Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

Venus Tranist: ಜ್ಯೋತಿಷ್ಯದ ಪ್ರಕಾರ, ರಾಕ್ಷಸರ ಅಧಿಪತಿ ಶುಕ್ರನು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶುಕ್ರವು ಮೇ 30, 2023 ರಂದು ಕಟಕ ರಾಶಿಯನ್ನು ಪ್ರವೇಶಿಸುತ್ತದೆ, ಅಲ್ಲಿ ಅದು ಜುಲೈ 7 ರವರೆಗೆ ಇರುತ್ತದೆ. ಈ ಶುಕ್ರ ಸಂಕ್ರಮಣವು ಅಶುಭ ಯೋಗವನ್ನುಂಟು ಮಾಡುತ್ತಿದೆ. ಈ ಯೋಗದಿಂದ ಯಾರಿಗೆಲ್ಲಾ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.

First published:

  • 18

    Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರನನ್ನು ಸಂಪತ್ತು-ಕೀರ್ತಿ, ಸಂತೋಷ, ಸಮೃದ್ಧಿ, ಆನಂದ-ಐಷಾರಾಮಿ ಎಂದು ಪರಿಗಣಿಸಲಾಗಿದೆ, ಆದರೆ ಅಶುಭ ಯೋಗಗಳ ರಚನೆಯಿಂದಾಗಿ, ಶುಕ್ರನ ವಿಚಾರವಾಗಿ ಕೆಲ ರಾಶಿಯವರು ಬಹಳ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 28

    Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

    ಶುಕ್ರ ಮೇ 30, 2023 ರಂದು ಕಟಕ ರಾಶಿಯನ್ನು ಪ್ರವೇಶ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಂಚಾರದಿಂದ ಕೆಲ ಶುಭ ಹಾಗೂ ಅಶುಭ ಯೋಗಗಳು ಸೃಷ್ಟಿಯಾಗುತ್ತದೆ. ಜುಲೈ 7 ರವರೆಗೆ ಶುಕ್ರ ಕಟಕ ರಾಶಿಯಲ್ಲಿ ಇರುವುದರಿಂದ ಅಶುಭ ಯೋಗ ಉಂಟಾಗುತ್ತದೆ.

    MORE
    GALLERIES

  • 38

    Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

    ಈ ಯೋಗದ ರಚನೆಯಿಂದಾಗಿ, ಕೆಲ ರಾಶಿಯ ಜನರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಶುಕ್ರ ಚಂದ್ರನ ರಾಶಿಯನ್ನು ಪ್ರವೇಶಿಸಿದಾಗ, 'ಕರ್ಕೋ ಭವ ನಾಶ' ಎಂಬ ಅಶುಭ ಯೋಗವು ರೂಪುಗೊಳ್ಳುತ್ತದೆ. ಇದರಿಂದ ಸಮಸ್ಯೆ ಆಗುವುದು.

    MORE
    GALLERIES

  • 48

    Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

    ಕರ್ಕೋ ಎಂದರೆ ಅಂಶ, ಭಾವ ಎಂದರೆ ಜಾತಕದಲ್ಲಿ ಅರ್ಥ ಮತ್ತು ನಾಶಯ ಎಂದರೆ ಈ ಹೆಸರಿನಿಂದ ನಾಶ. ಅದರ ಯೋಗ ಎಂದರೆ ಧಾತುವಿನ ಇಂದ್ರಿಯ ನಾಶವಾಗುತ್ತದೆ. ಈ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಸಮಸ್ಯೆ ಆಗುತ್ತದೆ ಹಾಗೂ ಎಚ್ಚರಿಕೆಯಿಂದ ಇರಬೇಕು ಎಂಬುದು ಇಲ್ಲಿದೆ.

    MORE
    GALLERIES

  • 58

    Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ನಿರ್ದಿಷ್ಟ ಮನೆಯಲ್ಲಿ ಗ್ರಹವು ಮನೆಗೆ ಅಧಿಪತಿಯಾಗಿದ್ದರೆ ಹಾಗೂ ಪ್ರವೇಶವಾದ ಗ್ರಹ ಅದಕ್ಕೆ ಸರಿಯಾಗಿದ್ದರೆ, ಕಾರ್ಕೋ ಭವ ನಾಶಯ ಯೋಗವು ರೂಪುಗೊಳ್ಳುತ್ತದೆ. ಇದರಿಂದ ಕಷ್ಟಗಳು ಬಹಳ ಹೆಚ್ಚಾಗುತ್ತದೆ.

    MORE
    GALLERIES

  • 68

    Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

    ಮಕರ ರಾಶಿ: ಈ ರಾಶಿಯ 7ನೇ ಮನೆಯಲ್ಲಿ ಶುಕ್ರ ಸಂಚಾರ ಇರಲಿದ್ದು, ಈ ಸಂಕ್ರಮಣದಿಂದ ವೈವಾಹಿಕ ಮತ್ತು ಪ್ರೀತಿಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಸಂಸಾರದಲ್ಲಿ ಬಿರುಗಾಳಿ ಏಳುವ ಸಾಧ್ಯತೆ ಇದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಇರುವುದು ಬಹಳ ಅಗತ್ಯ.

    MORE
    GALLERIES

  • 78

    Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

    ಕರ್ಕಾಟಕ ರಾಶಿ: ಶುಕ್ರ ನಿಮ್ಮ ರಾಶಿಯ 7ನೇ ಮನೆಯಲ್ಲಿ ಸಂಚಾರ ಮಾಡಲಿದ್ದು, ಆರ್ಥಿಕವಾಗಿ ಹಾಗೂ ವೈವಾಹಿಕವಾಗಿ ಸಹ ಬಹಳಷ್ಟು ಕಷ್ಟಗಳು ಎದುರಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳು ಉಂಟಾಗುತ್ತದೆ. ಇಷ್ಟೇ ಅಲ್ಲದೇ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮಾತಿನ ಮೇಲೆ ನಿಗಾ ಇರಲಿ.

    MORE
    GALLERIES

  • 88

    Bad Yoga: ಮೇ 30ರಿಂದ ನರಕವಾಗಲಿದೆ ಈ ರಾಶಿಯವರ ಲೈಫ್​, ಶುಕ್ರನಿಂದ ಸಂಕಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES