Ganesh Chaturthi 2022: ಗಣೇಶ ಹಬ್ಬದಂದು ತಪ್ಪದೇ ಈ ಶ್ಲೋಕಗಳಿಂದ ವಿನಾಯಕನ ಪೂಜಿಸಿ

Ganesh Chaturthi 2022: ವಿದ್ಯೆ- ಬುದ್ಧಿ ಅಧಿಪತಿಯಾದ ಗಜಾನನನ್ನು ಈ ಗಣೇಶ ಚತುರ್ಥಿಯಂದು ಭಕ್ತಿಯಿಂದ ಪೂಜಿಸುವ ಮೂಲಕ ಆತನ ಕೃಪೆಗೆ ಪಾತ್ರರಾಗಬಹುದು. ಈ ಬಾರಿ ವಿನಾಯಕ ಚೌತಿಯಂದು ವಿವಿಧ ಶ್ಲೋಕಗಳ ಮೂಲಕ ಆತನನ್ನು ಆರಾಧಿಸಿ.

First published: