Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

Lunar Eclipse Effect: ಚಂದ್ರ ಮತ್ತು ಸೂರ್ಯಗ್ರಹಣಗಳು ಕಾಲಕಾಲಕ್ಕೆ ಸಂಭವಿಸುತ್ತವೆ. ಇದರ ಪ್ರಭಾವವು ಮಾನವ ಜೀವನದ ಮೇಲೆ ಬೀರುತ್ತದೆ. ಇದಲ್ಲದೇ ಗ್ರಹಣದ ಪರಿಣಾಮ ಕೆಲವರಿಗೆ ಶುಭ ಹಾಗೂ ಕೆಲವರಿಗೆ ಅಶುಭವಾಗಿರುತ್ತದೆ. ಸದ್ಯ ಈ ವರ್ಷ ನಡೆಯುವ ಮೊದಲ ಚಂದ್ರ ಗ್ರಹಣದಿಂದ ಯಾವ ರಾಶಿಗಳ ಬದುಕು ಬದಲಾಗಲಿದೆ ಎಂಬುದು ಇಲ್ಲಿದೆ.

First published:

  • 18

    Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

    ಜ್ಯೋತಿಷ್ಯದ ಪ್ರಕಾರ, ಚಂದ್ರ ಮತ್ತು ಸೂರ್ಯಗ್ರಹಣಗಳ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಆಗುತ್ತದೆ. ಕೆಲವರಿಗೆ ಇದರಿಂದ ಸಮಸ್ಯೆಯಾದರೆ, ಇನ್ನೂ ಕೆಲವರಿಗೆ ಬಹಳ ಲಾಭ ಸಿಗಲಿದೆ.2023 ರ ಮೊದಲ ಚಂದ್ರಗ್ರಹಣವು ಮೇ 5 ರಂದು ರಾತ್ರಿ 8.44 ಕ್ಕೆ ಪ್ರಾರಂಭವಾಗಿ 1 ಗಂಟೆಗೆ ಕೊನೆಗೊಳ್ಳಲಿದೆ.

    MORE
    GALLERIES

  • 28

    Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ವರ್ಷದ ಮೊದಲ ಚಂದ್ರಗ್ರಹಣವು ಪೆನಂಬ್ರಾಲ್ ಗ್ರಹಣವಾಗಿದೆ. ಇನ್ನೂ ಈ ಗ್ರಹಣವು ಎಲ್ಲಾ ರಾಶಿಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಆದರೆ ಈ ಗ್ರಹಣದಿಂದಾಗಿ 3 ರಾಶಿಯ ಜನರು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ.

    MORE
    GALLERIES

  • 38

    Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

    ಮಿಥುನ: ಚಂದ್ರಗ್ರಹಣವು ನಿಮಗೆ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಇದಲ್ಲದೇ ಬಡ್ತಿ ಮತ್ತು ಇನ್ಕ್ರಿಮೆಂಟ್ ಪಡೆಯಬಹುದು. ಅದೃಷ್ಟದ ಬೆಂಬಲವೂ ಸಿಗಲಿದೆ. ಮತ್ತೊಂದೆಡೆ, ವಿದೇಶಕ್ಕೆ ಹೋಗಲು ಬಯಸುವವರ ಇಷ್ಟಾರ್ಥಗಳು ಈಡೇರುತ್ತವೆ.

    MORE
    GALLERIES

  • 48

    Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

    ಈ ಸಮಯದಲ್ಲಿ ನೀವು ಕುಟುಂಬದ ಸಂಪೂರ್ಣ ಬೆಂಬಲವನ್ನು ಸಹ ಪಡೆಯುತ್ತೀರಿ. ಇದರೊಂದಿಗೆ, ಉದ್ಯಮಿಗಳು ವ್ಯಾಪಾರದಲ್ಲಿ ಬೆಳವಣಿಗೆ ಆಗುತ್ತದೆ. ಮತ್ತೊಂದೆಡೆ, ಈ ಗ್ರಹಣವು ವಿದ್ಯಾರ್ಥಿಗಳಿಗೆ ಮಂಗಳಕರವಾಗಿರಲಿದೆ.

    MORE
    GALLERIES

  • 58

    Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

    ಸಿಂಹ ರಾಶಿ: ಈ ರಾಶಿಯವರಿಗೆ ಚಂದ್ರ ಗ್ರಹಣ ಬಹಳ ಲಾಭದಾಯಕವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ನೀವು ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಇದರೊಂದಿಗೆ, ಈ ಸಮಯದಲ್ಲಿ ನೀವು ನ್ಯಾಯಾಲಯ ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯಬಹುದು.

    MORE
    GALLERIES

  • 68

    Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

    ಮತ್ತೊಂದೆಡೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ಆಧ್ಯಾತ್ಮಿಕತೆಯ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಅಲ್ಲದೇ, ನೀವು ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಬಹುದು.

    MORE
    GALLERIES

  • 78

    Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

    ಮಕರ: ಈ ಸಮಯದಲ್ಲಿ ನೀವು ಅನಿರೀಕ್ಷಿತವಾಗಿ ಹಣವನ್ನು ಪಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ, ಉದ್ಯೋಗದಲ್ಲಿರುವವರಿಗೂ ಬಡ್ತಿ ಸಿಗಬಹುದು. ನೀವು ಆಸ್ತಿ ಅಥವಾ ವಾಹನವನ್ನು ಖರೀದಿಸಬಹುದು. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಸಹ ಪ್ರಯೋಜನ ಪಡೆಯುತ್ತಾರೆ.

    MORE
    GALLERIES

  • 88

    Lunar Eclipse 2023: 3 ರಾಶಿಯವರ ಜೀವನದಲ್ಲಿ ಗ್ರಹಣದ ನಂತರ ಹೊಸ ಬೆಳಕು, ಸಾಕೆನಿಸುವಷ್ಟು ಕೈ ಸೇರುತ್ತೆ ಸಂಪತ್ತು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES