Raja Yoga: 1 ವರ್ಷದವರೆಗೆ ಈ 3 ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ರಾಜಯೋಗದಿಂದ ಹಣೆ ಬರಹವೇ ಚೇಂಜ್

Gajalakshmi Yoga: ಗುರು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶ ಮಾಡಿದೆ. ಈ ರಾಶಿಯ ಅಧಿಪತಿ ಮಂಗಳ ಆಗಿರುವುದರಿಂದ ಅಲ್ಲಿ ಮಂಗಳ ಹಾಗೂ ಗುರು ಸಂಯೋಗವಾಗುತ್ತದೆ. ಹಾಗಾಗಿ ಮೇಷ ರಾಶಿಯಲ್ಲಿ ಗಜಲಕ್ಷ್ಮಿ ರಾಜಯೋಗ ರೂಪುಕೊಳ್ಳುತ್ತದೆ. ಈ ಯೋಗದಿಂದ ಕೆಲ ರಾಶಿಯವರಿಗೆ ಬಹಳ ಪ್ರಯೋಜನ ಸಿಗಲಿದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Raja Yoga: 1 ವರ್ಷದವರೆಗೆ ಈ 3 ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ರಾಜಯೋಗದಿಂದ ಹಣೆ ಬರಹವೇ ಚೇಂಜ್

    ಜ್ಯೋತಿಷ್ಯದ ಪ್ರಕಾರ, ಎಲ್ಲಾ 12 ರಾಶಿಗಳ ಮೇಲೆ ಪ್ರತಿ ಗ್ರಹದ ಸಂಚಾರವು ಪ್ರಭಾವ ಬೀರುತ್ತವೆ. ಕೆಲವು ಗ್ರಹಗಳ ರಾಶಿಯ ಬದಲಾವಣೆಯಿಂದಲೂ ಕೆಲವು ವಿಶೇಷ ಯೋಗಗಳು ರೂಪುಗೊಳ್ಳುತ್ತವೆ. ಆ ಯೋಗಗಳು ವಿವಿಧ ರೀತಿಯಲ್ಲಿ ಲಾಭದಾಯಕವಾಗಿರಲಿದೆ.

    MORE
    GALLERIES

  • 27

    Raja Yoga: 1 ವರ್ಷದವರೆಗೆ ಈ 3 ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ರಾಜಯೋಗದಿಂದ ಹಣೆ ಬರಹವೇ ಚೇಂಜ್

    ಏಪ್ರಿಲ್ 22 ರಂದು, ಗುರು ತನ್ನ ರಾಶಿ ಮೀನವನ್ನು ಬಿಟ್ಟು ಮೇಷಕ್ಕೆ ಪ್ರವೇಶಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಂಗಳ ಆ ರಾಶಿಯ ಅಧಿಪತಿ ಆಗಿರುವುದರಿಂದ ಅಲ್ಲಿ ಮಂಗಳ ಹಾಗೂ ಗುರುವಿನ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತದೆ. ಆ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Raja Yoga: 1 ವರ್ಷದವರೆಗೆ ಈ 3 ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ರಾಜಯೋಗದಿಂದ ಹಣೆ ಬರಹವೇ ಚೇಂಜ್

    ಮೇಷ: ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವು ಮಂಗಳಕರವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ತಲುಪಲು ಸಾಧ್ಯವಾಗುತ್ತದೆ. ಆದಾಯ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.

    MORE
    GALLERIES

  • 47

    Raja Yoga: 1 ವರ್ಷದವರೆಗೆ ಈ 3 ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ರಾಜಯೋಗದಿಂದ ಹಣೆ ಬರಹವೇ ಚೇಂಜ್

    ಅಲ್ಲದೇ ಈ ಸಮಯದಲ್ಲಿ ಭೂಮಿ, ಕಟ್ಟಡ, ವಾಹನ ಖರೀದಿಗೆ ಅವಕಾಶವಿದೆ. ಇದರ ಜೊತೆಗೆ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಹಾಗೆಯೇ, ಈ ಸಮಯದಲ್ಲಿ ವ್ಯಾಪಾರಿಗಳು ದೊಡ್ಡ ಲಾಭವನ್ನು ಪಡೆಯುತ್ತಾರೆ.

    MORE
    GALLERIES

  • 57

    Raja Yoga: 1 ವರ್ಷದವರೆಗೆ ಈ 3 ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ರಾಜಯೋಗದಿಂದ ಹಣೆ ಬರಹವೇ ಚೇಂಜ್

    ಮಿಥುನ ರಾಶಿ: ಗಜಲಕ್ಷ್ಮಿ ರಾಜಯೋಗವು ಮಿಥುನ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಈ ಸಮಯದಲ್ಲಿ, ನಿಮ್ಮ ಆರ್ಥಿಕ ಸ್ಥಿತಿಯು ಗಟ್ಟಿಯಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಹೊಸ ಸಾಧನೆ ಮಾಡಬಹುದು. ಉದ್ಯೋಗಿಗಳಿಗೆ ಆದಾಯ ಹೆಚ್ಚಳದ ಜೊತೆಗೆ ಬಡ್ತಿ ದೊರೆಯುತ್ತದೆ.

    MORE
    GALLERIES

  • 67

    Raja Yoga: 1 ವರ್ಷದವರೆಗೆ ಈ 3 ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ರಾಜಯೋಗದಿಂದ ಹಣೆ ಬರಹವೇ ಚೇಂಜ್

    ಕನ್ಯಾ ರಾಶಿ: ಗುರುವಿನ ರಾಶಿ ಬದಲಾವಣೆಯು ಕನ್ಯಾ ರಾಶಿಯವರಿಗೆ ತುಂಬಾ ಶುಭವಾಗಲಿದೆ. ಈ ಸಮಯದಲ್ಲಿ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದವರಿಗೆ ಅನುಕೂಲವಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ.

    MORE
    GALLERIES

  • 77

    Raja Yoga: 1 ವರ್ಷದವರೆಗೆ ಈ 3 ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ, ರಾಜಯೋಗದಿಂದ ಹಣೆ ಬರಹವೇ ಚೇಂಜ್

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES