Good Days: ಕೇವಲ 3 ದಿನದಲ್ಲಿ ಮೂರು ರಾಶಿಯವರ ಜಾತಕದಲ್ಲಿ ಬದಲಾವಣೆ, ಸಿಗಲಿದೆ ಖಜಾನೆ

Mangal Gochar: ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡಿದರೆ ಅದರಿಂದ ಕೆಲವರಿಗೆ ಬಹಳ ಕಷ್ಟವಾಗುತ್ತದೆ. ಹಾಗೆಯೇ, ಕೆಲ ರಾಶಿಯವರಿಗೆ ಬಹಳ ಒಳ್ಳೆಯದು ಕೂಡ ಆಗುತ್ತದೆ. ಸದ್ಯದಲ್ಲಿ ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡಲಿದ್ದು, ಅದರಿಂದ ಯಾರಿಗೆಲ್ಲಾ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ.

First published:

  • 17

    Good Days: ಕೇವಲ 3 ದಿನದಲ್ಲಿ ಮೂರು ರಾಶಿಯವರ ಜಾತಕದಲ್ಲಿ ಬದಲಾವಣೆ, ಸಿಗಲಿದೆ ಖಜಾನೆ

    ಮೇ 10 ರಂದು ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡಲಿದೆ. ಮಿಥುನ ರಾಶಿಯಲ್ಲಿರುವ ಈ ಮಂಗಳ ಕಟಕ ರಾಶಿಯನ್ನು ಪ್ರವೇಶಿಸಲಿದ್ದು, ಇದರಿಂದ ಎಲ್ಲಾ 12 ರಾಶಿಗಳ ಜೀವನದ ಮೇಲೆ ಪರಿಣಾಮ ಬೀರಲಿದೆ.

    MORE
    GALLERIES

  • 27

    Good Days: ಕೇವಲ 3 ದಿನದಲ್ಲಿ ಮೂರು ರಾಶಿಯವರ ಜಾತಕದಲ್ಲಿ ಬದಲಾವಣೆ, ಸಿಗಲಿದೆ ಖಜಾನೆ

    ಆದರೆ ಈ 12 ರಾಶಿಗಳಲ್ಲಿ ಕೆಲ ರಾಶಿಯವರಿಗೆ ಇದರಿಂದ ಸಮಸ್ಯೆ ಆದರೆ ಇನ್ನೂ ಕೆಲವರಿಗೆ ಬಹಳ ಶುಭವಾಗಲಿದೆ. ಹಾಗೆಯೇ ಇತರರಿಗೆ ಮಿಶ್ರಫಲ ಸಿಗಲಿದೆ. ಸದ್ಯ ಜ್ಯೋತಿಷ್ಯದ ಪ್ರಕಾರ ಮಂಗಳ ಸಂಚಾರದಿಂದ ಬರೀ 3 ರಾಶಿಯವರಿಗೆ ಮಾತ್ರ ಆರ್ಥಿಕವಾಗಿ ಲಾಭವಾಗಲಿದ್ದು, ಜೀವನದಲ್ಲಿ ಸಂತೋಷ ತುಂಬಿರಲಿದೆ.

    MORE
    GALLERIES

  • 37

    Good Days: ಕೇವಲ 3 ದಿನದಲ್ಲಿ ಮೂರು ರಾಶಿಯವರ ಜಾತಕದಲ್ಲಿ ಬದಲಾವಣೆ, ಸಿಗಲಿದೆ ಖಜಾನೆ

    ಮುಖ್ಯವಾಗಿ ಯಾರ ಜಾತಕದಲ್ಲಿ ಮಂಗಳ ಉನ್ನತ ಸ್ಥಾನದಲ್ಲಿ ಇದ್ದರೆ ಮಾತ್ರ ಅದರಿಂದ ಲಾಭವಾಗುತ್ತದೆ. ಈ ಮಂಗಳ ಜೀವನದಲ್ಲಿ ಸಂತೋಷ ನೀಡುವ ಗ್ರಹವಾಗಿದ್ದು, ಮುಖ್ಯವಾಗಿ ಮದುವೆ ವಿಚಾರದ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 47

    Good Days: ಕೇವಲ 3 ದಿನದಲ್ಲಿ ಮೂರು ರಾಶಿಯವರ ಜಾತಕದಲ್ಲಿ ಬದಲಾವಣೆ, ಸಿಗಲಿದೆ ಖಜಾನೆ

    ಕನ್ಯಾ ರಾಶಿ: ಈ ರಾಶಿಯವರಿಗೆ ಮಂಗಳ ಸಂಚಾರದಿಂದ ದೊಡ್ಡ ಲಾಭವಾಗುತ್ತದೆ. ಈ ಸಮಯದಲ್ಲಿ ಆಸ್ತಿ ಅಥವಾ ದೊಡ್ಡ ಮನೆ ಖರೀದಿ ಮಾಡುವ ಸಾಧ್ಯತೆ. ಒಟ್ಟಾರೆ ಈ ಸಂಚಾರ ನಿಮಗೆ ಸಂಪತ್ತನ್ನ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ನೀಡುತ್ತದೆ. ಇದೊಂದು ಉತ್ತಮ ಸಮಯ ಎನ್ನಬಹುದು.

    MORE
    GALLERIES

  • 57

    Good Days: ಕೇವಲ 3 ದಿನದಲ್ಲಿ ಮೂರು ರಾಶಿಯವರ ಜಾತಕದಲ್ಲಿ ಬದಲಾವಣೆ, ಸಿಗಲಿದೆ ಖಜಾನೆ

    ಕಟಕ ರಾಶಿ: ಈ ಸಂಚಾರದ ಸಮಯ ಕಟಕ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಈ ಸಮಯದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

    MORE
    GALLERIES

  • 67

    Good Days: ಕೇವಲ 3 ದಿನದಲ್ಲಿ ಮೂರು ರಾಶಿಯವರ ಜಾತಕದಲ್ಲಿ ಬದಲಾವಣೆ, ಸಿಗಲಿದೆ ಖಜಾನೆ

    ಕುಂಭ ರಾಶಿ: ಮಂಗಳ ಸಂಚಾರದಿಂದ ಕುಂಭ ರಾಶಿಯವರಿಗೆ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಆಸ್ತಿ ವಿವಾದಗಳು ಪರಿಹಾರವಾಗುತ್ತದೆ. ಹಾಗೆಯೇ, ಈಗ ನೀವು ಮಾಡುವ ಪ್ರತಿಯೊಂದು ಹೂಡಿಕೆ ಸಹ ಲಾಭ ನೀಡುತ್ತದೆ.

    MORE
    GALLERIES

  • 77

    Good Days: ಕೇವಲ 3 ದಿನದಲ್ಲಿ ಮೂರು ರಾಶಿಯವರ ಜಾತಕದಲ್ಲಿ ಬದಲಾವಣೆ, ಸಿಗಲಿದೆ ಖಜಾನೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES