Feng Shui: ನಗುವ ಬುದ್ಧನನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿಟ್ಟರೆ ಅದೃಷ್ಟ ಗೊತ್ತಾ?

ಫೆಂಗ್ ಶೂಯಿಯನ್ನು (Feng Shui) ಚೀನಾದ ವಾಸ್ತು ಶಾಸ್ತ್ರ (china vastru) ವೆಂದು ಪರಿಗಣಿಸಲಾಗಿದೆ. ಮನೆ, ವಸ್ತುಗಳು ಅಥವಾ ಯಾವುದೇ ಸ್ಥಳದ ಋಣಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಫೆಂಗ್ ಶೂಯಿಯನ್ನು ಬಳಸಲಾಗುತ್ತದೆ. ಫೆಂಗ್ ಶೂಯಿಯಲ್ಲಿ ಇಂತಹ ಅನೇಕ ವಸ್ತುಗಳು ಮನೆ ಮತ್ತು ಅದೃಷ್ಟಕ್ಕೆ ಮಂಗಳಕರವೆಂದು ಪರಿಗಣಿಸಲಾಗಿದೆ. ಫೆಂಗ್ ಶೂಯಿಯಲ್ಲಿ, ಅದೃಷ್ಟಕ್ಕಾಗಿ ಮನೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಇಡಲಾಗುತ್ತದೆ. ಅವುಗಳಲ್ಲಿ ಒಂದು ಲಾಫಿಂಗ್ ಬುದ್ಧ (laughing buddha).

First published: