ಮನಸ್ಸಿನಲ್ಲಿ ಅನಗತ್ಯ ವಿಚಾರ ಇಟ್ಟುಕೊಳ್ಳಬೇಡಿ: ನೀವು ಮನಸ್ಸನ್ನು ಎಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತೀರೋ, ಶನಿಯು ಅಷ್ಟು ಒಳ್ಳೆಯದನ್ನು ಮಾಡುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ಬೇರೆಯವರ ಬಗ್ಗೆ ಕೆಟ್ಟ ಆಲೋಚನೆ ಇಟ್ಟುಕೊಳ್ಳಬಾರದು, ತಲೆಯಲ್ಲಿ ಅನಗತ್ಯ ವಿಚಾರ ಇದ್ದರೆ ಅದನ್ನು ಹೊರಹಾಕಿ ನೆಮ್ಮದಿಯಾಗಿರಬೇಕು.