Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

Chandra Grahan Bad Effect: ಗ್ರಹಣಗಳು ನಮ್ಮ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅವುಗಳಿಂದ ಹೆಚ್ಚಾಗಿ ಸಮಸ್ಯೆಗಳಾಗುತ್ತದೆ. ಸದ್ಯದಲ್ಲಿ ಅಂದರೆ ಮೇ 5ರಂದು ಚಂದ್ರ ಗ್ರಹಣ ಸಂಭವಿಸಲಿದ್ದು, ಅದರಿಂದ ಯಾವೆಲ್ಲಾ ರಾಶಿಯವರಿಗೆ ಕಷ್ಟ ಆಗಲಿದೆ ಎಂಬುದು ಇಲ್ಲಿದೆ.

First published:

 • 18

  Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಕ್ಕೆ ಬಹಳ ಮಹತ್ವವಿದೆ. ಈ ವರ್ಷದ ಮೊದಲ ಸೂರ್ಯಗ್ರಹಣದ 15 ದಿನಗಳ ನಂತರ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದ್ದು, ಇದು ಎಲ್ಲರ ಮೇಲೆ ಪರಿಣಾಮ ಬೀರಲಿದೆ.

  MORE
  GALLERIES

 • 28

  Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

  ಈ ಬಾರಿ, ವೈಶಾಖ ಪೂರ್ಣಿಮಾ ದಿನದಂದು ಮೇ 5 ರಂದು ಮೊದಲ ಚಂದ್ರಗ್ರಹಣ ಸಂಭವಿಸುತ್ತಿದ್ದು, ತುಲಾ ರಾಶಿಯಲ್ಲಿ ಈ ಗ್ರಹಣ ಉಂಟಾಗುತ್ತಿದೆ. ಈ ಗ್ರಹಣದ ಕಾರಣದಿಂದ ಕೆಲ ರಾಶಿಯವರಿಗೆ ಸಮಸ್ಯೆ ಆಗುತ್ತದೆ.

  MORE
  GALLERIES

 • 38

  Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

  ಸಾಮಾನ್ಯವಾಗಿ ಗ್ರಹಣ ಇದ್ದಾಗ ಸೂತಕ ಇರುತ್ತದೆ. ಆದರೆ ಈ ಬಾರಿ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇದರಿಂದ ಯಾವುದೇ ಸೂತಕ ಸಮಯ ಇಲ್ಲ. ಆದರೂ ಸಹ ಈ ಗ್ರಹಣದಿಂದ ಕಷ್ಟ ಅನುಭವಿಸುವ ರಾಶಿಗಳಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

  MORE
  GALLERIES

 • 48

  Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

  ಮೇಷ ರಾಶಿ: ಈ ಗ್ರಹಣದಿಂದ ಮೇಷ ರಾಶಿಯವರ ಜೀವನದಲ್ಲಿ ಸಾಲು ಸಾಲು ಸಮಸ್ಯೆಗಳು ಬರುತ್ತದೆ. ಆರೋಗ್ಯದ ಸಮಸ್ಯೆ ಬಂದರೆ ನಂತರ ವೃತ್ತಿ ಜೀವನದಲ್ಲಿ ತೊಂದರೆ ಒಟ್ಟಾರೆ ಜೀವನದಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲ.

  MORE
  GALLERIES

 • 58

  Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

  ವೃಷಭ ರಾಶಿ: ಈ ಗ್ರಹಣದ ಕಾರಣದಿಂದ ಕುಟುಂಬದಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು ಪದೇ ಪದೇ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದ್ದು, ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ಗಂಡ-ಹೆಂಡತಿಯರ ನಡುವೆ ಸಮಸ್ಯೆ ಹೆಚ್ಚಾಗುತ್ತದೆ.

  MORE
  GALLERIES

 • 68

  Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

  ಕಟಕ ರಾಶಿ: ಚಂದ್ರ ಗ್ರಹಣದ ಕರಿ ನೆರಳು ಈ ರಾಶಿಯವರ ಮೇಲೆ ಬಿದ್ದಿದ್ದು, ಕಷ್ಟಗಳು ಮುಗಿಯುವುದಿಲ್ಲ. ವೃತ್ತಿ ಜೀವನದಲ್ಲಿ ಇನ್ನೇನು ಯಶಸ್ಸಿನ ಮೆಟ್ಟಿಲು ಹತ್ತಬೇಕು ಎನ್ನುವಾಗ ಯಾರಾದರೂ ಸಮಸ್ಯೆ ಮಾಡುತ್ತಾರೆ. ಆರೋಗ್ಯ ಸಹ ಈ ಸಮಯದಲ್ಲಿ ಹಾಳಾಗುತ್ತದೆ.

  MORE
  GALLERIES

 • 78

  Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

  ಸಿಂಹ ರಾಶಿ: ಎಲ್ಲಾ ರಾಶಿಗಳಿಗಿಂತ ಹೆಚ್ಚು ಎಚ್ಚರವಾಗಿರಬೇಕಾದ ರಾಶಿ ಎಂದರೆ ಅದು ಸಿಂಹ. ಏಕೆಂದರೆ ಈ ರಾಶಿಯವರು ಕೂತರೂ ತಪ್ಪಿ, ನಿಂತರೂ ತಪ್ಪು ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆತುರದಲ್ಲಿ ಯಾವುದೇ ನಿರ್ಧಾರ ಮಾಡದಿದ್ದರೆ ಸ್ವಲ್ಪ ನೆಮ್ಮದಿ ಸಿಗುತ್ತದೆ.

  MORE
  GALLERIES

 • 88

  Lunar Eclipse Effect: 3 ದಿನದಲ್ಲಿ ಈ ರಾಶಿಯವರ ಬದುಕಲ್ಲಿ ಯೂ ಟರ್ನ್, ಗ್ರಹಣದ ಕರಿನೆರಳು

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES