Feng Shui Tips: ಈ ಸಿಂಪಲ್​ ಚೀನೀ ವಾಸ್ತು ಶಾಸ್ತ್ರ ಪಾಲಿಸಿ ಸಾಕು; ಆಮೇಲೆ ನೋಡಿ ಬದಲಾವಣೆ

Feng Shui Tips: ವಾಸ್ತು ಶಾಸ್ತ್ರದಲ್ಲಿ (vastu) ಜೀವನವನ್ನು ಧನಾತ್ಮಕವಾಗಿಸಲು ಹಲವು ಮಾರ್ಗಗಳಿವೆ. ಫೆಂಗ್‌ಶುಯಿ (Feng Shui) ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸುತ್ತಮುತ್ತಲಿನ ವಾಸ್ತುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನೀವು ಜೀವನದಲ್ಲಿ ಸಂತೋಷ, ವೈಭವ ಮತ್ತು ಪ್ರಗತಿಯನ್ನು ಪಡೆಯಬಹುದು. ಮನೆಯ ವಾಸ್ತು ತೊಂದರೆಗೆ ನಿಮ್ಮ ಮನೆಯ ಪೀಠೋಪಕರಣಗಳು (Furniture) ಕೂಡ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? ಆದ್ದರಿಂದ, ಪೀಠೋಪಕರಣಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳಿಗೆ ಗಮನ ಕೊಡುವುದು ಮುಖ್ಯ. ಅವುಗಳ ಆಕಾರ, ದಿಕ್ಕು, ಲೋಹ, ಬಣ್ಣ ಇತ್ಯಾದಿಗಳ ಕುರಿತು ಫೆಂಗ್ ಶೂಯಿಯ ಈ ಸಲಹೆಗಳನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ಲಾಭಾ ಇದೆ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಹಣದ ನಷ್ಟವಾಗುವುದಿಲ್ಲ ಎಂದು ನಂಬಲಾಗಿದೆ.

First published: