Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ನಿರ್ದಿಷ್ಟ ಅವಧಿಯಲ್ಲಿ ಚಲಿಸುತ್ತದೆ. ಒಂಬತ್ತು ಗ್ರಹಗಳಲ್ಲಿ, ಬುಧವನ್ನು ಯುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಫೆಬ್ರವರಿ 7 ರಂದು ಬುಧ ಗ್ರಹವು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತದೆ.

First published:

  • 18

    Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

    ಮಕರ ರಾಶಿಯಲ್ಲಿ ಬುಧ ಸಂಕ್ರಮಣವು ಕೆಲವು ರಾಶಿಗಳಿಗೆ ಲಾಭವನ್ನು ತರುತ್ತದೆ. ಇನ್ನು ಕೆಲವು ರಾಶಿಯವರಿಗೆ ತೊಂದರೆಗಳು ಉಂಟಾಗುತ್ತವೆ.

    MORE
    GALLERIES

  • 28

    Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

    ಬುಧ ಗ್ರಹವು ಮಕರ ರಾಶಿಗೆ ಬರುವುದರಿಂದ ಯಾವ 5 ರಾಶಿಗಳಿಗೆ ಶುಭ ಫಲಗಳು ಸಿಗುತ್ತವೆ. ಹಣದ ವಿಚಾರದಲ್ಲಿ ಎಷ್ಟು ಅದೃಷ್ಟವಂತರಾಗುತ್ತಾರೆ ತಿಳಿಯೋಣ ಬನ್ನಿ.

    MORE
    GALLERIES

  • 38

    Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

    1) ವೃಷಭ ರಾಶಿ: ಬುಧ ಸಂಕ್ರಮಣವು ಈ ರಾಶಿಯವರಿಗೆ ಮಂಗಳಕರವಾಗಿದೆ. ಈ ಸಮಯದಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ. ಹಣದ ಹರಿವು ಚೆನ್ನಾಗಿರುತ್ತದೆ.

    MORE
    GALLERIES

  • 48

    Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

    2) ಮಿಥುನ ರಾಶಿ: ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ತಂದೆಯ ಬೆಂಬಲ ದೊರೆಯುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ.

    MORE
    GALLERIES

  • 58

    Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

    3) ಕನ್ಯಾ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಣಕಾಸಿನ ವಿಷಯದಲ್ಲಿ ಲಾಭವಾಗಲಿದೆ. ಮನಸ್ಸಿನ ಆಸೆಗಳು ಈಡೇರುತ್ತವೆ. ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ.

    MORE
    GALLERIES

  • 68

    Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

    4) ಮಕರ ರಾಶಿ: ಬುಧ ಗ್ರಹ ಮಕರ ರಾಶಿಗೆ ಬರುತ್ತಿರುವುದು ಲಾಭದಾಯಕವಾಗಿದೆ. ವೃತ್ತಿಯಲ್ಲಿ ಪ್ರಗತಿಗೆ ಅವಕಾಶಗಳಿವೆ. ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ.

    MORE
    GALLERIES

  • 78

    Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

    5) ಮೀನ ರಾಶಿ: ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಆರ್ಥಿಕ ಬೆಳವಣಿಗೆ ಸಮಾಧಾನಕರವಾಗಿದೆ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ.

    MORE
    GALLERIES

  • 88

    Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES