIES

  • 612

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಕನ್ಯಾ: ಕೆಲಸದಲ್ಲಿ ನಿಮ್ಮ ಪ್ರಗತಿಗೆ ಅವಕಾಶವಿದೆ. ಯಾವುದೇ ಕಷ್ಟ ಬಂದರೂ ಹೆಸರಬೇಡಿ. ನಿಮ್ಮ ಸಂಬಂಧಿಕರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಚಟಗಳಿಂದ ದೂರವಿರಿ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳನ್ನು ಕಾರ್ಯಗತಗೊಳಿಸಿ. ಆರೋಗ್ಯ ಚೆನ್ನಾಗಿರುತ್ತದೆ.

    MORE
    GALLERIES

  • 712

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ತುಲಾ: ವ್ಯಾಪಾರ ಕ್ಷೇತ್ರದವರಿಗೆ ಆರ್ಥಿಕ ಪ್ರಗತಿ ಆಗುತ್ತದೆ. ನ್ಯಾಯಾಲಯದ ಪ್ರಕರಣವು ನಿಮ್ಮ ಪರವಾಗಿ ಬದಲಾಗುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆ ಪರಿಹಾರವಾಗಲಿದೆ. ಆರ್ಥಿಕತೆಯು ಸ್ಥಿರವಾಗಿ ಇರಲಿದೆ.

    MORE
    GALLERIES

  • 812

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ವೃಶ್ಚಿಕ: ನಿಮ್ಮ ಖರ್ಚಿನ ಬಗ್ಗೆ ನಿಯಂತ್ರಣ ಇರಲಿದೆ. ಈ ದಿನ ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಪ್ರೇಮ ವ್ಯವಹಾರಗಳಲ್ಲಿ ಲಾಭ ಆಗಲಿದೆ. ಮುಖ್ಯವಾಗಿ ಹಣದ ಬಗ್ಗೆ ಎಚ್ಚರದಿಂದಿರಿ.

    MORE
    GALLERIES

  • 912

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಧನಸ್ಸು: ಸಣ್ಣ ವ್ಯಾಪಾರಸ್ಥರು, ಸ್ವಯಂ ಉದ್ಯೋಗಿಗಳು, ಸರ್ಕಾರಿ ಉದ್ಯೋಗಿಗಳು, ರಿಯಲ್ ಎಸ್ಟೇಟ್ ನವರಿಗೆ ಇಂದು ಆರ್ಥಿಕ ಲಾಭವಾಗಲಿದೆ. ಇತರ ಉದ್ಯೋಗಿಗಳ ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಸಾಲದ ಹೊರೆ ಸಾಕಷ್ಟು ಕಡಿಮೆಯಾಗಲಿದೆ.

    MORE
    GALLERIES

  • 1012

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಮಕರ: ವಿದೇಶದಿಂದ ಬಂದಿರುವ ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ. ವೈವಾಹಿಕ ಪ್ರಯತ್ನಗಳು ಒಂದೇ ಹಂತದಲ್ಲಿ ಪ್ರಗತಿಯಾಗುವುದಿಲ್ಲ. ಆರೋಗ್ಯ ಚೆನ್ನಾಗಿರುತ್ತದೆ. ಇಂದು ಹೂಡಿಕೆ ಮಾಡಲು ಹೋಗಬೇಡಿ,

    MORE
    GALLERIES

  • 1112

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಕುಂಭ: ಇಡೀ ದಿನ ಶಾಂತಿಯುತವಾಗಿ ಸಾಗಲಿದೆ. ಬಹಳ ದಿನಗಳಿಂದ ಬರಬೇಕಿದ್ದ ಹಣ ಸಿಗುತ್ತದೆ. ತಮ್ಮ ಪ್ರೀತಿಪಾತ್ರರ ಜೊತೆ ಸಂತೋಷದಿಂದ ಕಳೆಯುವ ಸಮಯ ಇದು. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ.

    MORE
    GALLERIES

  • 1212

    Know Your Horoscope: ಈ ರಾಶಿಯ ರಾಜಕೀಯ ನಾಯಕರಿಗೆ ಇವತ್ತು ಸಮಸ್ಯೆ ಆಗಬಹುದು! ಆದರೆ ಧೈರ್ಯವಾಗಿರಿ

    ಮೀನ: ಇಂದು ವೆಚ್ಚಗಳು ಕಡಿಮೆಯಾಗುತ್ತವೆ. ಸಂಬಂಧಿಕರ ಸಹಾಯದಿಂದ ಸಾಲ ತೀರಿಸಬಹುದು. ಅಧಿಕಾರಿಗಳು ಕೆಲಸದಲ್ಲಿ ನಿಮ್ಮ ಮೇಲೆ ಅವಲಂಬಿತರಾಗಿರುತ್ತಾರೆ. ವೃತ್ತಿಪರ ವ್ಯವಹಾರಗಳಲ್ಲಿ ಲಾಭ ಹೆಚ್ಚಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

    MORE
    GALLERIES