Gandanta Dosha ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ? ಕಡೆಗಣಿಸದಿರಿ, ಹೀಗೆ ಪರಿಹಾರ ಪಡ್ಕೊಳ್ಳಿ

Gandanta Dosha: ಜ್ಯೋತಿಷ್ಯ ಶಾಸ್ತ್ರದಲ್ಲಿ ನಮಗೇ ಗೊತ್ತಿರದ ಹಲವಾರು ದೋಷಗಳಿದೆ. ಅವುಗಳ ಬಗ್ಗೆ ನಾವು ಎಂದಿಗೂ ಕೇಳಿರುವುದಿಲ್ಲ. ಆದರೆ ಆ ದೋಷದಿಂದ ಸಮಸ್ಯೆಗಳನ್ನು ಅನುಭವಿಸಿರುತ್ತೇವೆ. ಆ ರೀತಿಯ ಒಂದು ದೋಷ ಗಂಡಾಂತ ದೋಷ. ಇದು ಬಹಳ ವಿಭಿನ್ನವಾದ ದೋಷವಾಗಿದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

First published:

  • 17

    Gandanta Dosha ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ? ಕಡೆಗಣಿಸದಿರಿ, ಹೀಗೆ ಪರಿಹಾರ ಪಡ್ಕೊಳ್ಳಿ

    ಈ ಗಂಡಾಂತ ಎಂದರೆ ಗಂಡ್' ಪದದ ಅರ್ಥ 'ಗಂಟು' ಮತ್ತು 'ಅಂತ' ಎಂದರೆ 'ಅಂತ್ಯ. ಹಾಗಾಗಿ ಈ ದೋಷ ಇದ್ದರೆ ಅನೇಕ ಕೆಲಸಗಳು ಇನ್ನೇನು ಮುಗಿಯುತ್ತವೆ ಎನ್ನುವಾಗ ನಿಂತು ಹೋಗುತ್ತದೆ. ಅಲ್ಲದೇ, ಈ ದೋಷದಿಂದ ವಿವಿಧ ರೀತಿಯ ಸಮಸ್ಯೆಗಳು ಸಹ ಆಗುತ್ತದೆ.

    MORE
    GALLERIES

  • 27

    Gandanta Dosha ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ? ಕಡೆಗಣಿಸದಿರಿ, ಹೀಗೆ ಪರಿಹಾರ ಪಡ್ಕೊಳ್ಳಿ

    ಇನ್ನು ಗಂಡಾಂತ ದೋಷದಲ್ಲಿ ಮುಖ್ಯವಾಗಿ 3 ವಿಧವಿದ್ದು, ಅವುಗಳೆಂದರೆ 1.ಲಗ್ನ ಗಂಡಾಂತ 2. ತಿಥಿ ಗಂಡಾಂತ 3. ನಕ್ಷತ್ರ ಗಂಡಾಂತ. ಈ ಗಂಡಾಂತ ಎಂದರೆ ನಕ್ಷತ್ರ ,ಲಗ್ನ ಹಾಗೂ ತಿಥಿಗಳ ಕೊನೆಯ ಭಾಗದಿಂದ ಉಂಟಾಗುವ ದೋಷ. ಏಕೆಂದರೆ ಆ ಕೊನೆಯ ಭಾಗವನ್ನು ಯಾವುದೇ ಒಳ್ಳೆಯ ಕಾರ್ಯ ಮಾಡಲು ಸೂಕ್ತವಲ್ಲ ಎನ್ನಲಾಗುತ್ತದೆ.

    MORE
    GALLERIES

  • 37

    Gandanta Dosha ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ? ಕಡೆಗಣಿಸದಿರಿ, ಹೀಗೆ ಪರಿಹಾರ ಪಡ್ಕೊಳ್ಳಿ

    ಲಗ್ನ ಗಂಡಾಂತ ಅಥವಾ ರಾಶಿ ಗಂಡಾಂತ ಎಂದರೇನು? ಕಟಕ, ವೃಶ್ಚಿ ಹಾಗೂ ಧನಸ್ಸು ರಾಶಿಗಳ ಕೊನೆಯ ಒಂದು ಗಳಿಯನ್ನು ಗಂಡಾಂತ ಎನ್ನಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು. ಅಲ್ಲದೇ ಈ ಗಂಡಾಂತ ದೋಷದಲ್ಲಿ ಮಗು ಹುಟ್ಟಿದರೆ ಕೆಲ ಪೂಜೆಗಳನ್ನು ಮಾಡಬೇಕಾಗುತ್ತದೆ.

    MORE
    GALLERIES

  • 47

    Gandanta Dosha ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ? ಕಡೆಗಣಿಸದಿರಿ, ಹೀಗೆ ಪರಿಹಾರ ಪಡ್ಕೊಳ್ಳಿ

    ತಿಥಿ ಗಂಡಾಂತ ಎಂದರೇನು? ಪಂಚಮಿ, ಷಷ್ಠೀ ಹಾಗೂ ದಶಮಿ, ಏಕಾದಶಿ ತಿಥಿಗಳ ಕೊನೆಯ 3 ಘಳಿಗೆಯಲ್ಲಿ ಗಂಡಾಂತ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಆರಂಭ ಮಾಡಿದರೂ ಸಹ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ಹಲವಾರು ಅಡೆ-ತಡೆಗಳು ಎದುರಾಗುತ್ತದೆ.

    MORE
    GALLERIES

  • 57

    Gandanta Dosha ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ? ಕಡೆಗಣಿಸದಿರಿ, ಹೀಗೆ ಪರಿಹಾರ ಪಡ್ಕೊಳ್ಳಿ

    ನಕ್ಷತ್ರ ಗಂಡಾಂತ ಎಂದರೇನು? ಆಶ್ಲೇಷಾ, ಮಾಘಾ, ಜ್ಯೇಷ್ಠಾ, ಮೂಲ ಹಾಗೂ ರೇವತಿ ಮತ್ತು ಅಶ್ವಿನಿ ನಕ್ಷತ್ರದ ಆರಂಭದ 5 ಘಳಿಗೆಯನ್ನು ಗಂಡಾಂತ ಎನ್ನಲಾಗುತ್ತದೆ. ಈ ಸಮಯ ಸಹ ಯಾವುದೇ ಶುಭ ಕಾರ್ಯ ಮಾಡಲು ಸೂಕ್ತವಲ್ಲ. ಅಲ್ಲದೇ ಈ ದೋಷದ ಸಮಯದಲ್ಲಿ ಮಕ್ಕಳು ಹುಟ್ಟಿದರೆ ಶಾಂತಿ ಮಾಡಿಸಬೇಕು.

    MORE
    GALLERIES

  • 67

    Gandanta Dosha ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ? ಕಡೆಗಣಿಸದಿರಿ, ಹೀಗೆ ಪರಿಹಾರ ಪಡ್ಕೊಳ್ಳಿ

    ಆದರೆ ಈ ನಕ್ಷತ್ರಗಳ ಮೇಲೆ ಶುಭ ಗ್ರಹಗಳ ದೃಷ್ಟಿ ಇದ್ದರೆ ಅಥವಾ ಆ ಗ್ರಹಗಳು ಈ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದರೆ, ಇದರಿಂದ ಒಳ್ಳೆಯದು ಕೂಡ ಆಗುತ್ತದೆ. ಇದರಿಂದ ವ್ಯಾಪಾರ ಹಾಗೂ ವ್ಯವಹಾರದಲ್ಲಿ ದೊಡ್ಡ ಲಾಭಗಳಿಸಬಹುದು. ಆದರೆ ಇದು ಬಹು ಅಪರೂಪ ಎನ್ನಲಾಗುತ್ತದೆ.

    MORE
    GALLERIES

  • 77

    Gandanta Dosha ಇದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ? ಕಡೆಗಣಿಸದಿರಿ, ಹೀಗೆ ಪರಿಹಾರ ಪಡ್ಕೊಳ್ಳಿ

    ಪರಿಹಾರ: ಪ್ರತಿದಿನ ತಪ್ಪದೇ ಗಣೇಶ ಹಾಗೂ ದುರ್ಗಾ ದೇವಿಯ ಆರಾಧನೆ ಮಾಡಬೇಕು. ಹಾಗೆಯೇ ಲಲಿತಾ ಸಹಸ್ರನಾವನ್ನು ಸಹ ಪಠಿಸುವುದರಿಂದ ದೋಷದ ಪರಿಣಾಮಗಳು ಕಡಿಮೆಯಾಗುತ್ತದೆ. ಇದರ ಜೊತೆಗೆ ನೀವು ಅನ್ನ ಹಾಗೂ ಬಟ್ಟೆಗಳನ್ನು ದಾನ ಮಾಡಿದರೆ ಶುಭಫಲ ಸಿಗುತ್ತದೆ.

    MORE
    GALLERIES