Feng Shui Tips: ಮನೆಯೊಳಗೆ ಗಿಡ ಬೆಳೆಸುವುದರ ಹೆಚ್ಚಲಿದೆ ಸುಖ- ಶಾಂತಿ

Feng Shui Tips, Planting Broad Leaf Plants: ಚೀನಿ ವಾಸ್ತು ಶಾಸ್ತ್ರ (Chini vastu) ಫೆಂಗ್ ಶೂಯಿ (Feng Shui) ಪ್ರಕಾರ ಮನೆ ಅಥವಾ ಕಚೇರಿಯಲ್ಲಿ ಕೆಲವು ವಸ್ತುಗಳನ್ನು ಇರಿಸಿದರೆ ಸುಖ- ಶಾಂತಿ ಹೆಚ್ಚಲಿದೆ. ಈ ವಾಸ್ತು ಗ್ರಂಥವೂ ಐದು ಅಂಶಗಳ ಮೇಲೆ ಆಧಾರಿತವಾಗಿದೆ. ಫೆಂಗ್ ಶೂಯಿ ಪ್ರಕಾರ, ಆರೋಗ್ಯಕರ ಮತ್ತು ಬಲವಾದ ಅಗಲವಾದ ಎಲೆಗಳನ್ನು ಹೊಂದಿರುವ ಸಸ್ಯಗಳು ಮನೆಯೊಳಗೆ ಬೆಳೆಸಿದರೆ ಸಂತೋಷವನ್ನು ತರುತ್ತವೆ. ಈ ಸಸ್ಯಗಳು ಮನೆಯ ಋಣಾತ್ಮಕ ಪರಿಣಾಮಗಳನ್ನು ತೆಗೆದುಹಾಕುತ್ತವೆ. ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ವಿಶಾಲವಾದ ಎಲೆಗಳ ಸಸ್ಯಗಳನ್ನು ನೆಡುವುದರಿಂದ ಇತರ ಪ್ರಯೋಜನಗಳು ಲಾಭಗಳ ಕುರಿತ ವಿವರ ಇಲ್ಲಿದೆ.

First published: