ಶ್ರೀರಾಮ ನವಮಿಯಂದು ಅತ್ಯಂತ ಪವಿತ್ರ ಮತ್ತು ಅಪರೂಪದ ಯೋಗವು ರೂಪುಗೊಳ್ಳುತ್ತದೆ. ವಿದ್ವಾಂಸರ ಪ್ರಕಾರ, ರಾಮ ನವಮಿಯಂದು ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳು ರೂಪುಗೊಳ್ಳುತ್ತವೆ.ಮಾರ್ಚ್ 30 ರಂದು ಬೆಳಗ್ಗೆ 6 ರಿಂದ ರಾತ್ರಿ 10.59 ರವರೆಗೆ ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥಸಿದ್ಧಿ ಯೋಗ ನಡೆಯಲಿದೆ.