Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್​ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್​ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.

First published:

 • 112

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಮೇಷ: ನಿಮ್ಮ ನಿರ್ಧಾರ ಕೈಗೊಳ್ಳುವ ಕೌಶಲ್ಯವು ಸವಾಲಾಗಿ ಪರಿಣಮಿಸುತ್ತದೆ ಮತ್ತು ದೃಢ ನಿಲುವನ್ನು ತಾಳಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಚಂಚಲತೆಯಿಂದ ಕೂಡಿರುತ್ತೀರಿ. ಇತರರು ನಿಮ್ಮ ಜೀವನದಲ್ಲಿ ಈಗಲೂ ಮನೆಯವರು ನಿರ್ಣಾಯಕ ಪಾತ್ರ ವಹಿಸುತ್ತಾರೆ, ನಿಮ್ಮ ವ್ಯವಹಾರಗಳಿಗೆ ಸಂಬಂಧಿಸದ ವಿಚಾರಗಳಲ್ಲಿ ಮಧ್ಯಪ್ರವೇಶಿಸುವುದರಿಂದ ಇದು ಸಂಭಾವ್ಯ ತೊಂದರೆಯನ್ನು ಉಂಟುಮಾಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

  MORE
  GALLERIES

 • 212

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ವೃಷಭ: ಈ ದಿನ ನೀವು ಜಾಗರೂಕರಾಗಿರಬೇಕು. ಇಂದು ದೊಡ್ಡ ಚಿಂತೆ ನಿಮ್ಮನ್ನ ಕಾಡಬಹುದು. ಇದಕ್ಕೆ ಅನಾರೋಗ್ಯ ಅಥವಾ ಕಣ್ಣಿನ ತೊಂದರೆ ಕಾರಣವಾಗಿರಬಹುದು. ಖರ್ಚಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ನಿಮ್ಮ ಕಿಸೆ ಪೂರ್ತಿ ಖಾಲಿಯಾಗಬಹುದು. ಆದರೂ, ಕಠಿಣ ಪರಿಶ್ರಮವು ಇಂದು ಯಶಸ್ಸನ್ನು ನೀಡಲಿದೆ.

  MORE
  GALLERIES

 • 312

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಮಿಥುನ: ಇಂದು ನೀವು ಬಹಳ ಆರಾಮವಾಗಿರಲಿದ್ದೀರಿ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ, ನಿಮ್ಮ ಕೆಲಸದ ಬಗ್ಗೆ ಹೊಗಳಿಕೆ ಸಿಗಲಿದೆ. ನಿಮ್ಮ ಸಹೋದ್ಯೋಗಿಗಳು ಕೂಡ ನಿಮಗೆ ಸಹಾಯ ಮಾಡಲಿದ್ದಾರೆ. ಸಾಮಾಜಿಕವಾಗಿ ನಿಮ್ಮ ಗೌರವ ವೃದ್ಧಿಸಲಿದೆ. ಬಡ್ತಿ ಸಿಗುವ ಸಾಧ್ಯತೆಯಿದೆ.

  MORE
  GALLERIES

 • 412

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಕಟಕ: ವಿದೇಶದಿಂದ ಸಂತಸ ಹಾಗೂ ಶುಭಕರ ಸುದ್ದಿ ಕೇಳಿ ಬರಲಿದೆ. ಅದೃಷ್ಟ ಈ ಬಾರಿ ನಿಮ್ಮ ಕೈ ಹಿಡಿಯಲಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ವೃತ್ತಿಕ್ಷೇತ್ರದಲ್ಲಿ ಲಾಭ ನಿಮ್ಮನ್ನ ಹುಡುಕಿ ಬರಲಿದೆ.

  MORE
  GALLERIES

 • 512

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಸಿಂಹ: ಈ ದಿನ ಖರ್ಚುಗಳು ಅಧಿಕವಾಗಲಿದೆ. ಆರೋಗ್ಯ ಸಮಸ್ಯೆಯಿಂದಲೂ ಖರ್ಚು ಜಾಸ್ತಿ ಆಗಿರಬಹುದು. ಏನೇ ಆದರೂ,ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಾನಸಿಕವಾಗಿ ಚಿಂತೆ ನಿಮ್ಮನ್ನ ಕಾಡಬಹುದು. ವಿವಿಧ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಲಿದೆ.

  MORE
  GALLERIES

 • 612

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಕನ್ಯಾ: ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಆಲೋಚಿಸಿದ್ದಲ್ಲಿ ಈ ದಿನ ಸೂಕ್ತವಲ್ಲ. ರಸ್ತೆಬದಿಯ ಮಳಿಗೆಗಳಲ್ಲಿರುವ ಚಾಟ್ಸ್ ಮುಂತಾದ ತಿನಿಸುಗಳನ್ನು ತಿನ್ನಬೇಡಿ. ಅವುಗಳಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಕೋಪವನ್ನು ನಿಗ್ರಹಿಸಿ ಮತ್ತು ಒರಟು ಮಾತುಗಳನ್ನು ನಿಯಂತ್ರಿಸಿ.

  MORE
  GALLERIES

 • 712

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ತುಲಾ: ಇಂದು ಯಾವುದೇ ಸಮಸ್ಯೆ ಇಲ್ಲದ ದಿನವಾಗಿದೆ. ಇಂದು ಶಾಪಿಂಗ್ ಮಾಡಲು ಸೂಕ್ತವಾದ ದಿನ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಉಲ್ಲಾಸದಿಂದಿರುತ್ತೀರಿ. ಸಮಾಜದಲ್ಲಿನ ಗೌರವ ಹೆಚ್ಚಾಗುತ್ತದೆ.

  MORE
  GALLERIES

 • 812

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ವೃಶ್ಚಿಕ: ಇಂದು ಶಾಂತಿಯ ವಾತಾವರಣವು ಮನೆಮಾಡಿರುತ್ತದೆ. ಇಂದು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ಸಾಹದಿಂದಿರುತ್ತೀರಿ. ಆನಾರೋಗ್ಯದಿಂದ ಬಳಲುತ್ತಿರವವರ ಆರೋಗ್ಯ ಸುಧಾರಿಸುತ್ತದೆ. ತಾಯಿಯ ಕಡೆಯಿಂದ ಶುಭಸುದ್ದಿ ಬರುವ ಸಂಭವವಿದೆ.

  MORE
  GALLERIES

 • 912

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಧನಸ್ಸು: ನಿಮ್ಮ ಪ್ರಯಾಣದ ಯೋಜನೆಗಳನ್ನು ಮುಂದೆ ಹಾಕಿ. ಅಜೀರ್ಣ ನಿಮ್ಮನ್ನು ತೊಂದರೆಗೀಡುಮಾಡುವ ಸಾಧ್ಯತೆಯಿದೆ. ನಿಮ್ಮ ಮಕ್ಕಳ ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ವಿಚಾರಗಳು ನಿಮ್ಮ ಮನಸ್ಸಲ್ಲಿ ತುಂಬಿರುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಅನಿವಾರ್ಯ.

  MORE
  GALLERIES

 • 1012

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಮಕರ: ನಿಮ್ಮ ಎಂದಿನ ಉತ್ಸಾಹ ಮತ್ತು ಚೈತನ್ಯವನ್ನು ಕಳೆದುಕೊಳ್ಳುವುದರ ಜೊತೆಗೆ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಉತ್ತಮವಾಗಿರುವುದಿಲ್ಲ. ಮನೆಯಲ್ಲಿನ ಸಂಘರ್ಷವು ಇದಕ್ಕೆ ಕಾರಣವಾಗಿರಬಹುದು.ಎದೆ ನೋವು ಅಥವಾ ನಿದ್ರಾಹೀನತೆಯ ಅನುಭವವಾಗುತ್ತದೆ.

  MORE
  GALLERIES

 • 1112

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಕುಂಭ: ದಿನದ ಪ್ರಾರಂಭವು ಖುಷಿಯಿಂದ ತುಂಬಿರುತ್ತದೆ. ಸಣ್ಣ ಪ್ರವಾಸ ಮಾಡಿದರೆ ನಿಮಗೆ ರಿಲ್ಯಾಕ್ಸ್​ ಆಗಲು ಸಿದ್ದರಿರುತ್ತಾರೆ. ಯಶಸ್ಸನ್ನು ಪಡೆಯುವುದರಿಂದ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ.

  MORE
  GALLERIES

 • 1212

  Know Your Horoscope: ವೃಷಭ ರಾಶಿಯವರಿಗೆ ಇಂದು ಕಾದಿದೆ ಹಬ್ಬ, ನಿಮ್ಮ ದಿನ ಹೇಗಿರಲಿದೆ ನೋಡಿ

  ಮೀನ: ಇಂದು ನಿಮ್ಮ ಜಾತಕದಲ್ಲಿ ಖರ್ಚಿನ ಯೋಗವಿರುವುದರಿಂದ ಅಗತ್ಯವಾದ ವಿಚಾರಗಳಿಗೆ ಮಾತ್ರವೇ ಪ್ರಾಮುಖ್ಯತೆ ನೀಡಿ ಸರಿಯಾದ ಸಮಯದಲ್ಲಿ ಮಾತು ಮತ್ತು ನಿಮ್ಮ ಕೋಪವನ್ನು ನಿಯಂತ್ರಿಸದಿದ್ದಲ್ಲಿ ನಿಮಗೆ ತೊಂದರೆ ಆಗುತ್ತದೆ. ಹಣದ ವ್ಯವಹಾರದಲ್ಲಿ ತೊಡಗುವ ವೇಳೆ ಎಚ್ಚರದಿಂದಿರಿ.

  MORE
  GALLERIES