Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

Mahalakshmi Raja Yoga: ಕೆಲವೊಂದು ಯೋಗಗಳು ರೂಪುಗೊಂಡರೆ ವಿವಿಧ ರಾಶಿಗಳ ಮೇಲೆ ಅದರ ಪ್ರಭಾವ ಇರುತ್ತದೆ. ಅದರಲ್ಲೂ ಈ ಯೋಗಗಳ ಕಾರಣದಿಂದ ಪ್ರಯೋಜನಗಳು ಸಹ ಸಿಗುತ್ತದೆ. ಸದ್ಯದಲ್ಲಿಯೇ ಮಹಾಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತಿದ್ದು, ಅದರಿಂದ ಯಾವ ರಾಶಿಗೆ ಲಾಭ ಎಂಬುದು ಇಲ್ಲಿದೆ.

First published:

 • 18

  Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಕಾಲ ಕಾಲಕ್ಕೆ ಮಂಗಳಕರ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಇದರ ಪ್ರಭಾವದಿಂದ ಅನೇಕ ಪ್ರಯೋಜನಗಳು ಆಗುತ್ತದೆ. ಕೆಲವರಿಗೆ ಇದರಿಂದ ಒಳ್ಳೆಯದಾದರೆ, ಕೆಲವರಿಗೆ ಕೆಟ್ಟದ್ದಾಗುತ್ತದೆ. ಹಾಗೆಯೇ, ಫೆಬ್ರವರಿ 26 ರಂದು ವೃಷಭ ರಾಶಿಯಲ್ಲಿ ಮಹಾಲಕ್ಷ್ಮಿ ಯೋಗವು ರೂಪುಗೊಳ್ಳಲಿದೆ.

  MORE
  GALLERIES

 • 28

  Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

  ಮಂಗಳ ಮತ್ತು ಚಂದ್ರನ ಸಂಯೋಜನೆಯಿಂದ ಈ ಯೋಗವು ರೂಪುಗೊಳ್ಳಲಿದೆ. ಎಲ್ಲ ರಾಶಿಗಳಿಗೂ ಇದರ ಪ್ರಭಾವ ಗೋಚರಿಸುತ್ತದೆ. ಆದರೆ ಈ ಸಮಯದಲ್ಲಿ 3 ರಾಶಿಯವರಿಗೆ ಧನಲಾಭ ಮತ್ತು ಪ್ರಗತಿ ಹೆಚ್ಚಾಗುವ ಸಾಧ್ಯತೆಗಳಿವೆ.

  MORE
  GALLERIES

 • 38

  Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

  ಮೇಷ ರಾಶಿ: ಮಹಾಲಕ್ಷ್ಮಿ ಯೋಗವು ನಿಮಗೆ ಲಾಭದಾಯಕವಾಗಿರುತ್ತದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ಹಣದ ಮನೆಯ ಮೇಲೆ ರೂಪುಗೊಳ್ಳುತ್ತದೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಹಣ ಪಡೆಯುವ ಸಾಧ್ಯತೆ ಇದೆ. ಅಲ್ಲದೇ, ನೀವು ಉದ್ಯಮಿಗಳಾಗಿದ್ದರೆ, ಈ ಅವಧಿಯಲ್ಲಿ ನೀವು ಉತ್ತಮ ಲಾಭವನ್ನು ಪಡೆಯಬಹುದು.

  MORE
  GALLERIES

 • 48

  Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

  ಅಲ್ಲದೇ ಈ ಸಮಯದಲ್ಲಿ ನೀವು ಪ್ರಯಾಣ ಮಾಡಿದರೆ ಸಹ ಪ್ರಯೋಜನ ಸಿಗಲಿದೆ. ಪ್ರವಾಸ, ಮಾರ್ಕೆಟಿಂಗ್ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದವರು ಉತ್ತಮ ಲಾಭ ಪಡೆಯಬಹುದು. ಈ ಯೋಗದ ಕಾರಣದಿಂದ ನಿಮ್ಮ ಸಂಪತ್ತು ಹೆಚ್ಚಾಗಬಹುದು. ಆದರೆ ನಿಮ್ಮ ಮಾತಿನ ವಿಚಾರವಾಗಿ. ಜಾಗರೂಕರಾಗಿರಿ

  MORE
  GALLERIES

 • 58

  Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

  ವೃಷಭ ರಾಶಿ: ಮಹಾಲಕ್ಷ್ಮಿ ಯೋಗವು ನಿಮಗೆ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯಲ್ಲಿ ಮಾತ್ರ ಉಂಟಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಇದರ ಜೊತೆ ನಿಮ್ಮ ಗೌರವ ಸಹ ಹೆಚ್ಚಾಗಲಿದೆ.

  MORE
  GALLERIES

 • 68

  Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

  ಮತ್ತೊಂದೆಡೆ, ನೀವು ಮಾಧ್ಯಮ, ಫಿಲ್ಮ್ ಲೈನ್ ಮತ್ತು ಕ್ರಿಯೇಟಿವ್ ಕ್ಷೇತ್ರದಲ್ಲಿದ್ದರೆ ಈ ಸಮಯದಲ್ಲಿ ದೊಡ್ಡ ಲಾಭ ನಿಮ್ಮದಾಗಲಿದೆ. ಈ ಯೋಗದ ಕಾರಣದಿಂದ ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯ ಇರುತ್ತದೆ.

  MORE
  GALLERIES

 • 78

  Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

  ಕರ್ಕಾಟಕ ರಾಶಿ: ಮಹಾಲಕ್ಷ್ಮಿ ಯೋಗವು ನಿಮಗೆ ವರದಾನಕ್ಕಿಂತ ಕಡಿಮೆಯಲ್ಲ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಚಂದ್ರನು ನಿಮ್ಮ ಜಾತಕದಲ್ಲಿ ಐದನೇ ಮನೆಯ ದಶಿ ಮತ್ತು ಅಧಿಪತಿ. ಇದಲ್ಲದೇ, ಈ ಮೈತ್ರಿ ಲಾಭದಾಯಕ ಸ್ಥಳದಲ್ಲಿ ಆಗುತ್ತಿದೆ. ಆದ್ದರಿಂದ ನಿಮ್ಮ ಸಂತೋಷವು ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಪಡೆಯುವ ಅವಕಾಶಗಳಿವೆ. ಅಷ್ಟೇ ಅಲ್ಲದೇ, ಹೂಡಿಕೆಯಿಂದ ಲಾಭವೂ ಸಿಗುತ್ತದೆ.

  MORE
  GALLERIES

 • 88

  Mahalakshmi Raja Yoga: ಮಹಾಲಕ್ಷ್ಮಿ ರಾಜಯೋಗದಿಂದ ಅದೃಷ್ಟವೋ ಅದೃಷ್ಟ, ಈ 3 ರಾಶಿಯವರಿಗೆ ದಿಢೀರ್ ಧನಲಾಭ

  (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

  MORE
  GALLERIES