Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

ಹಿಂದೂ ಧರ್ಮದಲ್ಲಿ (Hindu Religion) ಅನೇಕ ಸಂಕೇತಗಳನ್ನು (Sign) ಪ್ರಗತಿ ಮತ್ತು ಅಭಿವೃದ್ಧಿ ದೃಷ್ಟಿಕೋನದಿಂದಾಗಿ ಇಂದಿಗೂ ನಾವು ಬಳಕೆ ಮಾಡುತ್ತಿದ್ದೇವೆ. ಇಂತಹ ಸಂಕೇತಗಳನ್ನು ಧರ್ಮ ಗ್ರಂಥಗಳಲ್ಲೂ ಕೂಡ ಉಲ್ಲೇಖಿಸಲಾಗಿದೆ. ಅದರಲ್ಲಿ ಒಂದು ಶುಭ- ಲಾಭ (Shubh-Labh). ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗಿರುವ ಈ ಚಿಹ್ನೆಯನ್ನು ಮನೆ, ಅಂಗಡಿ, ಕಚೇರಿಗಳ ಮುಖ್ಯದ್ವಾರದಲ್ಲಿ ಕಾಣುತ್ತೇವೆ. ಅಷ್ಟಕ್ಕೂ ಈ ಚಿಹ್ನೆ ಮಹತ್ವ ಏನು, ಯಾಕೆ ಈ ಚಿಹ್ನೆಗೆ ವಿಶೇಷ ಮಾನ್ಯತೆ ಎಂಬ ಕುರಿತ ಮಾಹಿತಿ ಇಲ್ಲಿದೆ.

First published:

  • 18

    Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

    ಹಿಂದೂ ಧರ್ಮದಲ್ಲಿ ಸ್ವಸ್ತಿಕ್​ ಸೇರಿದಂತೆ ಶುಭ-ಲಾಭ ಎಂಬ ಚಿಹ್ನೆ ಅಥವಾ ಬರವಣಿಗೆ ಕಾಣಬಹುದು. ಶುಭ-ಲಾಭ ಎಂಬ ಚಿಹ್ನೆ ಗಣೇಶನ ಕೃಪೆಗೆ ಪಾತ್ರವಾಗಿದೆ.

    MORE
    GALLERIES

  • 28

    Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

    ಯಾವುದೇ ಶುಭಕಾರ್ಯವಿರಲಿ ಅಲ್ಲಿ ಮೊದಲು ಆರಾಧಿಸುವುದು ಗಣೇಶನನ್ನು. ಈ ಗಣೇಶ ಎಲ್ಲವು ಶುಭ ಮತ್ತು ಲಾಭವನ್ನೇ ತರಲಿ ಎಂಬ ಉದ್ದೇಶ ಕೂಡ ಇದರಲ್ಲಿ ಇದೆ.

    MORE
    GALLERIES

  • 38

    Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

    ಇನ್ನು ಈ ಶುಭ-ಲಾಭ ಗಣೇಶನ ಮಕ್ಕಳು ಎಂಬ ನಂಬಿಕೆ ಕೂಡ ಇದೆ. ಗಣೇಶನಿಗೆ ರಿದ್ದಿ-ಸಿದ್ದಿ ಎಂಬ ಹೆಂಡತಿಯರಿದ್ದು, ಅವರ ಮಕ್ಕಳೇ ಈ ಶುಭ- ಲಾಭ ಎನ್ನಲಾಗಿದೆ.

    MORE
    GALLERIES

  • 48

    Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

    ಮನೆ, ಕಚೇರಿ ಸೇರಿದಂತೆ ಇನ್ನಿತರ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್​ ಚಿಹ್ನೆ ಬರೆದರೆ ಅದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಗಣೇಶನ ಕೃಪೆ ಇರುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 58

    Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

    ಇದರ ಹೊರತಾಗಿ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಇರುವುದಿಲ್ಲ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುವುದರ ಜೊತೆಗೆ ಮನೆಯ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ಸಹ ನಾಶಪಡಿಸುತ್ತದೆ.

    MORE
    GALLERIES

  • 68

    Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

    ಶುಭ ಎಂದರೆ ಮಂಗಳಕರ ಪ್ರಯೋಜನಗಳನ್ನು ನೀಡುವುದು ಎಂದು ಅರ್ಥ. ಪುರಾಣದಲ್ಲಿ ಗಣೇಶನ ಮಗನೆಂದು ಶುಭನನ್ನು ಪರಿಗಣಿಸಲಾಗಿದೆ. ಆದ್ದರಿಂದ ಈ ರೀತಿ ಬರೆಯುವುದರಿಂದ ಅಭಿವೃದ್ಧಿ ಸಿಗಲಿದೆ ಎನ್ನಲಾಗಿದೆ

    MORE
    GALLERIES

  • 78

    Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

    ಲಾಭ ಎಂದರೆ ನಮ್ಮ ಮನೆಯ ಸಂಪತ್ತು ಯಾವಾಗಲೂ ಹೆಚ್ಚಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿದೆ. ಗಣೇಶನ ಅನುಗ್ರಹದಿಂದ, ವ್ಯಾಪಾರ ಅಥವಾ ಆದಾಯದ ಮೂಲವು ಯಾವಾಗಲೂ ಹೆಚ್ಚಾಗಬೇಕು.

    MORE
    GALLERIES

  • 88

    Symbol: ಮನೆಯಲ್ಲಿ ಶುಭ-ಲಾಭ ಎಂದು ಬರೆಯುವುದರ ಹಿಂದಿನ ಕಾರಣ ಇದು!

    ಇದಲ್ಲದೆ, ಸ್ವಸ್ತಿಕ ಚಿಹ್ನೆಯನ್ನು ಗಣೇಶನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದುದರಿಂದ ಗೌರಿತನಯನ ಆಶೀರ್ವಾದ ಪಡೆಯಲು ಮನೆಯ ಹೊರಗೆ ಶುಭ ವಸ್ತುಗಳನ್ನು ಬರೆದು ಸ್ವಸ್ತಿಕ ಚಿಹ್ನೆಯನ್ನು ಹಾಕಲಾಗುವುದು

    MORE
    GALLERIES