Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ

Ugadi Prediction: ಗ್ರಹಗಳ ಅಧಿಪತಿ ರವಿ, ಬುಧ, ಮತ್ತು ಚಂದ್ರ ಗ್ರಹಗಳು ಗುರುವಿನ ಜೊತೆಗೆ ಮೀನ ರಾಶಿಯಲ್ಲಿದ್ದಾರೆ. ಅದರ ಪ್ರಭಾವು ಎಲ್ಲಾ ರಾಶಿಗಳ ಮೇಲೆ ಆಗಲಿದೆ. ಆದರೆ 3 ರಾಶಿಗಳಿಗೆ ಮಾತ್ರ ಅಧಿಕ ಲಾಭವಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ

    ಕೆಲ ಗ್ರಹಗಳ ಸಂಯೋಗದಿಂದ ಅನೇಕ ರಾಶಿಗಳು ಪರಿಣಾಮ ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಯುಗಾದಿ ಸಮಯದಲ್ಲಿ ಈ ಸಂಯೋಗ ಹೆಚ್ಚು ಲಾಭ ನೀಡುತ್ತದೆ. ರವಿ, ಬುಧ, ಚಂದ್ರ ಹಾಗೂ ಗುರು ಒಂದೇ ರಾಶಿಯಲ್ಲಿದ್ದು, ಅದರಿಂದ ಅನೇಕರಿಗೆ ಲಾಭವಿದೆ.

    MORE
    GALLERIES

  • 27

    Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ

    ಜ್ಯೋತಿಷ್ಯದ ಪ್ರಕಾರ, ಮಾರ್ಚ್ 22 ರಿಂದ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೊಸ ವರ್ಷದಲ್ಲಿ 2 ರಾಜಯೋಗಗಳು ಸೃಷ್ಟಿಯಾಗುತ್ತವೆ. ಈ ರಾಜಯೋಗವು ಬುಧಾದಿತ್ಯ ಮತ್ತು ಗಜಕೇಸರಿ ರಾಜಯೋಗ. ಈ ಸಂದರ್ಭದಲ್ಲಿ ಮೀನದಲ್ಲಿ 5 ಗ್ರಹಗಳ ಸಂಯೋಗವಿದೆ.

    MORE
    GALLERIES

  • 37

    Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ

    ಮಿಥುನ: ಈ ಸಂಯೋಗವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ವರ್ಷದಲ್ಲಿ ಗುರು ಗ್ರಹವು ಮಿಥುನ ರಾಶಿಯ ಲಾಭದಾಯಕ ಸ್ಥಾನದಲ್ಲಿದೆ. ಮತ್ತೊಂದೆಡೆ, ಕೊನೆಯಲ್ಲಿ ಸೂರ್ಯ ಸಹ ಉತ್ತಮ ಸ್ಥಾನದಲ್ಲಿದ್ದಾನೆ. ನಿಮ್ಮ ಜಾತಕದಲ್ಲಿ 10 ನೇ ಮನೆಯಲ್ಲಿ 2 ರಾಜಯೋಗಗಳು ರೂಪುಗೊಳ್ಳುತ್ತವೆ.

    MORE
    GALLERIES

  • 47

    Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ

    ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಹೊಸ ಉದ್ಯೋಗ ಸಿಗಲಿದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ಈ ಸಮಯದಲ್ಲಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ಅಲ್ಲದೇ, ನಿಮ್ಮ ತಂದೆಯೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ.

    MORE
    GALLERIES

  • 57

    Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ

    ಸಿಂಹ ರಾಶಿ: ಈ ಹೊಸ ವರ್ಷ ಸಿಂಹ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಬುಧಾದಿತ್ಯ ಮತ್ತು ಗಜಕೇಸರಿ ರಾಜಯೋಗವು ರೂಪುಗೊಳ್ಳಲಿದೆ. ಅವಕಾಶಗಳು ಹೆಚ್ಚಾಗುತ್ತವೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು

    MORE
    GALLERIES

  • 67

    Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ

    ಧನು ರಾಶಿ: ನಿಮ್ಮ ಜಾತಕದಲ್ಲಿ ನಾಲ್ಕನೇ ಮನೆಯಲ್ಲಿ 2 ರಾಜಯೋಗಗಳು ರೂಪುಗೊಳ್ಳಲಿವೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಸಂತೋಷ ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಪ್ರಯಾಣದ ಅವಕಾಶಗಳು ಹೆಚ್ಚಾಗುತ್ತವೆ. ಇದಲ್ಲದೆ, ಈ ರಾಜಯೋಗಗಳ ಗಮನವು ನಿಮ್ಮ ಹತ್ತನೇ ಮನೆಯ ಮೇಲೆ ಬೀಳುತ್ತದೆ. ಇದರಿಂದ ಸಲ ಅನೇಕ ಲಾಭಗಳಿದೆ.

    MORE
    GALLERIES

  • 77

    Ugadi 2023: ಇಂದಿನಿಂದ ಈ ರಾಶಿಗಳಿಗೆ ಸುವರ್ಣ ಯುಗ, ಹಬ್ಬ ತರಲಿದೆ ಸಂತೋಷದ ಮಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES