ಗುರುವು ಮೇಷ ರಾಶಿಯನ್ನು ಪ್ರವೇಶಿಸಿದಾಗ, ರಾಹುವು ಆ ರಾಶಿಯಲ್ಲಿದ್ದ. ಯಾವುದೇ ರಾಶಿಯಲ್ಲಿ ರಾಹು ಮತ್ತು ಗುರು ಭೇಟಿಯಾದಾಗ ಗಜಲಕ್ಷ್ಮಿ ರಾಜಯೋಗ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಬುದ್ಧ ಪೂರ್ಣಿಮೆ ಮೇ 5 ರಂದು ಬಂದಿದೆ. ಹಾಗಾಗಿ ಈ ಯೋಗವು ಚಂದ್ರಗ್ರಹಣದ ಸಮಯದಲ್ಲೂ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.