Budh Gochar: ಫೆಬ್ರವರಿ 27ಕ್ಕೆ 3 ರಾಶಿಗೆ ಬಂಪರ್ ಆಫರ್, ಬದಲಾಗಲಿದೆ ಜೀವನ
Astrology: ಬುಧ ಫೆಬ್ರವರಿ 27 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಆದರೆ 3 ರಾಶಿಗಳಿಗೆ ಮಾತ್ರ ಈ ಬುಧ ಗೋಚರದಿಂದ ಲಾಭ ಸಿಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ನಿಯಮಿತ ಅಂತರದಲ್ಲಿ ರಾಶಿ ಬದಲಾಯಿಸುತ್ತವೆ. ಇದು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಗ್ರಹಗಳ ಚಲನೆಯ ಬದಲಾವಣೆಯು ಕೆಲವರಿಗೆ ಲಾಭವಾದರೆ ಕೆಲವರಿಗೆ ಕಷ್ಟವಾಗುತ್ತದೆ.
2/ 8
ಫೆಬ್ರವರಿ 27 ರಂದು ಬುಧ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಅದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಬೀಳುತ್ತದೆ. ಆದರೆ 3 ರಾಶಿಗಳಿಗೆ ಬುಧ ಸಂಚಾರ ಲಾಭದಾಯಕವಾಗಿರುತ್ತದೆ.
3/ 8
ಮಕರ: ಬುಧದ ಸಂಚಾರವು ನಿಮಗೆ ಪ್ರಯೋಜನಕಾರಿಯಾಗಲಿದೆ. ಏಕೆಂದರೆ ಈ ಸಂಚಾರವು ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಸಂಭವಿಸಲಿದೆ. ಇದನ್ನು ಹಣ ಮತ್ತು ಮಾತಿನ ಮನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಠಾತ್ ಹಣವನ್ನು ಪಡೆಯಬಹುದು. ಇದಲ್ಲದೇ, ಈ ಸಮಯವು ವ್ಯಾಪಾರ ವರ್ಗದ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
4/ 8
ಸಿಂಹ ರಾಶಿ: ಬುಧನ ರಾಶಿಯ ಬದಲಾವಣೆಯು ನಿಮಗೆ ಶುಭ ಮತ್ತು ಫಲಪ್ರದವಾಗಿರುತ್ತದೆ. ಏಕೆಂದರೆ ಈ ಸಂಚಾರವು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ನಡೆಯಲಿದೆ. ಇದು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಸ್ಥಳವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಉತ್ತಮ ಸಂಬಂಧ ಹೊಂದಿರುತ್ತೀರಿ.
5/ 8
ಇದಲ್ಲದೇ, ಕೆಲಸದ ವಿಷಯದಲ್ಲಿ ಈ ಸಮಯ ತುಂಬಾ ಒಳ್ಳೆಯದಾಗಿರುತ್ತದೆ. ಸಂಗಾತಿಯ ಹೆಸರಿನಲ್ಲಿ ವ್ಯಾಪಾರ ಮಾಡುವವರಿಗೆ ಬಹಳ ಯಶಸ್ಸು ಸಿಗುತ್ತದೆ. ನೀವು ಪಾಲುದಾರಿಕೆಯ ಕೆಲಸವನ್ನು ಸಹ ಪ್ರಾರಂಭಿಸಬಹುದು, ಅದು ಲಾಭ ನೀಡುತ್ತದೆ.
6/ 8
ವೃಷಭ: ವೃತ್ತಿ ಮತ್ತು ಉದ್ಯೋಗದ ದೃಷ್ಟಿಯಿಂದ ವೃಷಭ ರಾಶಿಯವರಿಗೆ ಬುಧ ಸಂಚಾರವು ಉತ್ತಮವಾಗಿರುತ್ತದೆ. ಏಕೆಂದರೆ ಬುಧನು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ಚಲಿಸಲಿದ್ದಾನೆ. ಈ ಸಮಯದಲ್ಲಿ ನೀವು ಕೆಲಸ ಮತ್ತು ವ್ಯವಹಾರದ ವಿಷಯದಲ್ಲಿ ಯಶಸ್ಸನ್ನು ಪಡೆಯಬಹುದು.
7/ 8
ವ್ಯಾಪಾರ ವರ್ಗದ ಜನರಿಗೆ ತುಂಬಾ ಪ್ರಯೋಜನಕಾರಿಯಾಗರುತ್ತದೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರವು ಏಳಿಗೆಯಾಗುತ್ತದೆ. ಮತ್ತೊಂದೆಡೆ ನೌಕರರು ಕಚೇರಿಯಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬಹುದು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18