ಮನೆಯಲ್ಲಿ ಶುಭ ದಿಕ್ಕುಗಳ ಪ್ರಭಾವ ಹೆಚ್ಚುವುದರ ಜೊತೆಗೆ ಅಶುಭ ದಿಕ್ಕುಗಳ ಪ್ರಭಾವ ಕಡಿಮೆಯಾಗಬೇಕು ಎಂದರೆ, ಒಳಮುಖವಾಗಿ ಕಾಣುವ ಕನ್ನಡಿಯನ್ನು ಶುಭ ದಿಕ್ಕುಗಳಲ್ಲಿ ಮತ್ತು ಹೊರಗೆ ಅಶುಭ ದಿಕ್ಕುಗಳಲ್ಲಿ ಇರಿಸಿ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)