Famous Ganesh Temples: ಗಣೇಶನ ಹಬ್ಬದ ಸಮಯದಲ್ಲಿ ವಿನಾಯಕನ ಈ ದೇವಸ್ಥಾನಗಳಿಗೆ ಭೇಟಿ ನೀಡಿದ್ರೆ ಅದೃಷ್ಟವಂತೆ

Ganesh Chaturthi 2022: ಗೌರಿಗಣೇಶನ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಹಬ್ಬವನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತೆ. ಕಳೆದ 2 ವರ್ಷಗಳು ಕೊರೊನಾ ಹಬ್ಬವನ್ನು ಮಂಕಾಗಿಸಿತ್ತು. ಈ ವರ್ಷ ಹಬ್ಬಕ್ಕೆ ಹಿಂದಿನ ಸಂಭ್ರಮ ಮರಳಲಿದೆ. ಈ ಸಮಯದಲ್ಲಿ ಭೇಟಿ ನೀಡಬಹುದಾದ ಗಣೇಶನ ವಿಶೇಷ ದೇವಸ್ಥಾನಗಳ ಪಟ್ಟಿ ಇಲ್ಲಿದೆ ನೋಡಿ..

First published: