Solar Eclipse 2023: ಸೂರ್ಯ ಗ್ರಹಣದ ನಂತರ ಈ ರಾಶಿಯವರ ಬದುಕೇ ಉಲ್ಟಾ-ಪಲ್ಟಾ ಆಗಲಿದೆ

Solar Eclipse 2023: ಈ ವರ್ಷ, ಮೊದಲ ಸೂರ್ಯಗ್ರಹಣವು ಏಪ್ರಿಲ್ 20, 2023 ರಂದು ಸಂಭವಿಸುತ್ತದೆ. ಇದರ ಸಮಯ ರಾತ್ರಿ 7.4 ರಿಂದ 12.29 ರವರೆಗೆ ಇರುತ್ತದೆ. ಇದರಿಂದ ಅನೇಕ ರಾಶಿಯ ಜನರಿಗೆ ಸಮಸ್ಯೆ ಆಗಲಿದೆ. ಯಾವ ರಾಶಿಗೆ ತೊಂದರೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Solar Eclipse 2023: ಸೂರ್ಯ ಗ್ರಹಣದ ನಂತರ ಈ ರಾಶಿಯವರ ಬದುಕೇ ಉಲ್ಟಾ-ಪಲ್ಟಾ ಆಗಲಿದೆ

    ಸೂರ್ಯಗ್ರಹಣವು ಭೂವೈಜ್ಞಾನಿಕ ವಿದ್ಯಮಾನವಾಗಿದ್ದು ಅದು ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಉಂಟಾಗುತ್ತದೆ. ಈ ಘಟನೆ ಸಂಭವಿಸಿದಾಗ, ಸೂರ್ಯನ ಬೆಳಕು ಭೂಮಿಯನ್ನು ತಲುಪುವುದಿಲ್ಲ. ಈ ವರ್ಷ, ಮೊದಲ ಸೂರ್ಯಗ್ರಹಣವು ಏಪ್ರಿಲ್ 20, 2023 ರಂದು ಸಂಭವಿಸುತ್ತದೆ.

    MORE
    GALLERIES

  • 27

    Solar Eclipse 2023: ಸೂರ್ಯ ಗ್ರಹಣದ ನಂತರ ಈ ರಾಶಿಯವರ ಬದುಕೇ ಉಲ್ಟಾ-ಪಲ್ಟಾ ಆಗಲಿದೆ

    ಇದರ ಸಮಯ ರಾತ್ರಿ 7.4 ರಿಂದ 12.29 ರವರೆಗೆ. ಆದರೆ ಈ ಗ್ರಹಣಭಾರತದಲ್ಲಿ ಗೋಚರಿಸುವುದಿಲ್ಲ. ಇದು ಆಸ್ಟ್ರೇಲಿಯಾ, ಫಿಲಿಪೈನ್ಸ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಸಾಗರದಲ್ಲಿ ಸಂಭವಿಸುತ್ತದೆ. 

    MORE
    GALLERIES

  • 37

    Solar Eclipse 2023: ಸೂರ್ಯ ಗ್ರಹಣದ ನಂತರ ಈ ರಾಶಿಯವರ ಬದುಕೇ ಉಲ್ಟಾ-ಪಲ್ಟಾ ಆಗಲಿದೆ

    ಸೂರ್ಯಗ್ರಹಣದ ಪರಿಣಾಮವು 12 ರಾಶಿಗಳ ಮೇಲೆ ಹೆಚ್ಚು ಕಡಿಮೆ ಎನ್ನುವ ರೀತಿ ಇರುತ್ತದೆ, ಕೆಲವು ಶುಭ ಮತ್ತು ಕೆಲವು ಕೆಟ್ಟ ಪರಿಣಾಮಗಳು ಆಗುತ್ತದೆ. ಈ ಗ್ರಹಣದಿಂದ ಯಾವ ರಾಶಿಯವರಿಗೆ ಕಷ್ಟಕಾಲ ಆರಂಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Solar Eclipse 2023: ಸೂರ್ಯ ಗ್ರಹಣದ ನಂತರ ಈ ರಾಶಿಯವರ ಬದುಕೇ ಉಲ್ಟಾ-ಪಲ್ಟಾ ಆಗಲಿದೆ

    ಮೇಷ ರಾಶಿ: ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನು ಮೇಷ ರಾಶಿಯಲ್ಲಿ ಇರುತ್ತಾನೆ. ಅದಕ್ಕಾಗಿಯೇ ಇದು ವಿಶೇಷ ಪರಿಣಾಮ ಬೀರಲಿದೆ ಎನ್ನಬಹುದು. ಮೇಷ ರಾಶಿಯ ವೃತ್ತಿಜೀವನವು ಗೊಂದಲಮಯವಾಗಿರುತ್ತದೆ. ಸಮಸ್ಯೆಗಳು ಹುಡುಕಿ ಬರಲಿದೆ ಎಂದರೆ ತಪ್ಪಲ್ಲ.

    MORE
    GALLERIES

  • 57

    Solar Eclipse 2023: ಸೂರ್ಯ ಗ್ರಹಣದ ನಂತರ ಈ ರಾಶಿಯವರ ಬದುಕೇ ಉಲ್ಟಾ-ಪಲ್ಟಾ ಆಗಲಿದೆ

    ಸಿಂಹ ರಾಶಿ: ಸೂರ್ಯಗ್ರಹಣವು ಸಿಂಹ ರಾಶಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಸ್ವಲ್ಪ ಎಚ್ಚರ.

    MORE
    GALLERIES

  • 67

    Solar Eclipse 2023: ಸೂರ್ಯ ಗ್ರಹಣದ ನಂತರ ಈ ರಾಶಿಯವರ ಬದುಕೇ ಉಲ್ಟಾ-ಪಲ್ಟಾ ಆಗಲಿದೆ

    ಕನ್ಯಾ ರಾಶಿ: ಕನ್ಯಾ ರಾಶಿಯವರು ಈ ಸಮಯದಲ್ಲಿ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಅಪಾಯ ಗ್ಯಾರಂಟಿ.

    MORE
    GALLERIES

  • 77

    Solar Eclipse 2023: ಸೂರ್ಯ ಗ್ರಹಣದ ನಂತರ ಈ ರಾಶಿಯವರ ಬದುಕೇ ಉಲ್ಟಾ-ಪಲ್ಟಾ ಆಗಲಿದೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES