Know Your Horoscope: ಚಿಂತೆಗಳನ್ನು ಗಂಟು-ಮೂಟೆ ಕಟ್ಟಿ ಮೂಲೆಗೆ ಬಿಸಾಕಿ, ಹಕ್ಕಿಯಂತೆ ಹಾರಾಡುವ ದಿನ ಇದು!
ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.
ಮೇಷ: ಈ ದಿನವು ನಿಮಗೆ ಉತ್ತಮ ದಿನವಾಗಿರುವುದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಶಾಂತವಾಗಿರಿ. ಯಾವುದೇ ಕಾರಣಕ್ಕೂ ಜಾಸ್ತಿ ಯೋಚನೆ ಮಾಡಬೇಡಿ. ಇಂದು ನಿಮ್ಮ ಮನಸ್ಸಿಗೆ ಬಹಳ ನೋವಾಗುವ ಸಾಧ್ಯತೆ ಇದೆ ಎಚ್ಚರದಿಂದಿರಿ. ನಿಮ್ಮ ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಈ ದಿನ ಅಪ್ಪಿ-ತಪ್ಪಿ ತೆಗೆದುಕೊಳ್ಳಬೇಡಿ.
2/ 12
ವೃಷಭ: ಚಿಂತೆಗಳನ್ನು ಇಂದು ಮೂಲೆಗೆ ಬಿಸಾಕಿ ಬಿಡಿ. ಆರಾಮವಾಗಿ ದಿನವನ್ನು ಕಳೆಯುವುದು ಅಗತ್ಯ. ಯಾವುದೂ ಆಲೋಚನೆಗಳು ನಿಮ್ಮನ್ನ ಕಾಡಿದರೂ ಸಹ ಅದನ್ನು ಮರೆತು ಬಿಡಿ. ತಾಯಿಯ ಆರೋಗ್ಯದ ಬಗ್ಗೆ ಇಂದು ಅಗತ್ಯವಾಗಿ ಯೋಚನೆ ಮಾಡಿ. ಹಣಕಾಸಿನ ಯೋಜನೆಗಳ ಬಗ್ಗೆ ನಿರ್ಧಾರ ಮಾಡಲು ಇದು ಸರಿಯಾದ ಸಮಯ.
3/ 12
ಮಿಥುನ: ಈ ದಿನ ನಿಮಗೆ ಮಿಶ್ರಫಲ ಸಿಗಲಿದೆ. ಅದೆಷ್ಟೇ ಆಯಾಸವಾದರೂ ಸಹ ಇಂದು ಪ್ರೀತಿ ಪಾತ್ರರ ಜೊತೆ ಸಮಯ ಕಳೆಯುವುದರಿಂದ ಖುಷಿಯಾಗುತ್ತದೆ. ಕೆಲವೊಂದು ಸಮಸ್ಯೆಗಳು ಆಗಾಗ ಕಾಡಿದರೂ ಸಹ ದಿನದ ಕೊನೆಯಲ್ಲಿ ನೆಮ್ಮದಿಯಾಗಿರಬಹುದು.
4/ 12
ಕಟಕ: ಇಂದು ಹಣಕಾಸಿನ ವಿಚಾರವಾಗಿ ಯಾವುದೇ ರೀತಿಯ ನಿರ್ಧಾರ ಮಾಡಲು ಹೋಗಬೇಡಿ. ಇದು ಸಂತಸ ಹಾಗೂ ಖುಷಿಯ ದಿನ. ಆರಾಮವಾಗಿ ಕಳೆಯಿರಿ. ಎಷ್ಟು ಸಾಧ್ಯವೋ ಅಷ್ಟು ಈ ದಿನದ ಸದುಪಯೋಗ ಮಾಡಿಕೊಂಡರೆ ಉತ್ತಮ. ಕುಟುಂಬದೊಂದಿಗೆ ಇಂದು ಸಮಯ ಕಳೆಯುವ ದಿನ. ಹೆಂಡತಿಯಿಂದ ಸಂತಸದ ಸುದ್ದಿ ಬರಲಿದೆ.
5/ 12
ಸಿಂಹ: ಈ ದಿನ ಗ್ರಹಗತಿಗಳು ನಿಮ್ಮ ಪರವಾಗಿ ಕೆಲಸ ಮಾಡುವುದಿಲ್ಲ. ಬಹಳ ಚಿಂತೆ ಕಾಡುವ ಸಾಧ್ಯತೆ ಇದೆ. ಇದು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ, ಇಂದು ಅನೇಕ ಜನರ ಜೊತೆ ಜಗಳ ಆಗುವ ಸಾಧ್ಯತೆ ಇದ್ದು, ಮಾತಿನ ಮೇಲೆ ನಿಗಾ ಇರಲಿ.
6/ 12
ಕನ್ಯಾ: ಈ ದಿನ ಸ್ನೇಹಿತರು ಹಾಗೂ ಕುಟುಂಬದ ಜೊತೆ ಸಮಯ ಕಳೆಯುವ ಸೂಕ್ತ ಎನ್ನಬಹುದು. ಕನ್ಯಾ ರಾಶಿಯವರಿಗೆ ಬಹಳ ಉತ್ತಮವಾದ ದಿನ ಇದು. ಎಲ್ಲಾ ವಿಚಾರದಲ್ಲೂ ಲಾಭ ಸಿಗಲಿದೆ. ಒಟ್ಟಾರೆ ಪೂರ್ತಿ ದಿನ ಬಹಳ ಸಂತೋಷವಾಗಿರಲಿದೆ.
7/ 12
ತುಲಾ: ಇಂದು ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಎಲ್ಲಾ ಗ್ರಹಗತಿಗಳ ಕಾರಣದಿಂದ ಸಂತೋಷ ಹೆಚ್ಚಾಗುತ್ತದೆ. ಆಫೀಸ್ ಹಾಗೂ ಮನೆ ಎರಡರಲ್ಲೂ ಇಂದು ನಿಮ್ಮ ಗೌರವ ಹೆಚ್ಚಾಗಲಿದೆ. ಸಣ್ಣ ಪುಟ್ಟ ಸಮಸ್ಯೆಗಳು ಬಂದರೂ ಅದನ್ನು ಆರಾಮವಾಗಿ ನಿಭಾಯಿಸಬಹುದು.
8/ 12
ವೃಶ್ಚಿಕ: ಇಂದು ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಮಾನಸಿಕವಾಗಿ ಸಹ ನಿಮಗೆ ಆಯಾಸವಾಗುತ್ತದೆ. ಆದರೆ ಅನಿವಾರ್ಯವಾಗಿ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ. ಕೆಲಸಗಳಲ್ಲಿ ಅನೇಕ ಸಮಸ್ಯೆ ಬರಬಹುದು. ಇದು ನಿಮ್ಮ ಕೋಪಕ್ಕೆ ಕಾರಣವಾಗುತ್ತದೆ. ಆದರೆ ಎಚ್ಚರಿಕೆಯಿಂದಿರಿ.
9/ 12
ಧನಸ್ಸು: ಈ ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಗೊಂದಲಗಳಿಂದ ಕೂಡಿರುವ ದಿನ ಇದು ಎನ್ನಬಹುದು. ನಿಮ್ಮ ಮಾತು ನಿಮಗೆ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ.
10/ 12
ಮಕರ: ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಗ್ರಹಗತಿಗಳ ಕಾರಣದಿಂದ ಅನೇಕ ರೀತಿಯ ಲಾಭಗಳನ್ನು ಇಂದು ನೀವು ಅನುಭವಿಸಬಹುದು. ಕುಟುಂಬದ ಅನೇಕ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗುತ್ತದೆ.
11/ 12
ಕುಂಭ: ನಿಮ್ಮ ಕೆಲಸದಲ್ಲಿ ಇಂದು ಇಂದು ಯಶಸ್ಸು, ಕೀರ್ತಿ ಮತ್ತು ಮನ್ನಣೆಯನ್ನು ಪಡೆಯಲಿದ್ದೀರಿ. ಅಲ್ಲದೆ, ಸಹೋದ್ಯೋಗಿಗಳ ಕಾರಣದಿಂದ ನಿಮ್ಮ ಕೆಲಸ ಪೂರ್ಣವಾಗುತ್ತದೆ. ಸ್ವಲ್ಪ ಸಮಸ್ಯೆ ಅನಿಸಿದರೂ ಸಹ ನಂತರ ಎಲ್ಲವೂ ಸರಿಯಾಗುತ್ತದೆ.
12/ 12
ಮೀನ: ಇಂದು ನಿಮಗೆ ಬಹಳ ಬ್ಯುಸಿ ದಿನ. ಸಮಯ ಸಾಕಾಗುವುದಿಲ್ಲ ಅನಿಸುವಷ್ಟು ಕೆಲಸ ಇರುತ್ತದೆ. ಕೆಲವೊಮ್ಮೆ ಕೆಲವರ ಕಾರಣದಿಂದ ಕಿರಿಕಿರಿ ಉಂಟಾಗಬಹುದು. ಆದರೆ ಇಂದು ತಾಳ್ಮೆ ಬಹಳ ಅಗತ್ಯವಾಗಿದೆ.
First published:
112