ಫೆಂಗ್ ಶೂಯಿ ಪ್ರಕಾರ ಕೆಂಪು ಮತ್ತು ಗುಲಾಬಿ ಪ್ರೀತಿ, ಉತ್ಸಾಹ ಮತ್ತು ಸಂಬಂಧಗಳ ಬಣ್ಣಗಳಾಗಿವೆ. ಈ ಬಣ್ಣಗಳು ಮನೆಯಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಉತ್ಸಾಹ ಮತ್ತು ಸಂವಹನ ಹೆಚ್ಚಿಸುತ್ತದೆ. ಮನೆಯಲ್ಲಿ ಪ್ರೀತಿ ಹೆಚ್ಚ ಬೇಕು ಎಂಬ ಕಾರಣಕ್ಕೆ ಮಮೆಯ ತುಂಬ ಕೆಂಪು ಬಣ್ಣಗಳನ್ನು ಹೆಚ್ಚಾಗಿಸಿದರೆ ಅವರು, ಕೋಪ ಮತ್ತು ಆಕ್ರಮಣವನ್ನು ಪ್ರಚೋದಿಸುತ್ತದೆ ಹಾಗಾಗಿ ಇವುಗಳ ಬಳಕೆಯಲ್ಲಿ ಎಚ್ಚರವಹಿಸುವುದು ಅವಶ್ಯ.