Bad Times: ಇನ್ನು 15 ದಿನ ಈ ರಾಶಿಯವರಿಗೆ ಸಂಕಷ್ಟವಂತೆ; ಗ್ರಹಗಳ ಕಾರಣದಿಂದ ಫುಲ್ ಪ್ರಾಬ್ಲೆಮ್, ಸ್ವಲ್ಪ ಹುಷಾರಾಗಿರಿ
Problems: ಮಾರ್ಚ್ ತಿಂಗಳ ಸಮಯದಲ್ಲಿ ಹಲವು ಗ್ರಹಗಳ ಬದಲಾವಣೆ ಆಗುತ್ತದೆ. ಈ ಕಾರಣದಿಂದ ವಿವಿಧ ರಾಶಿಗಳ ಮೇಲೆ ಸಹ ಅದು ಪರಿಣಾಮ ಬೀರುತ್ತದೆ. ಅದರಲ್ಲೂ ಮುಂದಿನ 15 ದಿನಗಳ ಕಾಲ ಕೆಲ ರಾಶಿಯವರಿಗೆ ಬಹಳ ಕಷ್ಟ ಇರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹದ ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ, ನಾಲ್ಕು ಪ್ರಮುಖ ಗ್ರಹಗಳಾದ ಬುಧ, ಶನಿ, ಸೂರ್ಯ ಮತ್ತು ಶುಕ್ರ ತಮ್ಮ ರಾಶಿ ಬದಲಾಯಿಸುತ್ತವೆ. ಈ ಗ್ರಹಗಳ ಬದಲಾವಣೆಯಿಂದ, ಕೆಲವು ರಾಶಿಗಳಿಗೆ ಲಾಭ ಮತ್ತು ಕೆಲವು ಹಾನಿಯಾಗಬಹುದು.
2/ 9
ಶನಿ ಉದಯ 2023: ಶನಿಯು ತಿಂಗಳ ಆರಂಭದಲ್ಲಿಯೇ ಕುಂಭ ರಾಶಿಯಲ್ಲಿ ಉದಯಿಸಿದ್ದಾನೆ. ಅದೇ ಸಮಯದಲ್ಲಿ ಸೂರ್ಯ ಮತ್ತು ಬುಧ ಕೂಡ ಕುಂಭ ರಾಶಿಯಲ್ಲಿ ಇರುತ್ತಾರೆ. ಈ ಕಾರಣದಿಂದ ವೃಷಭ, ಸಿಂಹ, ತುಲಾ ಮತ್ತು ಕುಂಭ ರಾಶಿಯವರಿಗೆ ಲಾಭವಾಗುತ್ತದೆ.
3/ 9
ಸೂರ್ಯನ ಸಂಚಾರ: ಈ ತಿಂಗಳ ಮಧ್ಯದಲ್ಲಿ, ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮಾರ್ಚ್ 15 ರಂದು ಬೆಳಗ್ಗೆ 6.13 ಕ್ಕೆ ಸೂರ್ಯ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಸಹ ಪರಿಣಾಮ ಆಗಲಿದೆ.
4/ 9
ಶುಕ್ರ ಸಂಕ್ರಮಣ: ಮಾರ್ಚ್ 12, 2023 ರಂದು ಬುಧವಾರ ಶುಕ್ರನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನನ್ನು ಸಂಪತ್ತು, ಸಂತೋಷ ಮತ್ತು ಸಮೃದ್ಧಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ.
5/ 9
ಮೇಷ ರಾಶಿ: ಮಾರ್ಚ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಹೆಚ್ಚು ಸಮಸ್ಯೆಗಳಾಗುತ್ತದೆ. ಹಣಕಾಸಿನ ಸ್ಥಿತಿ ಹದಗೆಡಬಹುದು. ಗ್ರಹಗಳ ಈ ಸಂಯೋಜನೆಯು ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆರ್ಥಿಕ ಲಾಭಗಳು ಕಡಿಮೆಯಾಗುತ್ತವೆ. ಆರೋಗ್ಯ ಸಮಸ್ಯೆ ಆಗಬಹುದು.
6/ 9
ಸಿಂಹ ರಾಶಿ: ಇನ್ನು 15 ದಿನ ಸಿಂಹ ರಾಶಿಯವರಿಗೆ ಕಷ್ಟಗಳೇ ಜಾಸ್ತಿ. ಈ ಸಮಯದಲ್ಲಿ ನೀವು ಮಾನಸಿಕ ಸಮಸ್ಯೆಗಳನ್ನು ಎದುರಿಸಬಹುದು. ಆದಾಯ ಕಡಿಮೆಯಾಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಾಗುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.
7/ 9
ಕನ್ಯಾರಾಶಿ: ಗ್ರಹಗಳ ಸಂಚಾರದಿಂದಾಗಿ, ಕನ್ಯಾರಾಶಿಯ ಜನರು ಹಣಕಾಸಿನ ವಿಷಯಗಳಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ನಷ್ಟ ಉಂಟಾಗಬಹುದು. ವೆಚ್ಚಗಳು ಹೆಚ್ಚಾಗಬಹುದು. ಆರೋಗ್ಯದ ಸಮಸ್ಯೆ ಆಗಲಿದೆ.
8/ 9
ಕುಂಭ: ಗ್ರಹಗಳ ಸಂಯೋಗದಿಂದಾಗಿ, ಕುಂಭ ರಾಶಿಯವರು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ನಿಮ್ಮ ವ್ಯಾಪಾರ ಬದಲಾಗಬಹುದು. ಮನೆಯವರೊಂದಿಗೆ ಕಲಹ ಉಂಟಾಗಬಹುದು.
9/ 9
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
19