Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

Lucky Month: ಮೇ 10 ರಂದು ಮಂಗಳ ಗ್ರಹ ಕಟಕ ರಾಶಿಯನ್ನು ಪ್ರವೇಶ ಮಾಡಲಿದ್ದು, ಇದನ್ನ ಮಹತ್ತರವಾದ ಸಂಚಾರ ಎನ್ನಲಾಗುತ್ತಿದೆ. ಈ ಸಂಚಾರದಿಂದ ಅನೇಕ ರಾಶಿಯವರ ಜೀವನದ ಮೇಲೆ ಪರಿಣಾಮವಾಗುತ್ತದೆ. ಈ ಮಂಗಳ ಗ್ರಹದ ರಾಶಿ ಬದಲಾವಣೆಯಿಂದ ಯಾವೆಲ್ಲಾ ರಾಶಿಯವರ ಹಣೆಬರಹ ಬದಲಾಗಲಿದೆ ಎಂಬುದು ಇಲ್ಲಿದೆ.

First published:

  • 18

    Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

    ನಮ್ಮ ಜ್ಯೋತಿಷ್ಯದಲ್ಲಿ ಗ್ರಹಗಳು ಸ್ವಲ್ಪ ತಮ್ಮ ಸ್ಥಾನದಲ್ಲಿ ಬದಲಾವಣೆ ಮಾಡಿದರೂ ಸಹ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಅದರಲ್ಲೂ ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡಿದರಂತೂ ಅದರಿಂದ ಅನೇಕ ರಾಶಿಯವರಿಗೆ ಲಾಭವಾದರೆ, ಇನ್ನೂ ಕೆಲವರಿಗೆ ಸಮಸ್ಯೆಗಳು ಹೆಚ್ಚಾಗುತ್ತದೆ.

    MORE
    GALLERIES

  • 28

    Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

    ಈ ಮೇ ತಿಂಗಳಲ್ಲಿ ಒಂದೆಲ್ಲಾ ಒಂದು ಗ್ರಹಗಳು ತನ್ನ ಸ್ಥಾನ ಬದಲಾವಣೆ ಮಾಡುತ್ತಿದ್ದು, ಇದರಿಂದ ಅನೇಕರ ಜೀವನದಲ್ಲಿ ಸಹ ಏರಿಳಿತಗಳಾಗಲಿವೆ. ಈ ತಿಂಗಳಲ್ಲಿ ಮುಖ್ಯವಾಗಿ ಸೂರ್ಯ ಹಾಗೂ ಮಂಗಳ ಗ್ರಹ ಸಂಚಾರದಿಂದ ಕೆಲವರಿಗೆ ಬಹಳ ಲಾಭವಾಗಲಿದೆ.

    MORE
    GALLERIES

  • 38

    Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

    ಮುಖ್ಯವಾಗಿ ಮಂಗಳ ಗ್ರಹ ಯಾರ ಜಾತಕದಲ್ಲಿ ಉನ್ನತ ಸ್ಥಾನದಲ್ಲಿ ಇರುತ್ತದೆಯೋ ಅವರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. ಆರ್ಥಿಕವಾಗಿ ಲಾಭವಾಗುವುದು ಮಾತ್ರವಲ್ಲದೇ, ಯಾವುದೇ ಕೆಲಸ ಮಾಡಿದರೂ ಸಹ ಯಶಸ್ಸು ಸಿಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 48

    Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

    ಕನ್ಯಾ ರಾಶಿ: ಈ ಮಂಗಳ ಗ್ರಹದ ಕಾರಣದಿಂದ ಕನ್ಯಾ ರಾಶಿಯವ ಬದುಕೇ ಬದಲಾಗಲಿದೆ ಎನ್ನಬಹುದು. ಅವರ ಜೀವನದಲ್ಲಿ ಸಂಪತ್ತು ಡಬಲ್ ಆಗುವುದಲ್ಲದೇ, ಯಾವುದೇ ಕೆಲಸ ಮಾಡಿದರೂ ಸಕ್ಸಸ್​ ಸಿಗುತ್ತದೆ. ಈ ಸಮಯದಲ್ಲಿ ಮಾಡುವ ಹೂಡಿಕೆ ಭವಿಷ್ಯದಲ್ಲಿ ದೊಡ್ಡ ಲಾಭ ನೀಡುತ್ತದೆ ಎನ್ನಬಹುದು.

    MORE
    GALLERIES

  • 58

    Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

    ಕಟಕ ರಾಶಿ: ಈ ಮಂಗಳ ಸಂಚಾರ ಕಟಕ ರಾಶಿಯ ವಿದ್ಯಾರ್ಥಿಗಳಿಗೆ ಹೆಚ್ಚು ಲಾಭದಾಯಕವಾಗಿರಲಿದೆ ಎನ್ನಬಹುದು. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದ್ದು, ಉತ್ತಮ ಉದ್ಯೋಗ ಸಹ ಸಿಗುತ್ತದೆ. ಇಷ್ಟು ದಿನ ಕುಟುಂಬದ ನಡುವೆ ಇದ್ದ ಭಿನ್ನಾಭಿಪ್ರಾಯ ಕೂಡ ಪರಿಹಾರವಾಗಲಿದ್ದು, ಸಂತೋಷ ಹೆಚ್ಚಾಗಲಿದೆ.

    MORE
    GALLERIES

  • 68

    Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

    ಕುಂಭ ರಾಶಿ: ಈ ರಾಶಿಯ ಅವಿವಾಹಿತರಿಗೆ ಮಂಗಳ ಸಂಚಾರದಿಂದ ಕಂಕಣ ಭಾಗ್ಯ ಕೂಡಿ ಬರಲಿದೆ. ಹಾಗೆಯೇ ಸಂತಾನಕ್ಕಾಗಿ ಸಹ ಬಹಳ ದಿನಗಳಿಂದ ಪರದಾಡುತ್ತಿದ್ದರೆ ಈ ಸಮಯದಲ್ಲಿ ಖುಷಿ ಸುದ್ದಿ ಸಿಗಲಿದೆ. ಒಟ್ಟಾರೆ ಕುಂಭ ರಾಶಿಯವರಿಗೆ ಇದು ಉತ್ತಮ ಸಮಯ ಎನ್ನಬಹುದಾಗಿದ್ದು, ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು.

    MORE
    GALLERIES

  • 78

    Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

    ಮೀನ ರಾಶಿ: ಮಂಗಳ ಸಂಚಾರದಿಂದ ಮೀನ ರಾಶಿಯವರಿಗೆ ಅನೇಕ ಅವಕಾಶಗಳು ಸಿಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದರ ಜೊತೆಗೆ ಆಫೀಸ್​ನಲ್ಲಿ ಪ್ರಮೋಷನ್ ಸಹ ಸಿಗುತ್ತದೆ. ಅಲ್ಲದೇ, ಕುಟುಂಬದ ಬೆಂಬಲದಿಂದ ಹೊಸ ಯೋಜನೆ ಪ್ರಾರಂಭಿಸಲು ಇದು ಸೂಕ್ತವಾದ ಸಮಯ ಎನ್ನಬಹುದು.

    MORE
    GALLERIES

  • 88

    Rich People: 2 ದಿನದಲ್ಲಿ ಈ ರಾಶಿಯವರ ಹಣೆಬರಹವೇ ಚೇಂಜ್, ಶ್ರೀಮಂತರಾಗೋದು ಫಿಕ್ಸ್

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES