Astrology: ಮುಂದಿನ 69 ದಿನಗಳ ಕಾಲ ಈ 3 ರಾಶಿಯವರ ಸಂಪತ್ತು ಅಗಾಧವಾಗಿ ಹೆಚ್ಚಾಗಲಿದೆ

Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಮಿಥುನ ರಾಶಿಗೆ ಕುಜನ ಪ್ರವೇಶದಿಂದ ವಿಶೇಷ ಯೋಗ ರೂಪುಗೊಳ್ಳಲಿದೆ. ಇದರ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡು ಬರುತ್ತದೆ.

First published:

  • 17

    Astrology: ಮುಂದಿನ 69 ದಿನಗಳ ಕಾಲ ಈ 3 ರಾಶಿಯವರ ಸಂಪತ್ತು ಅಗಾಧವಾಗಿ ಹೆಚ್ಚಾಗಲಿದೆ

    ಕುಜನನ್ನು ಧೈರ್ಯ, ಶೌರ್ಯ ಮತ್ತು ಸಂಪತ್ತಿನ ಅಂಶವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಕುಜ ಸಂಕ್ರಮಣವು ಬಹಳ ಮುಖ್ಯವಾಗಿದೆ. ಕುಜ 69 ದಿನಗಳ ಕಾಲ ಮಿಥುನ ರಾಶಿಯಲ್ಲೇ ಇರಲಿದೆ.

    MORE
    GALLERIES

  • 27

    Astrology: ಮುಂದಿನ 69 ದಿನಗಳ ಕಾಲ ಈ 3 ರಾಶಿಯವರ ಸಂಪತ್ತು ಅಗಾಧವಾಗಿ ಹೆಚ್ಚಾಗಲಿದೆ

    ಮಿಥುನ ರಾಶಿಯಲ್ಲಿ ಕುಜ ಬರುವುದು ಮತ್ತು ಶನಿಯೊಂದಿಗೆ ನವ ಪಂಚಮ ಯೋಗವನ್ನು ರೂಪಿಸುವುದು ನಿರ್ಮಾಣ ಯೋಗವಾಗಿದೆ. ಈ ಸಂಚಾರವು 3 ರಾಶಿಗಳಿಗೆ ಮಂಗಳಕರ ಮತ್ತು ಫಲಪ್ರದವಾಗಿರುತ್ತವೆ.

    MORE
    GALLERIES

  • 37

    Astrology: ಮುಂದಿನ 69 ದಿನಗಳ ಕಾಲ ಈ 3 ರಾಶಿಯವರ ಸಂಪತ್ತು ಅಗಾಧವಾಗಿ ಹೆಚ್ಚಾಗಲಿದೆ

    ಮೇಷ ರಾಶಿ: ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮಂಗಳಕರವಾಗಿದೆ. ಈ ಅವಧಿಯಲ್ಲಿ ನೀವು ಸಹೋದರ-ಸಹೋದರಿಯರ ಬೆಂಬಲವನ್ನು ಸಹ ಪಡೆಯುತ್ತೀರಿ. ವಿದೇಶಗಳೊಂದಿಗೆ ವ್ಯಾಪಾರ ಮಾಡುವ ಜನರು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.

    MORE
    GALLERIES

  • 47

    Astrology: ಮುಂದಿನ 69 ದಿನಗಳ ಕಾಲ ಈ 3 ರಾಶಿಯವರ ಸಂಪತ್ತು ಅಗಾಧವಾಗಿ ಹೆಚ್ಚಾಗಲಿದೆ

    ಮಕರ ರಾಶಿ: ನೀವು ಬಯಸಿದ ಉದ್ಯೋಗ ಸಿಗಲಿದೆ. ನೀವು ನ್ಯಾಯಾಲಯದ ಪ್ರಕರಣಗಳನ್ನು ಗೆಲ್ಲಬಹುದು. ಆದರೆ ನೀವು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

    MORE
    GALLERIES

  • 57

    Astrology: ಮುಂದಿನ 69 ದಿನಗಳ ಕಾಲ ಈ 3 ರಾಶಿಯವರ ಸಂಪತ್ತು ಅಗಾಧವಾಗಿ ಹೆಚ್ಚಾಗಲಿದೆ

    ಮಕರ ರಾಶಿಗೆ ಸೇರಿದವರು ಈ ಸಮಯದಲ್ಲಿ ಕೋಪವನ್ನು ಸ್ವಲ್ಪ ನಿಯಂತ್ರಿಸಿ. ಸ್ವಲ್ಪ ಯೋಚಿಸಿದ ನಂತರ ಕೆಲಸದ ಪ್ರಸ್ತಾಪವನ್ನು ಸ್ವೀಕರಿಸಿ. ಅವಸರ ಮಾಡಬೇಡಿ, ನಿಧಾನವಾಗಿ ಕೆಲಸಗಳು ಆದರೂ ಸರಿಯಾಗಿ ಆಗಬೇಕು ಎಂಬುವುದನ್ನು ಮರೆಯಬೇಡಿ.

    MORE
    GALLERIES

  • 67

    Astrology: ಮುಂದಿನ 69 ದಿನಗಳ ಕಾಲ ಈ 3 ರಾಶಿಯವರ ಸಂಪತ್ತು ಅಗಾಧವಾಗಿ ಹೆಚ್ಚಾಗಲಿದೆ

    ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕುಜ ಸಂಚಾರ ಲಾಭದಾಯಕ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಕುಜ ಹತ್ತನೇ ಮನೆಯಲ್ಲಿ ಸಾಗಲಿದೆ. ಇದನ್ನು ಕರ್ಮ ಭಾವ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನೀವು ಈ ಸಮಯದಲ್ಲಿ ಕೆಲಸ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನಿಮ್ಮ ವೃತ್ತಿಜೀವನ ಅದ್ಭುತವಾಗಿರುತ್ತದೆ.

    MORE
    GALLERIES

  • 77

    Astrology: ಮುಂದಿನ 69 ದಿನಗಳ ಕಾಲ ಈ 3 ರಾಶಿಯವರ ಸಂಪತ್ತು ಅಗಾಧವಾಗಿ ಹೆಚ್ಚಾಗಲಿದೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES