Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

Sun Transits: ಈಗಾಗಲೇ ಸೂರ್ಯ ಮೇಷ ರಾಶಿಯನ್ನು ಪ್ರವೇಶ ಮಾಡಿದ್ದು, ಅದರಿಂದ ಅನೇಕ ರಾಶಿಗಳು ಪ್ರಯೋಜನ ಪಡೆಯುತ್ತವೆ. ಆದರೆ ಕೆಲವೊಂದು ರಾಶಿಯವರಿಗೆ ಮಾತ್ರ ಅದರಿಂದ ಸಮಸ್ಯೆಗಳಾಗುತ್ತದೆ. ಯಾವೆಲ್ಲಾ ರಾಶಿಗೆ ಸೂರ್ಯನಿಂದ ಸಮಸ್ಯೆಗಳಾಗುತ್ತದೆ ಎಂಬುದು ಇಲ್ಲಿದೆ.

First published:

  • 18

    Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯ ಸುಮಾರು 1 ವರ್ಷದ ನಂತರ ತನ್ನ ರಾಶಿಯಾದ ಮೇಷ ರಾಶಿಯನ್ನು ಪ್ರವೇಶಿಸಿದ್ದು, ಈ ಸೂರ್ಯ ಸಂಚಾರ ಏಪ್ರಿಲ್ 14 ರಂದು ಮಧ್ಯಾಹ್ನ 3.12 ಕ್ಕೆ ಆಗಿದ್ದು, ಇದರ ನಂತರ, ಮೇ 15 ರಂದು, ಮೇಷವನ್ನು ಬಿಟ್ಟು, ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ.

    MORE
    GALLERIES

  • 28

    Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಸೂರ್ಯನ ಈ ಸಂಚಾರದಿಂದ ಈಗಾಗಲೇ ಅನೇಕ ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭವಾಗಿದೆ. ಆದರೆ ಕೆಲವರಿಗೆ ಕಷ್ಟಕಾಲ ಎನ್ನಲಾಗುತ್ತಿದೆ. ಈ ಸಂಚಾರದಿಂದ ಯಾವೆಲ್ಲಾ ರಾಶಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 38

    Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಮೇಷ ರಾಶಿ: ಈ ರಾಶಿಯವರ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಆಗುವ ಸಾಧ್ಯತೆ ಇದೆ. ಹಾಗಾಗಿ ಕೋಪವನ್ನು ಸ್ವಲ್ಪ ಹತೋಟಿಯಲ್ಲಿಟ್ಟುಕೊಳ್ಳಿ ಏಕೆಂದರೆ ಕೋಪದಿಂದ ನೀವು ಮಾಡುವ ಕೆಲಸ ಹಾಳಾಗಬಹುದು. ಹಾಗಾಗಿ ಈ ಸಮಯದಲ್ಲಿ ಸ್ವಲ್ಪ ತಾಳ್ಮೆಯಿಂದ ಇದ್ದರೆ ಬಹಳ ಉತ್ತಮ.

    MORE
    GALLERIES

  • 48

    Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ವೃಷಭ ರಾಶಿ: ಈ ಸಂಚಾರದಿಂದ ವೃಷಭ ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಕಠಿಣ ಪರಿಶ್ರಮ ಹಾಕಿದರೆ ಕಡಿಮೆ ಯಶಸ್ಸು ಸಿಗುವ ಸಾಧ್ಯತೆ ಇದೆ. ಅಲ್ಲದೇ, ಕೆಲವೊಂದು ಕೆಲಸಗಳಲ್ಲಿ ಅಡೆತಡೆ ಎದುರಾಗಲಿದೆ.

    MORE
    GALLERIES

  • 58

    Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಕನ್ಯಾ ರಾಶಿ: ಈ ರಾಶಿಯ ಜನರಿಗೆ ಸೂರ್ಯ ಸಂಚಾರ ಬಹಳ ಕೆಟ್ಟ ಫಲ ನೀಡಲಿದೆ. ಈ ರಾಶಿಯ ಜನರು ತುಂಬಾ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಾಪಾರದಲ್ಲಿ ನಷ್ಟ ಆಗುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರ ಮಾಡುವವರು ತುಂಬಾ ಜಾಗರೂಕರಾಗಿರಬೇಕು.

    MORE
    GALLERIES

  • 68

    Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಮಕರ ರಾಶಿ: ಈ ರಾಶಿಗೆ ಸೇರಿದ ಜನರ ಜೀವನದಲ್ಲಿ ಕೆಲವು ಏರಿಳಿತಗಳು ಉಂಟಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕೆಲವು ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಅಲ್ಲದೇ, ನಿಮ್ಮ ಆರೋಗ್ಯಕ್ಕೆ ವಿಶೇಷ ಗಮನ ಕೊಡಿ.

    MORE
    GALLERIES

  • 78

    Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    ಮೀನ: ಸೂರ್ಯ ಸಂಚಾರದಿಂದ ರಾಶಿಯ ಜನರು ಕೂಡ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಕೆಲಸದಲ್ಲಿ ಕೆಲವು ಸಮಸ್ಯೆಗಳು ಸಹ ಒತ್ತಡವನ್ನು ಹೆಚ್ಚು ಮಾಡುತ್ತದೆ. ವ್ಯಾಪಾರದಲ್ಲಿ ಅಲ್ಪ ಲಾಭವಾಗಲಿದೆ. ಇಷ್ಟೇ ಅಲ್ಲದೇ, ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ. ಕುಟುಂಬದಲ್ಲಿ ಸಹ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

    MORE
    GALLERIES

  • 88

    Bad Times: ಒಂದು ತಿಂಗಳು ಈ 5 ರಾಶಿಯವರಿಗೆ ಬಹಳ ಕಷ್ಟ, ದೊಡ್ಡ ಲಾಸ್​ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES