Feng Shui Tips: ಹಿತಶತ್ರುಗಳ ವಿರುದ್ಧ ಜಯಸಾಧಿಸಲು ಈ ವಾಸ್ತು ಅನುಸರಿಸಿ ಸಾಕು

Feng Shui Tips: ಫೆಂಗ್ ಶೂಯಿ (Feng Shui), ಚೀನಿ ವಾಸ್ತು ಶಾಸ್ತ್ರದಲ್ಲಿ (Chini vastu) ಮನೆಯ ವಾಸ್ತು ದೋಷಗಳು, ಮಾನಸಿಕ ತೊಂದರೆಗಳು ಮತ್ತು ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸಲು ವಿವಿಧ ಪರಿಹಾರವನ್ನು ಸೂಚಿಸಲಾಗಿದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಎಲ್ಲಾ ಮಾರ್ಗಗಳು ಮುಚ್ಚಿದ್ದರೆ ಸಂಕಷ್ಟ ಎದುರಿಸುತ್ತಿದ್ದರೆ, ಈ 7 ಫೆಂಗ್ ಶೂಯಿ ಸಲಹೆಗಳನ್ನು ಪಾಲಿಸಿದರೆ ಆರೋಗ್ಯ ವೃದ್ದಿ ಜೊತೆಗೆ ಶತ್ರುಗಳ ಭಯ ನಿವಾರಣೆ ಆಗಲಿದೆ.

First published: