Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೇಗಿರಲಿದೆ ಎಂಬುದನ್ನ ಮೊಬೈಲ್​ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುವುದು ವಾಡಿಕೆ. ಅದೊಂದು ಸಂಪ್ರದಾಯ ಎನ್ನುವಂತಾಗಿದೆ. ನಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿದುಕೊಂಡರೆ ಸ್ವಲ್ಪ ಎಚ್ಚರವಾಗಿರಬಹುದು. ಹಾಗೆಯೇ ಗಣೇಶ ಸ್ಪೀಕ್ಸ್​ ಅವರು ನಿಮ್ಮ ದಿನ ಹೇಗಿರಲಿದೆ ಎಂಬುದನ್ನ ತಿಳಿಸಿದ್ದು, ನಿತ್ಯ ಭವಿಷ್ಯ ಇಲ್ಲಿದೆ.

First published:

 • 112

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಮೇಷ ರಾಶಿ: ಮೇಷ ರಾಶಿಯವರಿಗೆ ಈ ದಿನವು ಅದ್ಭುತ ದಿನವಾಗಲಿದೆ . ಇಂದು ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಬೆರೆಯುತ್ತೀರಿ. ನಿಮಗೆ ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ನೀವು ಅವರ ಮೇಲೆ ನಂಬಿಕೆಯಿಡಬಹುದು. ಖರ್ಚುವೆಚ್ಚಗಳನ್ನು ಪರಿಶೀಲನೆ ನಡೆಸುವ ಅಗತ್ಯವಿದೆ. ದುಂದುವೆಚ್ಚವನ್ನು ತಪ್ಪಿಸಿ. ಹಣಕಾಸು ಲಾಭವು ದೊರೆಯುವ ಸಾಧ್ಯತೆಯಿದೆ. ಗ್ರಹಗತಿಗಳು ಹೊಂದಾಣಿಕೆಯು ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚಿಸಲಿದೆ.

  MORE
  GALLERIES

 • 212

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ವೃಷಭ ರಾಶಿ: ಖುಷಿತುಂಬಿದ ವೃಷಭ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗಲಿದೆ. ಬಯಸಿದ್ದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಿ.ಸೇವಾಕ್ಷೇತ್ರದಲ್ಲಿರುವವರಿಗೂ ಗ್ರಹಗತಿಗಳು ಅನುಕೂಲಕರ ಸ್ಥಿತಿಯಲ್ಲಿವೆ, ತಮ್ಮ ಕೆಲಸಕ್ಕೆ ಪ್ರಶಂಸೆಯನ್ನು ಪಡೆಯುತ್ತಾರೆ. ವಿವಾಹಿತರು ತಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಅನುಭವಿಸಲಿದ್ದಾರೆ. ನಿಮ್ಮ ಗೌರವ ವೃದ್ಧಿಸಲಿದೆ.

  MORE
  GALLERIES

 • 312

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಮಿಥುನ: ಕಳೆದ ಎರಡು ದಿನಗಳ ನಿಮ್ಮ ಗೊಂದಲದ ಚಟುವಟಿಕೆಗಳಿಂದಾಗಿ ನೀವು ನಿರುತ್ಸಾಹ ಮತ್ತು ಪ್ರಯಾಸದಿಂದಿರುವಿರಿ. ಇಂದೂ ಯಾವುದೇ ವ್ಯತ್ಯಾಸವಿರುವುದಿಲ್ಲ. ನಿಮ್ಮ ಮಕ್ಕಳು ನಿಮ್ಮ ಆತಂಕದ ಮುಖ್ಯ ಕಾರಣವಾಗಿರುತ್ತಾರೆ. ಹಣದ ಕೊರತೆಯು ವಿಚಾರಗಳನ್ನು ಇನ್ನಷ್ಟು ಗಂಭೀರಗೊಳಿಸಲಿದೆ. ನೀವು ಕೆಲಸಕ್ಕೆ ಹೋಗುತ್ತಿದ್ದಲ್ಲಿ, ನಿಮ್ಮ ಮೇಲಾಧಿಕಾರಿಗಳು ಉದ್ಧಟತನದಿಂದ ವರ್ತಿಸುವ ಸಾಧ್ಯತೆಯಿದೆ.

  MORE
  GALLERIES

 • 412

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಕಟಕ: ಈಗ ಸಮಯ ಹಿತಕರವಾಗಿರುವಂತೆ ಕಂಡುಬರುವುದಿಲ್ಲ. ಆದ್ದರಿಂದ ಯಾವುದೇ ಕೆಲಸವನ್ನು ಪೂರ್ಣವಾಗಿ ಕಳೆದುಕೊಳ್ಳುವ ಬದಲು ಯೋಚನೆ ಮಾಡಿ. ಪ್ರಮುಖ ಯೋಜನೆಗಳನ್ನು ಮುಂದೂಡಿ. ನೀವು ಸಮಸ್ಯೆಗಳನ್ನು ಸರಿಯಾದ ಸಮಯದಲ್ಲೇ ನಿಯಂತ್ರಿಸುವುದು ಉತ್ತಮ. ಇಂದು ಮಾನಸಿಕ ಒತ್ತಡ ಉಂಟಾಗಬಹುದು. ಫಲಿತಾಂಶಗಳು ವಿಳಂಬವಾದಲ್ಲಿ ಮತ್ತು ಅನಿರೀಕ್ಷಿತ ಅಡೆತಡೆಗಳು ಉಂಟಾದಲ್ಲಿ ತಾಳ್ಮೆಯಿಂದಿರಿ.

  MORE
  GALLERIES

 • 512

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಸಿಂಹ: ಗೊಂದಲದ ಗ್ರಹಗತಿಗಳ ಪ್ರಭಾವವು ಇಂದು ನಿಮ್ಮ ದಿನವನ್ನು ಹಾಳು ಮಾಡುತ್ತದೆ. ನಿಮ್ಮ ಸಂಗಾತಿಯ ಅನಿರೀಕ್ಷಿತ ಒರಟು ವರ್ತನೆ ಹಾಗೂ ಮೊಂಡುತನವು ನಿಮ್ಮ ಬೇಸರಕ್ಕೆ ಕಾರಣ. ಯಾರನ್ನೂ ಹೆಚ್ಚು ನಂಬಬೇಡಿ.

  MORE
  GALLERIES

 • 612

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಕನ್ಯಾ: ನಿನ್ನೆಯಂತೆಯೇ ಇಂದು ಕೂಡಾ ಅದೃಷ್ಟ ಮುಂದುವರೆಯುತ್ತದೆ. ನಿಮ್ಮ ಆರೋಗ್ಯವು ಸುಧಾರಿಸುತ್ತದೆ. ಹಣಕಾಸು ವಿಚಾರದಲ್ಲಿ ಲಾಭವಾಗುತ್ತದೆ. ಎಲ್ಲಾ ಕಡೆಗಳಿಂದಲೂ ಬರುವ ಶುಭಸುದ್ದಿಗಳು ನಿಮ್ಮನ್ನು ಇನ್ನಷ್ಟು ಖುಷಿಯಿಂದಿರಿಸುತ್ತದೆ.

  MORE
  GALLERIES

 • 712

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ತುಲಾ: ನೀವು ಕಾರ್ಯಕೈಗೆತ್ತಿಕೊಂಡ ಕೆಲಸ ಪೂರ್ಣವಾಗುತ್ತದೆ. ಜೊತೆಗೆ ಅದ್ಭುತ ಫಲಿತಾಂಶವನ್ನು ನೀವೂ ಅದರಿಂದ ಪಡೆಯುತ್ತೀರಿ. ಸಹೋದ್ಯೋಗಿಗಳಿಂದ ಸಹಾಯ ಸಿಗಲಿದೆ. ಗ್ರಹಗತಿಗಳು ನಿಮ್ಮನ್ನು ಹುರಿದುಂಬಿಸಲಿವೆ. ಮುಂದಿನ ಯೋಜನೆಗಳ ಬಗ್ಗೆ ಎಚ್ಚರಿಕೆಯಿಂದಿರಿ.

  MORE
  GALLERIES

 • 812

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ವೃಶ್ಚಿಕ: ಮನೆಯಲ್ಲಿನ ಸಮಸ್ಯೆ ಇಂದು ನಿವಾರಣೆಯಾಗಲಿದೆ. ನಿಮ್ಮ ಸಂಗಾತಿಯ ಕೋಪ ಕಡಿಮೆ ಆಗುತ್ತದೆ. ಆದರೂ ಗೊಂದಲಗಳ ಬಳಿಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಿಡುವನ್ನು ತೆಗೆದುಕೊಳ್ಳುವುದು ಅನಿವಾರ್ಯ. ಇಲ್ಲದಿದ್ರೆ ನಿಮ್ಮ ಘನತೆ ಮತ್ತು ಹಣ ಎರಡರ ನಷ್ಟಕ್ಕೂ ಕಾರಣವಾಗುತ್ತದೆ.

  MORE
  GALLERIES

 • 912

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಧನಸ್ಸು: ಧನು ರಾಶಿಯವರಿಗೆ ಇಂದು ಉತ್ತಮ ದಿನ.ನಿಮ್ಮ ಮಾತು ಮತ್ತು ಕ್ರಿಯೆಗಳ ತನ್ಮಯತೆಯಿಂದಾಗಿ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳಲಿದೆ. ಹೊಸ ಯೋಜನೆಗಳನ್ನು ಅಥವಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಉತ್ತಮ ದಿನ. ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮಗೆ ಕಷ್ಟಕರವಾಗಲಿದೆ.

  MORE
  GALLERIES

 • 1012

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಮಕರ: ಇಂದು ಸಾಮಾನ್ಯ ದಿನವಾಗಿರಲಿದೆ. ಷೇರು ಮಾರುಕಟ್ಟೆಗಳಲ್ಲಿ ಅಥವಾ ಬೆಟ್ಟಿಂಗ್ ನಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ಹೆಚ್ಚು ಶ್ರಮಪಡಬೇಕು. ನಿಮ್ಮ ಸಿಟ್ಟನ್ನು ನಿಯಂತ್ರಿಸಿ ತಾಳ್ಮೆಯಿಂದಿರಬೇಕು. ಕಣ್ಣು ಸಂಬಂಧಿ ತೊಂದರೆಗಳು ಬರಲಿದೆ.

  MORE
  GALLERIES

 • 1112

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಕುಂಭ: ನಿಮ್ಮ ಗ್ರಹಗತಿಗಳು ಇಂದು ಅನುಕೂಲಕರವಾಗಿರಲಿದೆ. ಹಣಕಾಸು ಲಾಭ ಸಿಗಲಿದೆ. ಇಂದು ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಯಾಸಗೊಳ್ಳಲಿದ್ದೀರಿ. ಆಧ್ಯಾತ್ಮದೆಡೆಗಿನ ನಿಮ್ಮ ಒಲವು ಹೆಚ್ಚಾಗುತ್ತದೆ.

  MORE
  GALLERIES

 • 1212

  Know Your Horoscope: ಈ ರಾಶಿಯವರಿಗೆ ಜಾಕ್​ಪಾಟ್​ ಹೊಡೆಯೋದು ಫಿಕ್ಸ್, ನೀವೇ ಕಿಂಗ್ ಇವತ್ತು!

  ಮೀನ: ದಿನಪೂರ್ತಿ ನೀವು ಎಚ್ಚರಿಕೆಯಿಂದಿರಿ. ಏಕಾಗ್ರತೆ ಮತ್ತು ಗಮನದ ಕೊರತೆಯು, ನಿಮ್ಮ ದಿನವನ್ನು ಹಾಳುಮಾಡುತ್ತದೆ. ನಿಮ್ಮ ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಜಾಗರೂಕರಾಗಿರಿ. ನಿಮ್ಮ ಕೋಪ ಮತ್ತು ಸಿಡುಕನ್ನು ನಿಯಂತ್ರಿಸಿ. ಕಾನೂನು ಸಂಬಂಧಿ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಬೇಕು.

  MORE
  GALLERIES