Diwali Special Yoga: 2 ಸಾವಿರ ವರ್ಷಗಳ ನಂತರ 5 ಅಪರೂಪದ ಶುಭ ಯೋಗಗಳು; ಇವರಿಗೆ ಸಿಗುತ್ತೆ ಅಗಾಧ ಸಂಪತ್ತು

Astrology: ಈ ದೀಪಾವಳಿಗೆ ಐದು ಶುಭಯೋಗಗಳು ಬಂದಿವೆ. ಈ ಸಮಯದಲ್ಲಿ ಶಾಪಿಂಗ್, ಹಣಕಾಸಿನ ವ್ಯವಹಾರ, ಆಸ್ತಿ ಖರೀದಿ, ಹೊಸ ಯೋಜನೆಗಳನ್ನು ಆರಂಭಿಸಲು ಮಂಗಳಕರವಾಗಿದೆ. ಕೆಲವು ರಾಶಿಗಳಿಗೆ ರಾಜಯೋಗ ಒದಗಿ ಬರಲಿದೆ.

First published: