ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಅತ್ಯಂತ ನಿಧಾನವಾದ ಗ್ರಹ. ಅಲ್ಲದೇ, ಶನಿಯನ್ನು ನ್ಯಾಯದ ದೇವರು ಎನ್ನಲಾಗುತ್ತದೆ. ನಾವು ಮಾಡುವ ಕೆಲಸಗಳಿಗೆ ಶನಿಯೇ ಫಲ ನೀಡುತ್ತಾನೆ. ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಅವು ಆಯಾ ರಾಶಿಗಳಿಗೆ ಅನುಗುಣವಾಗಿ ಪ್ರತಿಫಲಿಸುತ್ತದೆ. 30 ವರ್ಷಗಳಲ್ಲಿ ಮೊದಲ ಬಾರಿಗೆ ಶನಿಯು ತನ್ನ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.