Ganesh Chaturthi 2022: ಗಣೇಶ ಹಬ್ಬದಂದು ಈ ಪ್ರಸಾದ ಅರ್ಪಿಸಿ; ವಿಘ್ನ ವಿನಾಶಕನಿಗೆ ಬಲು ಇಷ್ಟ

Ganesh Chaturthi 2022: ಗಣೇಶ ಆಹಾರ ಪ್ರಿಯ ಈ ಹಿನ್ನಲೆ ಗಣೇಶ ಹಬ್ಬದಂದು ಗಣಪತಿಗೆ ವಿವಿಧ ಬಗೆಯ ಆಹಾರ ಸಮರ್ಪಿಸುವ ಮೂಲಕ ದೇವರ ಕೃಪೆಗೆ ಪಾತ್ರಾರಾಗಬಹುದು. ಅದರಲ್ಲೂ ಈ ಆಹಾರವನ್ನು ನೈವೇದ್ಯ ಮಾಡುವುದರಿಂದ ವಿಘ್ನ ವಿನಾಯಕ ಪ್ರಸನ್ನಗೊಳ್ಳಲಿದ್ದಾನೆ.

First published: