Krishna Janmashtami: ಕೃಷ್ಣನ ಜೀವನದ ಈ ಪಾಠ ಅಳವಡಿಸಿಕೊಂಡ್ರೆ, ಯಶಸ್ಸು ನಿಮ್ಮದು

ಕೃಷ್ಣ ಬೋಧನೆಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಮುನ್ನಡೆದರೆ ಯಶಸ್ಸು ಸಿಗುವುದರಲ್ಲಿ ಅನುಮಾನವಿಲ್ಲ. ಕಾರ್ಯಗಳ ಫಲಗಳ ಬಗ್ಗೆ ಚಿಂತಿಸದೆ ಜೀವನದಲ್ಲಿ ಕ್ರಿಯಾಶೀಲರಾಗಿರಬೇಕೆಂದು ಶ್ರೀಕೃಷ್ಣನೇ ಹೇಳುತ್ತಾನೆ.

First published: