Lucky Zodiac Sign: ಮುಂದಿನ ತಿಂಗಳು ಈ ರಾಶಿಯವರಿಗೆ ಅದೃಷ್ಟದ ಕಾಲ, ಕೈ ಹಾಕಿದ ಕೆಲಸದಲ್ಲಿ ಜಯ ಗ್ಯಾರಂಟಿ

Zodiac Signs: ಏಪ್ರಿಲ್ ತಿಂಗಳಲ್ಲಿ, ಕೆಲವು ರಾಶಿಯ ಜನರಿಗೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಅದೃಷ್ಟದ ಹೆಚ್ಚಾಗಲಿದೆ. ಅವರ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಕೂಡ ಬರುತ್ತವೆ. ಹಾಗಾದ್ರೆ ಯಾವ ರಾಶಿಗೆ ಮುಂದಿನ ತಿಂಗಳು ಲಾಭ ಎಂಬುದು ಇಲ್ಲಿದೆ.

First published:

  • 17

    Lucky Zodiac Sign: ಮುಂದಿನ ತಿಂಗಳು ಈ ರಾಶಿಯವರಿಗೆ ಅದೃಷ್ಟದ ಕಾಲ, ಕೈ ಹಾಕಿದ ಕೆಲಸದಲ್ಲಿ ಜಯ ಗ್ಯಾರಂಟಿ

    ಏಪ್ರಿಲ್ ತಿಂಗಳ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಗ್ರಹಗಳ ಬದಲಾವಣೆಯ ವಿಚಾರಕ್ಕೆ ಬಂದರೆ ಈ ತಿಂಗಳಲ್ಲಿ ಸಹ ಹೆಚ್ಚು ವಿಶೇಷ ಘಟನೆಗಳು ನಡೆಯುತ್ತವೆ. ಈ ತಿಂಗಳಲ್ಲಿ ನಡೆಯುವ ಗ್ರಹಗಳ ಬದಲಾವಣೆಯ ಕಾರಣದಿಂದ ಯಾವ ರಾಶಿಗೆ ಲಾಭ ಸಿಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 27

    Lucky Zodiac Sign: ಮುಂದಿನ ತಿಂಗಳು ಈ ರಾಶಿಯವರಿಗೆ ಅದೃಷ್ಟದ ಕಾಲ, ಕೈ ಹಾಕಿದ ಕೆಲಸದಲ್ಲಿ ಜಯ ಗ್ಯಾರಂಟಿ

    ಏಪ್ರಿಲ್ ತಿಂಗಳಲ್ಲಿ ಕೆಲ ರಾಶಿಯವರಿಗೆ ಮಹರ್ದಶ ಆರಂಭವಾಗಲಿದ್ದು ಇದರಿಂದ 4 ರಾಶಿಗಳಿಗೆ ಬಹಳ ಒಳ್ಳೆಯದಾಗಲಿದೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ ರಾಶಿಗಳ ಬದುಕಿನಲ್ಲಿ ದೊಡ್ಡ ಬದಲಾವಣೆ ಸಹ ಆಗಲಿದೆ.

    MORE
    GALLERIES

  • 37

    Lucky Zodiac Sign: ಮುಂದಿನ ತಿಂಗಳು ಈ ರಾಶಿಯವರಿಗೆ ಅದೃಷ್ಟದ ಕಾಲ, ಕೈ ಹಾಕಿದ ಕೆಲಸದಲ್ಲಿ ಜಯ ಗ್ಯಾರಂಟಿ

    ಧನು ರಾಶಿ: ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಯವರ ಆರ್ಥಿಕ ಬೆಳವಣಿಗೆ ಆಗಲಿದೆ, ವೃತ್ತಿ ಸೇರಿದಂತೆ ಇತ್ಯಾದಿಗಳ ವಿಷಯದಲ್ಲಿ ಈ ತಿಂಗಳು ಉತ್ತಮವಾಗಿರಲಿದೆ. ಈ ತಿಂಗಳ ಎರಡನೇ ಭಾಗದಲ್ಲಿ ಪ್ರಯಾಣ, ಆರ್ಥಿಕ ಅದೃಷ್ಟ, ವೃತ್ತಿಯಲ್ಲಿ ಪ್ರಗತಿ ಹುಡುಕಿ ಬರಲಿದೆ.

    MORE
    GALLERIES

  • 47

    Lucky Zodiac Sign: ಮುಂದಿನ ತಿಂಗಳು ಈ ರಾಶಿಯವರಿಗೆ ಅದೃಷ್ಟದ ಕಾಲ, ಕೈ ಹಾಕಿದ ಕೆಲಸದಲ್ಲಿ ಜಯ ಗ್ಯಾರಂಟಿ

    ಕರ್ಕಾಟಕ ರಾಶಿ: ಏಪ್ರಿಲ್ ತಿಂಗಳಲ್ಲಿ ಈ ರಾಶಿಯವರ ವೃತ್ತಿ ಜೀವನದಲ್ಲಿ ಬೆಳವಣಿಗೆ ಆಗಲಿದೆ. ಅಲ್ಲದೇ, ಆರೋಗ್ಯದ ವಿಚಾರದಲ್ಲಿ ಸಹ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಹತ್ತನೇ ಮನೆಯಲ್ಲಿ ಗುರುವಿನ ಸಂಚಾರ ಇರುವುದರಿಂದ ಕೆಲಸದಲ್ಲಿ ಬದಲಾವಣೆ ಮಾಡಲು ಇದು ಉತ್ತಮ ಸಮಯ.

    MORE
    GALLERIES

  • 57

    Lucky Zodiac Sign: ಮುಂದಿನ ತಿಂಗಳು ಈ ರಾಶಿಯವರಿಗೆ ಅದೃಷ್ಟದ ಕಾಲ, ಕೈ ಹಾಕಿದ ಕೆಲಸದಲ್ಲಿ ಜಯ ಗ್ಯಾರಂಟಿ

    ಮಿಥುನ ರಾಶಿ: ಏಪ್ರಿಲ್ 15ರ ನಂತರ ಈ ರಾಶಿಯವರಿಗೆ ಬಹಳ ಒಳ್ಳೆಯ ಲಾಭ ಸಿಗಲಿದೆ. ಸೂರ್ಯ, ಶುಕ್ರ ಮತ್ತು ಬುಧ ಹನ್ನೊಂದನೇ ಮನೆಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದಾರೆ. ಈ ಕಾರಣದಿಂದ ಆರ್ಥಿಕವಾಗಿ ಈ ರಾಶಿಯವರಿಗೆ ಬಹಳ ಪ್ರಯೋಜನ ಸಿಗಲಿದೆ. ಆದರೆ, ಮಿಥುನ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 67

    Lucky Zodiac Sign: ಮುಂದಿನ ತಿಂಗಳು ಈ ರಾಶಿಯವರಿಗೆ ಅದೃಷ್ಟದ ಕಾಲ, ಕೈ ಹಾಕಿದ ಕೆಲಸದಲ್ಲಿ ಜಯ ಗ್ಯಾರಂಟಿ

    ಮೇಷ ರಾಶಿ: 3 ನೇ ಮನೆಯಲ್ಲಿ ಮಂಗಳ ಗ್ರಹ ಇದ್ದು, ಇದು ಉತ್ತಮ ಸಂಕೇತವಾಗಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಲಾಭ ಸಿಗಲಿದೆ. ಆದರೆ ಏಳನೇ ಮನೆಯಲ್ಲಿ ರಾಹು ಮತ್ತು ಕೇತುಗಳ ಜೊತೆಗೆ ಮೇಷ ರಾಶಿಯಲ್ಲಿ ಗುರು ಇರುವ ಸ್ಥಾನ ಸರಿಯಿಲ್ಲದ ಕಾರಣದಿಂದ ಕೆಲ ಸಮಸ್ಯೆಗಳು ಆಗಬಹುದು.

    MORE
    GALLERIES

  • 77

    Lucky Zodiac Sign: ಮುಂದಿನ ತಿಂಗಳು ಈ ರಾಶಿಯವರಿಗೆ ಅದೃಷ್ಟದ ಕಾಲ, ಕೈ ಹಾಕಿದ ಕೆಲಸದಲ್ಲಿ ಜಯ ಗ್ಯಾರಂಟಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES