Ganesh Chaturthi 2022: ಮನೆಯಲ್ಲಿ ಗಣೇಶ ಕೂರಿಸ್ತೀರಾ? ಹಾಗಾದ್ರೆ ಈ ವಿಷಯಗಳ ಬಗ್ಗೆ ಗಮನವಿರಲಿ

Ganesh Chaturthi 2022: ಗಣೇಶನ ಮೂರ್ತಿ ಸ್ಥಾಪನೆ ವೇಳೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಇದರಿಂದ ಮನೆಯಲ್ಲಿ ಸುಖ- ಸಮೃದ್ಧಿ ಕಾಣಬಹುದು. ಹಾಗಾದ್ರೆ ಮನೆಯಲ್ಲಿ ಗಣೇಶನ ಕೂರಿಸುವ ನಿಯಮ ಯಾವುದು? ಹೇಗೆ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

First published: